Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮ ಮನೆಯ ಅರಮನೆಯಲ್ಲಿ
ಅರಸರೆ ನಾವೆಲ್ಲ
ಅಕ್ಕರೆಯೆಂಬ ಅಂಬಲಿಯಿರಲು
ತಬ್ಬಲಿ ನಾವಲ್ಲ
ಹಸಿರಾದ ಹುಣ್ಣಿಮೆಯೊ
ನೆರಳಲ್ಲಿ ನಾವುಗಳು
ನೆನೆದದ್ದು ನಡೆದಾಯ್ತು
ನಮದೇನೆ ನಾಳೆಗಳು
ನಾವು ತಾನೆ ಲೋಕದಲ್ಲಿ
ಭಾಗ್ಯವಂತರು
ದೈವ ಕೂಡ ನಾಚುವಂತ
ಪುಣ್ಯವಂತರು
 
ಆಸೆಗಳ ಹಂಚುವ
ಆಣೆಗಳ ಬೆರೆಸುವ
ಕೈತುತ್ತಿನೊಳಗಡೆ
ನಮ್ಮ ಹೆಸರ ಬರೆಸುವ
ಹಸಿವಲ್ಲುದಣಿವಲೂ
ಹಂಬಲಿಸಿ ದುಡಿಯುವ
ನೋವಲ್ಲು ನಗುವಲ್ಲು
ಬೆಂಬಲಿಸಿ ಹಾಡುವ
ಪ್ರೀತಿಯೆಂಬ ದೇವರೆದುರು
ಒಂದೆ ನಾವೆಲ್ಲ
ಕೋಟಿ ಕನಸ್ಸ ಬುತ್ತಿ ತೆರೆದು
ಹಂಚುವ ಜಗಕ್ಕೆಲ್ಲ
 
ಬಾ ಹಚ್ಚೆ ಹಾಕುವ
ಪ್ರತಿಯೊಂದು ಹೃದಯಕ್ಕೆ
ಸುಕವಾದ ಬದುಕಿಗೆ
ನಮ್ಮ ನಗುವೆ ಪೀಠಿಕೆ
ನಮ್ಮ ಹತ್ತು ಮನಸ್ಸಿದು
ಒಂದಾದ ಕೂಡಲೆ
ಬರಿ ಹತ್ತು ನಿಮಿಷಕ್ಕೆ
ಆ ಸ್ವರ್ಗ ಭೂಮಿಗೆ
ಮನೆತುಂಬ ಪ್ರೀತಿಯ ರಂಗೋಲಿ
ರಂಗೇರಿದೆ ಬಾಳಲ್ಲಿ
ಆ ಸ್ವರ್ಗ ನಮ್ಮ ಮನೆಯಲ್ಲಿ
ದಿನದಿನವು ದೀಪಾವಳಿ
ಹಸಿರಾದ ಹುಣ್ಣಿಮೆಯೊ
ನೆರಳಲ್ಲಿ ನಾವುಗಳು
ನೆನೆದದ್ದು ನಡೆದಾಯ್ತು
ನಮದೇನೆ ನಾಳೆಗಳು
ನಾವು ತಾನೆ ಲೋಕದಲ್ಲಿ
ಭಾಗ್ಯವಂತರು
ದೈವ ಕೂಡ ನಾಚುವಂತ
ಪುಣ್ಯವಂತರು

-
ನಮ್ಮ ಮನೆಯ ಅರಮನೆಯಲ್ಲಿ
ಅರಸರೆ ನಾವೆಲ್ಲ
ಅಕ್ಕರೆಯೆಂಬ ಅಂಬಲಿಯಿರಲು
ತಬ್ಬಲಿ ನಾವಲ್ಲ
ಹಸಿರಾದ ಹುಣ್ಣಿಮೆಯೊ
ನೆರಳಲ್ಲಿ ನಾವುಗಳು
ನೆನೆದದ್ದು ನಡೆದಾಯ್ತು
ನಮದೇನೆ ನಾಳೆಗಳು
ನಾವು ತಾನೆ ಲೋಕದಲ್ಲಿ
ಭಾಗ್ಯವಂತರು
ದೈವ ಕೂಡ ನಾಚುವಂತ
ಪುಣ್ಯವಂತರು
 
ಆಸೆಗಳ ಹಂಚುವ
ಆಣೆಗಳ ಬೆರೆಸುವ
ಕೈತುತ್ತಿನೊಳಗಡೆ
ನಮ್ಮ ಹೆಸರ ಬರೆಸುವ
ಹಸಿವಲ್ಲುದಣಿವಲೂ
ಹಂಬಲಿಸಿ ದುಡಿಯುವ
ನೋವಲ್ಲು ನಗುವಲ್ಲು
ಬೆಂಬಲಿಸಿ ಹಾಡುವ
ಪ್ರೀತಿಯೆಂಬ ದೇವರೆದುರು
ಒಂದೆ ನಾವೆಲ್ಲ
ಕೋಟಿ ಕನಸ್ಸ ಬುತ್ತಿ ತೆರೆದು
ಹಂಚುವ ಜಗಕ್ಕೆಲ್ಲ
 
ಬಾ ಹಚ್ಚೆ ಹಾಕುವ
ಪ್ರತಿಯೊಂದು ಹೃದಯಕ್ಕೆ
ಸುಕವಾದ ಬದುಕಿಗೆ
ನಮ್ಮ ನಗುವೆ ಪೀಠಿಕೆ
ನಮ್ಮ ಹತ್ತು ಮನಸ್ಸಿದು
ಒಂದಾದ ಕೂಡಲೆ
ಬರಿ ಹತ್ತು ನಿಮಿಷಕ್ಕೆ
ಆ ಸ್ವರ್ಗ ಭೂಮಿಗೆ
ಮನೆತುಂಬ ಪ್ರೀತಿಯ ರಂಗೋಲಿ
ರಂಗೇರಿದೆ ಬಾಳಲ್ಲಿ
ಆ ಸ್ವರ್ಗ ನಮ್ಮ ಮನೆಯಲ್ಲಿ
ದಿನದಿನವು ದೀಪಾವಳಿ
ಹಸಿರಾದ ಹುಣ್ಣಿಮೆಯೊ
ನೆರಳಲ್ಲಿ ನಾವುಗಳು
ನೆನೆದದ್ದು ನಡೆದಾಯ್ತು
ನಮದೇನೆ ನಾಳೆಗಳು
ನಾವು ತಾನೆ ಲೋಕದಲ್ಲಿ
ಭಾಗ್ಯವಂತರು
ದೈವ ಕೂಡ ನಾಚುವಂತ
ಪುಣ್ಯವಂತರು

Namma Maneya song lyrics from Kannada Movie Karodpathi starring Komal Kumar, Guruprasad, Meera Nandan, Lyrics penned by K Kalyan Sung by Rajesh Krishnan, Inchara Nagesh, Music Composed by G Abhimann Roy, film is Directed by Ramesh P C R and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ