Sarasake Baare Sarala Lyrics

ಸರಸಕೆ ಬಾರೆ ಸರಳ Lyrics

in Karodpathi

in ಕರೋಡ್‌ಪತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರಸಕೆ ಬಾರೆ ಸರಳ
ಸನಿಹಕೆ ಬಾರೆ ಸರಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ
 
ಮನಸ್ಸಿನಾಳದ ಸ್ಪೀಚು ಕೇಳೆ
ಮನದರಸಿ ನೀ ಶಕೀರ
ಆ…
ಮನಸ್ಸಿನಾಳದ ಸ್ಪೀಚು ಕೇಳೆ
ಮನದರಸಿ ನೀ ಶಕೀರ
ತನುಮನವನು ಅರ್ಪಿಸುವೆನು
ಸ್ವೀಕರಿಸು ಬಾ ಬೇಗ ನೀ
ಸರಳ ಸರಳ ಸರಳ ಸರಳ
ಸರಳ… ಸರಳ…. ಸರಳ…. ಸರಳ….
 
ಚಂದ್ರಲೋಕದಲ್ಲೊಂದು ಸೈಟು
ಕೊಡಿಸುವೆನು ಬಾ ಬಿಪಾಶ
ಏ…
ಚಂದ್ರಲೋಕದಲ್ಲೊಂದು ಸೈಟು
ಕೊಡಿಸುವೆನು ಬಾ ಬಿಪಾಶ
ಅತಲವಿತಳಪಾತಾಳದಲ್ಲೂ
ಸಿಗನು ಇಂಥ ಕೋಮಲ
ಸರಳ ಸರಳ ಸರಳ ಸರಳ
ಸರಳ… ಸರಳ…. ಸರಳ…. ಸರಳ….
 
||ಸರಸಕೆ ಬಾರೆ ಸರಳ
ಸನಿಹಕೆ ಬಾರೆ ಸರಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ||

-
ಸರಸಕೆ ಬಾರೆ ಸರಳ
ಸನಿಹಕೆ ಬಾರೆ ಸರಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ
 
ಮನಸ್ಸಿನಾಳದ ಸ್ಪೀಚು ಕೇಳೆ
ಮನದರಸಿ ನೀ ಶಕೀರ
ಆ…
ಮನಸ್ಸಿನಾಳದ ಸ್ಪೀಚು ಕೇಳೆ
ಮನದರಸಿ ನೀ ಶಕೀರ
ತನುಮನವನು ಅರ್ಪಿಸುವೆನು
ಸ್ವೀಕರಿಸು ಬಾ ಬೇಗ ನೀ
ಸರಳ ಸರಳ ಸರಳ ಸರಳ
ಸರಳ… ಸರಳ…. ಸರಳ…. ಸರಳ….
 
ಚಂದ್ರಲೋಕದಲ್ಲೊಂದು ಸೈಟು
ಕೊಡಿಸುವೆನು ಬಾ ಬಿಪಾಶ
ಏ…
ಚಂದ್ರಲೋಕದಲ್ಲೊಂದು ಸೈಟು
ಕೊಡಿಸುವೆನು ಬಾ ಬಿಪಾಶ
ಅತಲವಿತಳಪಾತಾಳದಲ್ಲೂ
ಸಿಗನು ಇಂಥ ಕೋಮಲ
ಸರಳ ಸರಳ ಸರಳ ಸರಳ
ಸರಳ… ಸರಳ…. ಸರಳ…. ಸರಳ….
 
||ಸರಸಕೆ ಬಾರೆ ಸರಳ
ಸನಿಹಕೆ ಬಾರೆ ಸರಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ
ನಿನ್ನ ಬ್ಯೂಟಿ ಅತಿ ವಿರಳ
ಆ ಲುಕ್ಕು ಕಾಡಿತು ಬಹಳ||

Sarasake Baare Sarala song lyrics from Kannada Movie Karodpathi starring Komal Kumar, Guruprasad, Meera Nandan, Lyrics penned by Abhimann Roy Sung by L R Ramanujam, Music Composed by G Abhimann Roy, film is Directed by Ramesh P C R and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ