Hanebarahake Lyrics

ಹಣೆಬರಹಕೆ Lyrics

in Karodpathi

in ಕರೋಡ್‌ಪತಿ

LYRIC

Song Details Page after Lyrice

-
ಹಣೆಬರಹಕೆ  ಹೊಣೆ ಯಾರೊ ಯಾರೊ
ವಿಧಿಯಾಟಕೆ ಸೂತ್ರಧಾರಿ ಯಾರೊ ಯಾರೊ
ಹಣೆಬರಹಕೆ  ಹೊಣೆಯಾರೊ ಯಾರೊ
ವಿಧಿಯಾಟಕೆ ಸೂತ್ರಧಾರಿ ಯಾರೊ ಯಾರೊ
ಇರುವುದೆಲ್ಲವು ಇರುವಂತೆ
ಮೋಸಮಾಡುವ ಜನಕ್ಕೆ ಇದು ಸಂತೆ
ಬಂಧು ಬಳಗವಿದು ಎಲ್ಲಾ ಭ್ರಮೆಯೊ
ಕಣಕಣದಲ್ಲೂ ಸ್ವಾರ್ಥ ತುಂಬಿದೆಯೊ
ಪ್ರೀತಿಪ್ರೇಮವೆಲ್ಲ ಸತ್ತುಹೋಯಿತಲ್ಲ
ನೀನೆ ಹೆಣೆದ ಬಲೆಗೆ ನೀನೆ ಬಿದ್ದೆಯಲ್ಲ
ನೀನೆ ಹೆಣೆದ ಬಲೆಗೆ ನೀನೆ ಬಿದ್ದೆಯಲ್ಲ

-
ಹಣೆಬರಹಕೆ  ಹೊಣೆ ಯಾರೊ ಯಾರೊ
ವಿಧಿಯಾಟಕೆ ಸೂತ್ರಧಾರಿ ಯಾರೊ ಯಾರೊ
ಹಣೆಬರಹಕೆ  ಹೊಣೆಯಾರೊ ಯಾರೊ
ವಿಧಿಯಾಟಕೆ ಸೂತ್ರಧಾರಿ ಯಾರೊ ಯಾರೊ
ಇರುವುದೆಲ್ಲವು ಇರುವಂತೆ
ಮೋಸಮಾಡುವ ಜನಕ್ಕೆ ಇದು ಸಂತೆ
ಬಂಧು ಬಳಗವಿದು ಎಲ್ಲಾ ಭ್ರಮೆಯೊ
ಕಣಕಣದಲ್ಲೂ ಸ್ವಾರ್ಥ ತುಂಬಿದೆಯೊ
ಪ್ರೀತಿಪ್ರೇಮವೆಲ್ಲ ಸತ್ತುಹೋಯಿತಲ್ಲ
ನೀನೆ ಹೆಣೆದ ಬಲೆಗೆ ನೀನೆ ಬಿದ್ದೆಯಲ್ಲ
ನೀನೆ ಹೆಣೆದ ಬಲೆಗೆ ನೀನೆ ಬಿದ್ದೆಯಲ್ಲ

Hanebarahake song lyrics from Kannada Movie Karodpathi starring Komal Kumar, Guruprasad, Meera Nandan, Lyrics penned by Raghavendra Kamath Sung by L R Ramanujam, Music Composed by G Abhimann Roy, film is Directed by Ramesh P C R and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ