-
ಸನ್ನು ಸಿಂಗಲ್
ಓಕೆ
ಮೂನು ಸಿಂಗಲ್
ಓಕೆ
ಫೋನು ಸಿಂಗಲ್
ಓಕೆ
ಸಿಮ್ಮು ಡಬಲ್
ಯಾಕೆ
ಮಮ್ಮಿ ಸಿಂಗಲ್
ಓಕೆ
ಡ್ಯಾಡಿ ಸಿಂಗಲ್
ಓಕೆ
ನಾನು ಸಿಂಗಲ್
ಓಕೆ
ನಂಗೆ ಡಬಲ್
ಯಾಕೆ
ಸನ್ನು ಡಬಲ್
ಮೂನು ಡಬಲ್
ಭೂಮಿ ಡಬಲ್
ಬಾನು ಡಬಲ್
ಎಲ್ಲಾ ಎಲ್ಡೆಲ್ಡಿದ್ರೆ
ಕನ್ಫ್ಯೂಸ್ ಆಗೋಯ್ತೈತೆ
ಕನ್ಫ್ಯೂಸ್ ಆಗೋಯ್ತೈತೆ
ಎಡವಟ್ಟಾಗೋಯ್ತೈತೆ
ಲಾಲಿಪಪ್ಪು ನನ್ನ ಲಿಪ್ಪು
ಬೇಕು ಅಂದ್ರೆ ಟೇಸ್ಟ್ ಮಾಡು
ಊಟಿ ಅಪ್ಪು ನನ್ನ ಹಿಪ್ಪು
ಬೇಡ ಅಂದ್ರು ರೈಡ್ ಮಾಡು
ಬಿಟ್ಟು ಬಿಡ್ರೆ ಬಿಟ್ಟು ಬಿಡ್ರೆ ದಯವಿಟ್ಟು
ತಡ್ಕೊಳಕ್ ಆಗ್ತಿಲ್ಲ ನಿಮ್ಮ ಹೀಟು
ಎಳಿಬ್ಯಾಡ್ರೆ ಎಳಿಬ್ಯಾಡ್ರೆ ನನ್ನ ಪ್ಯಾಂಟು
ಹರ್ದೋದ್ರೆ ಹೋಯ್ತು ನಿಮ್ಮ ಐ ಸೈಟು
ನನ್ನ ಕಿಸ್ಸುಬ್ಯಾಂಕಲ್ಲಿ ಬಂದು
ನಿನ್ನ ಅಕೌಂಟ್ ಓಪನ್ ಮಾಡು
ನನ್ನ ಬ್ಯೂಟಿ ಟ್ಯಾಂಕಲ್ ಬಂದು
ಬೇಕಾದಂಗೆ ಸ್ವಿಮ್ಮಿಂಗ್ ಮಾಡು
||ಸನ್ನು ಸಿಂಗಲ್
ಓಕೆ
ಮೂನು ಸಿಂಗಲ್
ಓಕೆ
ಫೋನು ಸಿಂಗಲ್
ಓಕೆ
ಸಿಮ್ಮು ಡಬಲ್
ಯಾಕೆ||
ನಾನೆ ರಾಧೆ ನೀನೆ ಕೃಷ್ಣ
ಫ್ಲೂಟು ನುಡಿಸು ಬಾರಯ್ಯ
ನಾನೆ ಲೈಲಾ ನೀನೆ ಮಜ್ನು
ಗಿಟಾರ್ ಕಲಿಸು ಬಾರಯ್ಯ
ಹಿಂದೆ ಮುಂದೆ ಎರಡು ಕಡೆ ಒತ್ತೋಕೆ
ನಾನೇನು ಬಿಎಮ್ಟಿಸಿ ಬಸ್ಸ
ಯಾರಂದ್ರೆ ಅವರು ಕೂರೋಕ್ಕೆ
ನಂದೇನು ವಿಧಾನಸೌಧ ಸೀಟ
ನನ್ನ ಹಾರ್ಟು ಲಾಕಪ್ಪಲಿಟ್ರು
ನಿನ್ನ ಲಾಕು ಮಾಡ್ತೀನಿ
ನಿನ್ನ ಹಾರ್ಟು ಓಪನ್ನು ಮಾಡಿ
ನಾನೆ ಒಳಗೆ ಬರ್ತೀನೆ
||ಸನ್ನು ಸಿಂಗಲ್
ಓಕೆ
ಮೂನು ಸಿಂಗಲ್
ಓಕೆ
ಫೋನು ಸಿಂಗಲ್
ಓಕೆ
ಸಿಮ್ಮು ಡಬಲ್
ಯಾಕೆ||
||ಮಮ್ಮಿ ಸಿಂಗಲ್
ಓಕೆ
ಡ್ಯಾಡಿ ಸಿಂಗಲ್
ಓಕೆ
ನಾನು ಸಿಂಗಲ್
ಓಕೆ
ನಂಗೆ ಡಬಲ್
ಯಾಕೆ||
||ಸನ್ನು ಡಬಲ್
ಮೂನು ಡಬಲ್
ಭೂಮಿ ಡಬಲ್
ಬಾನು ಡಬಲ್
ಎಲ್ಲಾ ಎಲ್ಡೆಲ್ಡಿದ್ರೆ
ಕನ್ಫ್ಯೂಸ್ ಆಗೋಯ್ತೈತೆ
ಕನ್ಫ್ಯೂಸ್ ಆಗೋಯ್ತೈತೆ
ಎಡವಟ್ಟಾಗೋಯ್ತೈತೆ||
-
ಸನ್ನು ಸಿಂಗಲ್
ಓಕೆ
ಮೂನು ಸಿಂಗಲ್
ಓಕೆ
ಫೋನು ಸಿಂಗಲ್
ಓಕೆ
ಸಿಮ್ಮು ಡಬಲ್
ಯಾಕೆ
ಮಮ್ಮಿ ಸಿಂಗಲ್
ಓಕೆ
ಡ್ಯಾಡಿ ಸಿಂಗಲ್
ಓಕೆ
ನಾನು ಸಿಂಗಲ್
ಓಕೆ
ನಂಗೆ ಡಬಲ್
ಯಾಕೆ
ಸನ್ನು ಡಬಲ್
ಮೂನು ಡಬಲ್
ಭೂಮಿ ಡಬಲ್
ಬಾನು ಡಬಲ್
ಎಲ್ಲಾ ಎಲ್ಡೆಲ್ಡಿದ್ರೆ
ಕನ್ಫ್ಯೂಸ್ ಆಗೋಯ್ತೈತೆ
ಕನ್ಫ್ಯೂಸ್ ಆಗೋಯ್ತೈತೆ
ಎಡವಟ್ಟಾಗೋಯ್ತೈತೆ
ಲಾಲಿಪಪ್ಪು ನನ್ನ ಲಿಪ್ಪು
ಬೇಕು ಅಂದ್ರೆ ಟೇಸ್ಟ್ ಮಾಡು
ಊಟಿ ಅಪ್ಪು ನನ್ನ ಹಿಪ್ಪು
ಬೇಡ ಅಂದ್ರು ರೈಡ್ ಮಾಡು
ಬಿಟ್ಟು ಬಿಡ್ರೆ ಬಿಟ್ಟು ಬಿಡ್ರೆ ದಯವಿಟ್ಟು
ತಡ್ಕೊಳಕ್ ಆಗ್ತಿಲ್ಲ ನಿಮ್ಮ ಹೀಟು
ಎಳಿಬ್ಯಾಡ್ರೆ ಎಳಿಬ್ಯಾಡ್ರೆ ನನ್ನ ಪ್ಯಾಂಟು
ಹರ್ದೋದ್ರೆ ಹೋಯ್ತು ನಿಮ್ಮ ಐ ಸೈಟು
ನನ್ನ ಕಿಸ್ಸುಬ್ಯಾಂಕಲ್ಲಿ ಬಂದು
ನಿನ್ನ ಅಕೌಂಟ್ ಓಪನ್ ಮಾಡು
ನನ್ನ ಬ್ಯೂಟಿ ಟ್ಯಾಂಕಲ್ ಬಂದು
ಬೇಕಾದಂಗೆ ಸ್ವಿಮ್ಮಿಂಗ್ ಮಾಡು
||ಸನ್ನು ಸಿಂಗಲ್
ಓಕೆ
ಮೂನು ಸಿಂಗಲ್
ಓಕೆ
ಫೋನು ಸಿಂಗಲ್
ಓಕೆ
ಸಿಮ್ಮು ಡಬಲ್
ಯಾಕೆ||
ನಾನೆ ರಾಧೆ ನೀನೆ ಕೃಷ್ಣ
ಫ್ಲೂಟು ನುಡಿಸು ಬಾರಯ್ಯ
ನಾನೆ ಲೈಲಾ ನೀನೆ ಮಜ್ನು
ಗಿಟಾರ್ ಕಲಿಸು ಬಾರಯ್ಯ
ಹಿಂದೆ ಮುಂದೆ ಎರಡು ಕಡೆ ಒತ್ತೋಕೆ
ನಾನೇನು ಬಿಎಮ್ಟಿಸಿ ಬಸ್ಸ
ಯಾರಂದ್ರೆ ಅವರು ಕೂರೋಕ್ಕೆ
ನಂದೇನು ವಿಧಾನಸೌಧ ಸೀಟ
ನನ್ನ ಹಾರ್ಟು ಲಾಕಪ್ಪಲಿಟ್ರು
ನಿನ್ನ ಲಾಕು ಮಾಡ್ತೀನಿ
ನಿನ್ನ ಹಾರ್ಟು ಓಪನ್ನು ಮಾಡಿ
ನಾನೆ ಒಳಗೆ ಬರ್ತೀನೆ
||ಸನ್ನು ಸಿಂಗಲ್
ಓಕೆ
ಮೂನು ಸಿಂಗಲ್
ಓಕೆ
ಫೋನು ಸಿಂಗಲ್
ಓಕೆ
ಸಿಮ್ಮು ಡಬಲ್
ಯಾಕೆ||
||ಮಮ್ಮಿ ಸಿಂಗಲ್
ಓಕೆ
ಡ್ಯಾಡಿ ಸಿಂಗಲ್
ಓಕೆ
ನಾನು ಸಿಂಗಲ್
ಓಕೆ
ನಂಗೆ ಡಬಲ್
ಯಾಕೆ||
||ಸನ್ನು ಡಬಲ್
ಮೂನು ಡಬಲ್
ಭೂಮಿ ಡಬಲ್
ಬಾನು ಡಬಲ್
ಎಲ್ಲಾ ಎಲ್ಡೆಲ್ಡಿದ್ರೆ
ಕನ್ಫ್ಯೂಸ್ ಆಗೋಯ್ತೈತೆ
ಕನ್ಫ್ಯೂಸ್ ಆಗೋಯ್ತೈತೆ
ಎಡವಟ್ಟಾಗೋಯ್ತೈತೆ||
Sunnu Single song lyrics from Kannada Movie Karodpathi starring Komal Kumar, Guruprasad, Meera Nandan, Lyrics penned by Abhimann Roy, Malavalli Saikrishna Sung by Komal, Yashi, Supriya Lohith, Music Composed by G Abhimann Roy, film is Directed by Ramesh P C R and film is released on 2014