ಅಮ್ಮಮ್ಮಾ ರಾತ್ರಿಯಲಿ
ಕೆನ್ನೆಯನು ಚಿವುಟಿದನೇ
ಸದ್ದಾಗದೆ ಮುದ್ದಾಡಿದ
ಬೆಳಗಾಗಲೂ ಕದ್ದೋಡಿದ
ಅವ ಯಾರೇ.. ಹೂಂ.. ಯಾರು ಹೇಳು..
ಹೇಳ್ಳಾ.. ಹೇಳಬಿಡ್ತೀನಿ.. ಅವನು ನಮ್ಮಣ್ಣ..
ಅಬ್ಬಬ್ಬಾ ಹಗಲಲ್ಲೇ
ಚಿಲಕವನು ಹಾಕಿದನು
ಯಾರಿಲ್ಲವೇ ಬಾ ಎಂದನು
ಕೈಯ್ಯ ಹಿಡಿದನು ಬರ ಸೆಳೆದನು..
ಯಾರ್ ಹೇಳು..
ನಂಗ್ಗೊತ್ತೇ..ಅವನ್ನು ನಮ್ಮಣ್ಣ..
ತೋಳಿಂದ ಮೈ ಬಳಸಿದ..
ಈ ತನುವಲ್ಲಿ ಬಿಸಿ ತುಂಬಿದ (ಅಹ್ಹ)
ಸಿಹಿಯಾಗಿ ಮಾತಾಡಿದ
ತುಟಿಗೆ ಸಿಹಿಯೊಂದುನು ನೀಡಿದ..
(ಉಹೂಂಹೂಹೂ)
ಸಿಗ್ಗೆಂದ ಮುದ್ದಾಗಿ ಮೊಗವೆಲ್ಲಾ ಕೆಂಪಾಯ್ತು
ಅವನಾಸೆ ಒಗಟಾಗ ನಿನ್ನಾಣೆ ಸಾಕಾಯ್ತು...
|| ಅಮ್ಮಮ್ಮಾ ಆ ರಾತ್ರಿಯಲಿ
ಕೆನ್ನೆಯನು ಚಿವುಟಿದನೇ
ಸದ್ದಾಗದೆ ಮುದ್ದಾಡಿದ
ಬೆಳಗಾಗಲೂ ಕದ್ದೋಡಿದ….||
ಕಣ್ಣಲ್ಲಿ ಕಣ್ಣಿರಿಸಿದ ಒಮ್ಮೆ...
ಮೆದುವಾಗಿ ಮೈ ಸವರಿದ
(ಆಹ್ಹಾಹ್ಹಾಹ್ಹಾಹ್ಹಾ..)
ಹಿತವಾದ ಮತ್ತೇರಲೂ ನನ್ನ
ಮಗುವಂತೆ ಮೇಲೆತ್ತಿದ..
(ಹೋಯ್ ಹೋಯ್ ಹೋಯ್ )
ಮುಂದೆಲ್ಲಾ ಕನಸಂತೆ ಬಾನಲ್ಲಿ
ಮುಗಿಲಂತೆ ತೇಲಾಡಿ ಬಂದಂತೆ
ಕೊನೆಗೊಮ್ಮೆ ನಿಶ್ಚಿಂತೆ..
|| ಅಬ್ಬಬ್ಬಾ ಹಗಲಲ್ಲೇ
ಚಿಲಕವನು ಹಾಕಿದನು
ಯಾರಿಲ್ಲವೇ ಬಾ ಎಂದನು
ಕೈಯ್ಯ ಹಿಡಿದನು ಬರ ಸೆಳೆದನು...||
ಅಮ್ಮಮ್ಮಾ ರಾತ್ರಿಯಲಿ
ಕೆನ್ನೆಯನು ಚಿವುಟಿದನೇ
ಸದ್ದಾಗದೆ ಮುದ್ದಾಡಿದ
ಬೆಳಗಾಗಲೂ ಕದ್ದೋಡಿದ
ಅವ ಯಾರೇ.. ಹೂಂ.. ಯಾರು ಹೇಳು..
ಹೇಳ್ಳಾ.. ಹೇಳಬಿಡ್ತೀನಿ.. ಅವನು ನಮ್ಮಣ್ಣ..
ಅಬ್ಬಬ್ಬಾ ಹಗಲಲ್ಲೇ
ಚಿಲಕವನು ಹಾಕಿದನು
ಯಾರಿಲ್ಲವೇ ಬಾ ಎಂದನು
ಕೈಯ್ಯ ಹಿಡಿದನು ಬರ ಸೆಳೆದನು..
ಯಾರ್ ಹೇಳು..
ನಂಗ್ಗೊತ್ತೇ..ಅವನ್ನು ನಮ್ಮಣ್ಣ..
ತೋಳಿಂದ ಮೈ ಬಳಸಿದ..
ಈ ತನುವಲ್ಲಿ ಬಿಸಿ ತುಂಬಿದ (ಅಹ್ಹ)
ಸಿಹಿಯಾಗಿ ಮಾತಾಡಿದ
ತುಟಿಗೆ ಸಿಹಿಯೊಂದುನು ನೀಡಿದ..
(ಉಹೂಂಹೂಹೂ)
ಸಿಗ್ಗೆಂದ ಮುದ್ದಾಗಿ ಮೊಗವೆಲ್ಲಾ ಕೆಂಪಾಯ್ತು
ಅವನಾಸೆ ಒಗಟಾಗ ನಿನ್ನಾಣೆ ಸಾಕಾಯ್ತು...
|| ಅಮ್ಮಮ್ಮಾ ಆ ರಾತ್ರಿಯಲಿ
ಕೆನ್ನೆಯನು ಚಿವುಟಿದನೇ
ಸದ್ದಾಗದೆ ಮುದ್ದಾಡಿದ
ಬೆಳಗಾಗಲೂ ಕದ್ದೋಡಿದ….||
ಕಣ್ಣಲ್ಲಿ ಕಣ್ಣಿರಿಸಿದ ಒಮ್ಮೆ...
ಮೆದುವಾಗಿ ಮೈ ಸವರಿದ
(ಆಹ್ಹಾಹ್ಹಾಹ್ಹಾಹ್ಹಾ..)
ಹಿತವಾದ ಮತ್ತೇರಲೂ ನನ್ನ
ಮಗುವಂತೆ ಮೇಲೆತ್ತಿದ..
(ಹೋಯ್ ಹೋಯ್ ಹೋಯ್ )
ಮುಂದೆಲ್ಲಾ ಕನಸಂತೆ ಬಾನಲ್ಲಿ
ಮುಗಿಲಂತೆ ತೇಲಾಡಿ ಬಂದಂತೆ
ಕೊನೆಗೊಮ್ಮೆ ನಿಶ್ಚಿಂತೆ..
|| ಅಬ್ಬಬ್ಬಾ ಹಗಲಲ್ಲೇ
ಚಿಲಕವನು ಹಾಕಿದನು
ಯಾರಿಲ್ಲವೇ ಬಾ ಎಂದನು
ಕೈಯ್ಯ ಹಿಡಿದನು ಬರ ಸೆಳೆದನು...||
Ammamma Raathriyalli song lyrics from Kannada Movie Karthavya starring Vishnuvardhan, Pavithra, Sudarshan, Lyrics penned by Basavaraj Kesthur Sung by P Susheela, Vani Jairam, Music Composed by Sathyam, film is Directed by K S R Das and film is released on 1985