Video:
VIDEO
ಸಂಗೀತ ವೀಡಿಯೊ:
VIDEO
LYRIC
-
ತೇಲಿದೆ ನೀಲಿ ಬಾನು
ಮಿನುಗಿದೆ ಭೂಮಿ ಏನೊ
ತೇಲಿದೆ ನೀಲಿ ಬಾನು
ಮಿನುಗಿದೆ ಭೂಮಿ ಏನೊ
ಸುಂದರ ಸುಮಧುರ
ಅಲೆಗಳು ಅಲೆಅಲೆಗಳು
ಹರುಷದ ದಡವನು ಸೇರಲು
ಜಿಗಿಜಿಗಿಯಿತು ಮನಸ್ಸೆಲ್ಲೊ
ತೈದಕ ತಾರಕು
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈ ತೈದ
ಎತ್ತಿಮ್ಯಾಗ ಅಡಿಯಲ್ಲಿ
ಮುತ್ತನ್ನು ಕಟ್ಟಿಕೊಂಡು
ಕದ್ದುಬಂದಿರುವೆ ನಾ
ಮೆತ್ತಗೆ ಮುಟ್ಟಿ ನಿನ್ನ
ಮುತ್ತನ್ನು ಎತ್ತಿಕೊಂಡು
ಮುದ್ದು ಮಾಡು ನೀ ನನ್ನ
ಸೀರೆಯ ಅಂಚಲ್ಲೊಂದು
ಒಳ್ಳೆಯ ಹಾಡು ಇದೆ
ಹೇಳಿಕೊಡು ನಂಗೆ ನೀ…
ಊರಿನ ಆಚೆಯೊಂದು
ಒಳ್ಳೆಯ ಜಾಡು ಇದೆ
ಅಲ್ಲೆ ಬಂದು ಕೇಳು ನೀ…
ಆ ಖಾಲಿಡಬ್ಬಿಗೆ ಕಾಗದ
ಹಾಕಲು ಹೇಳಿಕೊಡು
ನೀ ಹಾಕೊ ಮುನ್ನ
ಏನಿದೆ ಮೆತ್ತಗೆ ಹೇಳಿಬಿಡು
ಮುತ್ತಲ್ಲಿ ಎಂದು ಹಂಗೇನೆ
ಕಂದಾಯ ಕಟ್ಟು ನಂಗೇನೆ ಹೇಯ್
ಮುತ್ತಲ್ಲಿ ಇನ್ನು ಹಂಗೇನೆ
ಕಂದಾಯ ಕಟ್ಟು ನಂಗೇನೆ
ತೈದಕ ತಾರಕು
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈ ತೈದ
ಮುಂಜಾನೆ ವೇಳೆಯಲಿ
ಬೆಳ್ಳಿಯ ಮೋಡದಲ್ಲಿ
ನಿನ್ನ ಚಿತ್ರ ಬರೆವೆ
ಹೂವಿನ ತೇರಿನಂತ
ಹೃದಯ ಸಾಕು ನಂಗೆ
ನಾನು ಅಲ್ಲೆ ಇರುವೆ
ಎದೆಯ ಮೇಲೆ ರಾಣಿ
ನಡೆದು ಬರುವ ವೇಳೆ
ಹೂವ ಚೆಲ್ಲುವೆನು ನಾ
ರಾಜನ ಎದೆಯ ಮೇಲೆ
ನಡೆದು ಬರೆನು ನಾನು
ಎದೆಬಡಿತವೆ ನೀ
ಈ ಹೆಜ್ಜೆಯ ಪಕ್ಕ ನಿನ್ನಯ
ಹೆಜ್ಜೆ ಇಟ್ಟುಬಿಡು
ಈ ಜೀವನ ಪೂರ್ತಿ
ನನ್ನ ಜೊತೆಗೆ ಇದ್ದುಬಿಡು
ನೀನೆಂದು ನಂಗೆ ನಂಗೇನೆ
ನಾನೆಂದು ಎಂದು ನಿಂಗೇನೆ
ನೀನೆಂದು ಎಂದು ನಂಗೇನೆ
ನಾನೆಂದು ಎಂದು ನಂಗೇನೆ
ತೈದಕ ತಾರಕು
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈ ತೈದ
Please log in to see the full lyrics of this song.
-
ತೇಲಿದೆ ನೀಲಿ ಬಾನು
ಮಿನುಗಿದೆ ಭೂಮಿ ಏನೊ
ತೇಲಿದೆ ನೀಲಿ ಬಾನು
ಮಿನುಗಿದೆ ಭೂಮಿ ಏನೊ
ಸುಂದರ ಸುಮಧುರ
ಅಲೆಗಳು ಅಲೆಅಲೆಗಳು
ಹರುಷದ ದಡವನು ಸೇರಲು
ಜಿಗಿಜಿಗಿಯಿತು ಮನಸ್ಸೆಲ್ಲೊ
ತೈದಕ ತಾರಕು
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈ ತೈದ
ಎತ್ತಿಮ್ಯಾಗ ಅಡಿಯಲ್ಲಿ
ಮುತ್ತನ್ನು ಕಟ್ಟಿಕೊಂಡು
ಕದ್ದುಬಂದಿರುವೆ ನಾ
ಮೆತ್ತಗೆ ಮುಟ್ಟಿ ನಿನ್ನ
ಮುತ್ತನ್ನು ಎತ್ತಿಕೊಂಡು
ಮುದ್ದು ಮಾಡು ನೀ ನನ್ನ
ಸೀರೆಯ ಅಂಚಲ್ಲೊಂದು
ಒಳ್ಳೆಯ ಹಾಡು ಇದೆ
ಹೇಳಿಕೊಡು ನಂಗೆ ನೀ…
ಊರಿನ ಆಚೆಯೊಂದು
ಒಳ್ಳೆಯ ಜಾಡು ಇದೆ
ಅಲ್ಲೆ ಬಂದು ಕೇಳು ನೀ…
ಆ ಖಾಲಿಡಬ್ಬಿಗೆ ಕಾಗದ
ಹಾಕಲು ಹೇಳಿಕೊಡು
ನೀ ಹಾಕೊ ಮುನ್ನ
ಏನಿದೆ ಮೆತ್ತಗೆ ಹೇಳಿಬಿಡು
ಮುತ್ತಲ್ಲಿ ಎಂದು ಹಂಗೇನೆ
ಕಂದಾಯ ಕಟ್ಟು ನಂಗೇನೆ ಹೇಯ್
ಮುತ್ತಲ್ಲಿ ಇನ್ನು ಹಂಗೇನೆ
ಕಂದಾಯ ಕಟ್ಟು ನಂಗೇನೆ
ತೈದಕ ತಾರಕು
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈ ತೈದ
ಮುಂಜಾನೆ ವೇಳೆಯಲಿ
ಬೆಳ್ಳಿಯ ಮೋಡದಲ್ಲಿ
ನಿನ್ನ ಚಿತ್ರ ಬರೆವೆ
ಹೂವಿನ ತೇರಿನಂತ
ಹೃದಯ ಸಾಕು ನಂಗೆ
ನಾನು ಅಲ್ಲೆ ಇರುವೆ
ಎದೆಯ ಮೇಲೆ ರಾಣಿ
ನಡೆದು ಬರುವ ವೇಳೆ
ಹೂವ ಚೆಲ್ಲುವೆನು ನಾ
ರಾಜನ ಎದೆಯ ಮೇಲೆ
ನಡೆದು ಬರೆನು ನಾನು
ಎದೆಬಡಿತವೆ ನೀ
ಈ ಹೆಜ್ಜೆಯ ಪಕ್ಕ ನಿನ್ನಯ
ಹೆಜ್ಜೆ ಇಟ್ಟುಬಿಡು
ಈ ಜೀವನ ಪೂರ್ತಿ
ನನ್ನ ಜೊತೆಗೆ ಇದ್ದುಬಿಡು
ನೀನೆಂದು ನಂಗೆ ನಂಗೇನೆ
ನಾನೆಂದು ಎಂದು ನಿಂಗೇನೆ
ನೀನೆಂದು ಎಂದು ನಂಗೇನೆ
ನಾನೆಂದು ಎಂದು ನಂಗೇನೆ
ತೈದಕ ತಾರಕು
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈದಕ ತಾರಕು
ತೈ ತೈದ
ತೈದಕ ತಾರಕು
ತೈ ತೈದ
Thelide Neeli Baanu song lyrics from Kannada Movie Karodpathi starring Komal Kumar, Guruprasad, Meera Nandan, Lyrics penned by A P Arjun Sung by Somashekar Jois, Yashi, Music Composed by G Abhimann Roy, film is Directed by Ramesh P C R and film is released on 2014