ಓಯ್ ಮೈಸೂರ ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಮೈಸೂರು ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಬಾರಯ್ಯ ಬಳಿಗೆ ಬಾರಯ್ಯ
ಕೂಡಯ್ಯ ಎದೆಯ ಕೂಡಯ್ಯ
ಓ ಓ ಓ ಓ ಓ …ಮಾವ…
ಅರೆ ಮಲ್ಲಿಗೆ ಹೂವೆ…
ಕಬ್ಬಿನ ಜಲ್ಲೆ…
ಹೀಗ್ಯಾಕೆ ನಲ್ಲೆ…
ಹೊಡಿಬ್ಯಾಡ್ವೆ ಶಿಲ್ಲೆ
ಹೇಳಲೇ ಹುಡುಗಿ ಹೇಳಲೇ..
ಟೇಮ್ ಇಲ್ವೆ ನಂಗೆ ಟೇಮ್ ಇಲ್ವೆ
ಓ ಓ ಓ ಓ ಓ …..ಬೆಡಗಿ…
ಉಡುತೀನಿ ಸೀರಯ ನೀ ಹೇಳ್ದಂಗೆ
ತರ್ತೀನಿ ರವಿಕೆಯ ನೀ ಹೊಲ್ಸದಂಗೆ
ಆ… ಉಡುತೀನಿ ಸೀರಯ ನೀ ಹೇಳ್ದಂಗೆ
ತರ್ತೀನಿ ರವಿಕೆಯ ನೀ ಹೊಲ್ಸದಂಗೆ
ಕಸ್ತೂರಿ ಕನ್ನಡ ಕೋಗಿಲೆಯೆ…
ಸುಮ್ಮನೆ ಕಾಡ್ಬೇಡ ಮಲ್ನಾಡವಳೆ..
ಅರಮನೇಲಿ ಮುಂಜಾನೆ ಕಾಣುವೆ ನಾ…
|| ಓಯ್ ಮೈಸೂರ ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಹೇಳಲೇ ಹುಡುಗಿ ಹೇಳಲೇ..
ಟೇಮ್ ಇಲ್ವೆ ನಂಗೆ ಟೇಮ್ ಇಲ್ವೆ
ಓ ಓ ಓ ಓ ಓ …..ಬೆಡಗಿ……||
ಸೀಗಡಿ ಮೀನ ಬಡಿಸ್ತೀನ್ ನಲ್ಲ
ಸಜ್ಜಿಗೆ ಊಟ ನೀಡ್ತೀನ್ ನಿಂಗಾ…
ಒಯ್..ಒಯ್…
ಸಿಂಗನಿ ಮೀನ ಬಡಿಸ್ತೀನ್ ನಲ್ಲ
ಸಜ್ಜಿಗೆ ಊಟ ನೀಡ್ತೀನ್ ನಿಂಗಾ…
ಸೀಗಡಿ ಸಜ್ಜಿಗೆ ಒಂದೂ ಬೇಡ…(ಹಾ)
ನೆಚ್ಚಿದ ಗಂಡಿಗೆ ನೀನೇ ಎಲ್ಲಾ…
ಅರಸಖಿಯೇ ಹೋಗ ಬಿಡೆಯಾ ಮಾರಕೆ…
|| ಮೈಸೂರು ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಬಾರಯ್ಯ ಬಳಿಗೆ ಬಾರಯ್ಯ
ಕೂಡಯ್ಯ ಎದೆಯ ಕೂಡಯ್ಯ
ಓ ಓ ಓ ಓ ಓ …ಮಾವ…
ಅರೆರೆರೆರೆ ಮಲ್ಲಿಗೆ ಹೂವೆ…
ಕಬ್ಬಿನ ಜಲ್ಲೆ…(ಆಹಾ)
ಹೀಗ್ಯಾಕೆ ನಲ್ಲೆ…(ಆಹಾ)
ಹೊಡಿಬ್ಯಾಡ್ವೆ ಶಿಲ್ಲೆ (ಆಹಾ)
ಹೇಳಲೇ ಹುಡುಗಿ ಹೇಳಲೇ..
ಬಾರಯ್ಯ ಬಳಿಗೆ ಬಾರಯ್ಯ
ಟೇಮ್ ಇಲ್ವೆ ನಂಗೆ ಟೇಮ್ ಇಲ್ವೆ
ಹ್ಹಾ.. ಕೂಡಯ್ಯ ಎದೆಯ ಕೂಡಯ್ಯ
ಆ ಹ ಆಹ ಹಾ…..||
ಓಯ್ ಮೈಸೂರ ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಮೈಸೂರು ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಬಾರಯ್ಯ ಬಳಿಗೆ ಬಾರಯ್ಯ
ಕೂಡಯ್ಯ ಎದೆಯ ಕೂಡಯ್ಯ
ಓ ಓ ಓ ಓ ಓ …ಮಾವ…
ಅರೆ ಮಲ್ಲಿಗೆ ಹೂವೆ…
ಕಬ್ಬಿನ ಜಲ್ಲೆ…
ಹೀಗ್ಯಾಕೆ ನಲ್ಲೆ…
ಹೊಡಿಬ್ಯಾಡ್ವೆ ಶಿಲ್ಲೆ
ಹೇಳಲೇ ಹುಡುಗಿ ಹೇಳಲೇ..
ಟೇಮ್ ಇಲ್ವೆ ನಂಗೆ ಟೇಮ್ ಇಲ್ವೆ
ಓ ಓ ಓ ಓ ಓ …..ಬೆಡಗಿ…
ಉಡುತೀನಿ ಸೀರಯ ನೀ ಹೇಳ್ದಂಗೆ
ತರ್ತೀನಿ ರವಿಕೆಯ ನೀ ಹೊಲ್ಸದಂಗೆ
ಆ… ಉಡುತೀನಿ ಸೀರಯ ನೀ ಹೇಳ್ದಂಗೆ
ತರ್ತೀನಿ ರವಿಕೆಯ ನೀ ಹೊಲ್ಸದಂಗೆ
ಕಸ್ತೂರಿ ಕನ್ನಡ ಕೋಗಿಲೆಯೆ…
ಸುಮ್ಮನೆ ಕಾಡ್ಬೇಡ ಮಲ್ನಾಡವಳೆ..
ಅರಮನೇಲಿ ಮುಂಜಾನೆ ಕಾಣುವೆ ನಾ…
|| ಓಯ್ ಮೈಸೂರ ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಹೇಳಲೇ ಹುಡುಗಿ ಹೇಳಲೇ..
ಟೇಮ್ ಇಲ್ವೆ ನಂಗೆ ಟೇಮ್ ಇಲ್ವೆ
ಓ ಓ ಓ ಓ ಓ …..ಬೆಡಗಿ……||
ಸೀಗಡಿ ಮೀನ ಬಡಿಸ್ತೀನ್ ನಲ್ಲ
ಸಜ್ಜಿಗೆ ಊಟ ನೀಡ್ತೀನ್ ನಿಂಗಾ…
ಒಯ್..ಒಯ್…
ಸಿಂಗನಿ ಮೀನ ಬಡಿಸ್ತೀನ್ ನಲ್ಲ
ಸಜ್ಜಿಗೆ ಊಟ ನೀಡ್ತೀನ್ ನಿಂಗಾ…
ಸೀಗಡಿ ಸಜ್ಜಿಗೆ ಒಂದೂ ಬೇಡ…(ಹಾ)
ನೆಚ್ಚಿದ ಗಂಡಿಗೆ ನೀನೇ ಎಲ್ಲಾ…
ಅರಸಖಿಯೇ ಹೋಗ ಬಿಡೆಯಾ ಮಾರಕೆ…
|| ಮೈಸೂರು ಮಾವ
ಮಂಡ್ಯದ ಜೀವ…
ಈ ಜೀವಾ ನೋವಾ
ತಡಿಲಾರೆ ದ್ಯಾವಾ…
ಬಾರಯ್ಯ ಬಳಿಗೆ ಬಾರಯ್ಯ
ಕೂಡಯ್ಯ ಎದೆಯ ಕೂಡಯ್ಯ
ಓ ಓ ಓ ಓ ಓ …ಮಾವ…
ಅರೆರೆರೆರೆ ಮಲ್ಲಿಗೆ ಹೂವೆ…
ಕಬ್ಬಿನ ಜಲ್ಲೆ…(ಆಹಾ)
ಹೀಗ್ಯಾಕೆ ನಲ್ಲೆ…(ಆಹಾ)
ಹೊಡಿಬ್ಯಾಡ್ವೆ ಶಿಲ್ಲೆ (ಆಹಾ)
ಹೇಳಲೇ ಹುಡುಗಿ ಹೇಳಲೇ..
ಬಾರಯ್ಯ ಬಳಿಗೆ ಬಾರಯ್ಯ
ಟೇಮ್ ಇಲ್ವೆ ನಂಗೆ ಟೇಮ್ ಇಲ್ವೆ
ಹ್ಹಾ.. ಕೂಡಯ್ಯ ಎದೆಯ ಕೂಡಯ್ಯ
ಆ ಹ ಆಹ ಹಾ…..||
Mysore Maava Mandyada Jeeva song lyrics from Kannada Movie Karnana Sampatthu starring Ambarish, Thara, K S Ashwath, Lyrics penned by R Shantharam Kanagal Sung by S P Balasubrahmanyam, Manjula Gururaj, Music Composed by Guru (Sound of Music), film is Directed by R Shantharam Kanagal and film is released on 2005