ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಇಟ್ಟ ಹೆಜ್ಜೆಯ ಹಿಂದಕೆ ಇಡೆನು
ದಿಟ್ಟತನವನು ಮರೆತು ಓಡೆನು..
|| ಏನೇ ಆಗಲಿ...ನನ್ನ ಯಾರೇ ಎದುರಿಸಲಿ....||
(ಆಆಆ.. ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
(ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ..
ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. )
ಸ್ವಂತ ತಂಗಿಯ ಶವವ ನೋಡಿದೆ..(ಆಆಆಆಆಆ.. )
ತಂದೆ ತಾಯಿಯ ಕೊಲೆಯ ನೋಡಿದೆ..
ಇಂಥ ಘೋರವ ನೋಡಿದ ಮೇಲೂ
ಎದೆಯು ಒಡೆಯದೇ..ನಾನುಬದುಕಿದೆ..
ಯಾಕೆ.. ಯಾಕೆ.. ಸೇಡು..ಸೇಡು ...ಸೇಡು
|| ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಇಟ್ಟ ಹೆಜ್ಜೆಯ ಹಿಂದಕೆ ಇಡೆನು
ದಿಟ್ಟತನವನು ಮರೆತು ಓಡೆನು....||
(ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ..
ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. )
(ಆಆಆ.. ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
ದೇವರೆನ್ನುತ ಹಾಲ ನೆರೆದರೂ..(ಓಓಓಓಓಓಓ)
ಭೂಮಿ ನಿಂತಲಿ ಪೂಜೆಗೈದರೂ
ನಿನ್ನ ಮನಸು ಕಲ್ಲಾಗೆ ಉಳಿಯಿತೇ..
ಕರುಣೆ ತೋರೆಯಾ..ಮಾತನಾಡೆಯಾ...
ಇಲ್ಲಾ.. ನೀನು ಮಾತಡಲ್ಲ.. ನಂಗ್ಗೊತ್ತು..
ನೀನು ಕಲ್ಲು .. ಕಾಡುಕಲ್ಲು..
|| ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಇಟ್ಟ ಹೆಜ್ಜೆಯ ಹಿಂದಕೆ ಇಡೆನು
ದಿಟ್ಟತನವನು ಮರೆತು ಓಡೆನು..
ಏನೇ ಆಗಲಿ...ನನ್ನ ಯಾರೇ ಎದುರಿಸಲಿ….||
ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಇಟ್ಟ ಹೆಜ್ಜೆಯ ಹಿಂದಕೆ ಇಡೆನು
ದಿಟ್ಟತನವನು ಮರೆತು ಓಡೆನು..
|| ಏನೇ ಆಗಲಿ...ನನ್ನ ಯಾರೇ ಎದುರಿಸಲಿ....||
(ಆಆಆ.. ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
(ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ..
ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. )
ಸ್ವಂತ ತಂಗಿಯ ಶವವ ನೋಡಿದೆ..(ಆಆಆಆಆಆ.. )
ತಂದೆ ತಾಯಿಯ ಕೊಲೆಯ ನೋಡಿದೆ..
ಇಂಥ ಘೋರವ ನೋಡಿದ ಮೇಲೂ
ಎದೆಯು ಒಡೆಯದೇ..ನಾನುಬದುಕಿದೆ..
ಯಾಕೆ.. ಯಾಕೆ.. ಸೇಡು..ಸೇಡು ...ಸೇಡು
|| ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಇಟ್ಟ ಹೆಜ್ಜೆಯ ಹಿಂದಕೆ ಇಡೆನು
ದಿಟ್ಟತನವನು ಮರೆತು ಓಡೆನು....||
(ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ..
ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. ಹ್ಹಾ.. ಹ್ಹೂ.. )
(ಆಆಆ.. ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ.. )
ದೇವರೆನ್ನುತ ಹಾಲ ನೆರೆದರೂ..(ಓಓಓಓಓಓಓ)
ಭೂಮಿ ನಿಂತಲಿ ಪೂಜೆಗೈದರೂ
ನಿನ್ನ ಮನಸು ಕಲ್ಲಾಗೆ ಉಳಿಯಿತೇ..
ಕರುಣೆ ತೋರೆಯಾ..ಮಾತನಾಡೆಯಾ...
ಇಲ್ಲಾ.. ನೀನು ಮಾತಡಲ್ಲ.. ನಂಗ್ಗೊತ್ತು..
ನೀನು ಕಲ್ಲು .. ಕಾಡುಕಲ್ಲು..
|| ಏನೇ ಆಗಲಿ...ನನ್ನ ಯಾರೇ ಎದುರಿಸಲಿ..
ಇಟ್ಟ ಹೆಜ್ಜೆಯ ಹಿಂದಕೆ ಇಡೆನು
ದಿಟ್ಟತನವನು ಮರೆತು ಓಡೆನು..
ಏನೇ ಆಗಲಿ...ನನ್ನ ಯಾರೇ ಎದುರಿಸಲಿ….||
Ene Aagali Nanna Yaare Edurisali song lyrics from Kannada Movie Karthavya starring Vishnuvardhan, Pavithra, Sudarshan, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by K S R Das and film is released on 1985