Bhoomiyu Helide Aagasa Helide Lyrics

ಭೂಮಿಯು ಹೇಳಿದೆ ಆಗಸ ಹೇಳಿದೆ Lyrics

in Karthavya

in ಕರ್ತವ್ಯ

LYRIC

Song Details Page after Lyrice

ಭೂಮಿಯು ಹೇಳಿದೆ ಆಗಸ ಹೇಳಿದೆ
ಎಂದಿಗೂ ಹೀಗೆಯೇ ಬಾಳಿ ಎನುತ್ತಿದೆ..
ಬಾಳಿ ಎನುತ್ತಿದೆ..  
 
ಭೂಮಿಯು ಹೇಳಿದೆ ಆಗಸ ಹೇಳಿದೆ
ಎಂದಿಗೂ ಹೀಗೆಯೇ ಬಾಳಿ ಎನುತ್ತಿದೆ..
ಬಾಳಿ ಎನುತ್ತಿದೆ..  
 
ಸಾವಿರ ಜನುಮವೇ ಬರಲಿ ಬಿಡದೀ ಬೆಸುಗೆಯು.. 
ಎಂದಿಗೂ ಕಾಣದ ಸುಮವು ಇವರ ಒಸಗೆಯು.. 
ಸರಸವು ಪ್ರತಿಕ್ಷಣ ಹೊಸತನ ಅನುದಿನ 
ಸರಸವು ಪ್ರತಿಕ್ಷಣ ಹೊಸತನ ಅನುದಿನ 
 
|| ಕೋಗಿಲೆ ಹಾಡಿದೆ ದುಂಬಿಯು ಹಾಡಿದೆ
ಅಂದದ ಜೋಡಿಯ ನೋಡಿ ಎಂದಿದೆ..
ನೋಡಿ ಎಂದಿದೆ..||
 
ಕಣ್ಣಲೇ ಪ್ರೇಮದ ಕವಿತೆ ಇವರು ಬರೆದರು.. 
ಪ್ರಣಯದ ಕಾವ್ಯವ ರಚಿಸೆ ಧರೆಗೆ ಬಂದರು.. 
ಕಾಮನ ಬಾಣದ ಚೆಲುವಿನ ಹೂಗಳು.. 
ಕಾಮನ ಬಾಣದ ಚೆಲುವಿನ ಹೂಗಳು.. 
 
|| ಮಲ್ಲಿಗೆ..ಸಂಪಿಗೆ ಕಂಪನು ಚೆಲ್ಲಿದೆ
ಪ್ರೇಮದ ಜೋಡಿಗೆ ಶುಭವ ಕೋರಿದೆ.. 
ಶುಭವ ಕೋರಿದೆ..  
 
ಭೂಮಿಯು ಹೇಳಿದೆ ಆಗಸ ಹೇಳಿದೆ 
ಎಂದಿಗೂ ಹೀಗೆಯೇ ಬಾಳಿ ಎನುತ್ತಿದೆ...  
ಬಾಳಿ ಎನುತ್ತಿದೆ....|| 
 

ಭೂಮಿಯು ಹೇಳಿದೆ ಆಗಸ ಹೇಳಿದೆ
ಎಂದಿಗೂ ಹೀಗೆಯೇ ಬಾಳಿ ಎನುತ್ತಿದೆ..
ಬಾಳಿ ಎನುತ್ತಿದೆ..  
 
ಭೂಮಿಯು ಹೇಳಿದೆ ಆಗಸ ಹೇಳಿದೆ
ಎಂದಿಗೂ ಹೀಗೆಯೇ ಬಾಳಿ ಎನುತ್ತಿದೆ..
ಬಾಳಿ ಎನುತ್ತಿದೆ..  
 
ಸಾವಿರ ಜನುಮವೇ ಬರಲಿ ಬಿಡದೀ ಬೆಸುಗೆಯು.. 
ಎಂದಿಗೂ ಕಾಣದ ಸುಮವು ಇವರ ಒಸಗೆಯು.. 
ಸರಸವು ಪ್ರತಿಕ್ಷಣ ಹೊಸತನ ಅನುದಿನ 
ಸರಸವು ಪ್ರತಿಕ್ಷಣ ಹೊಸತನ ಅನುದಿನ 
 
|| ಕೋಗಿಲೆ ಹಾಡಿದೆ ದುಂಬಿಯು ಹಾಡಿದೆ
ಅಂದದ ಜೋಡಿಯ ನೋಡಿ ಎಂದಿದೆ..
ನೋಡಿ ಎಂದಿದೆ..||
 
ಕಣ್ಣಲೇ ಪ್ರೇಮದ ಕವಿತೆ ಇವರು ಬರೆದರು.. 
ಪ್ರಣಯದ ಕಾವ್ಯವ ರಚಿಸೆ ಧರೆಗೆ ಬಂದರು.. 
ಕಾಮನ ಬಾಣದ ಚೆಲುವಿನ ಹೂಗಳು.. 
ಕಾಮನ ಬಾಣದ ಚೆಲುವಿನ ಹೂಗಳು.. 
 
|| ಮಲ್ಲಿಗೆ..ಸಂಪಿಗೆ ಕಂಪನು ಚೆಲ್ಲಿದೆ
ಪ್ರೇಮದ ಜೋಡಿಗೆ ಶುಭವ ಕೋರಿದೆ.. 
ಶುಭವ ಕೋರಿದೆ..  
 
ಭೂಮಿಯು ಹೇಳಿದೆ ಆಗಸ ಹೇಳಿದೆ 
ಎಂದಿಗೂ ಹೀಗೆಯೇ ಬಾಳಿ ಎನುತ್ತಿದೆ...  
ಬಾಳಿ ಎನುತ್ತಿದೆ....|| 
 

Bhoomiyu Helide Aagasa Helide song lyrics from Kannada Movie Karthavya starring Vishnuvardhan, Pavithra, Sudarshan, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by K S R Das and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ