Video:
VIDEO
ಸಂಗೀತ ವೀಡಿಯೊ:
VIDEO
LYRIC
ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…
|| ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…ಸಾರ್…
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…||
ಈ ಜನರಾ ಕಪಟಕೆ ಸಿಕ್ಕುತ
ನಿನ್ನನೆ ನೆನೆವಾಗ…
ಎಲ್ಲಿರುವೇ..ನಂಬಿದ ಗೆಳೆಯರು
ಸಂಕಟ ಪಡುವಾಗ…
ಜಗವೇ ಮೋಸ…
ತುಂಬಿದೆ ಅಂಬರೀಷ
ವಂಚನೆ…ಗುರುವೇ…
ಮೀರಿದೆ…ಪ್ರಾಣೇಶ…
ಕರುಣಾಕರನೆ ಕಂಟಕಹರನೆ
ಕಾಪಾಡು ಈ ಭಕ್ತನ…
|| ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…||
ದಿನದಿನವೂ ನಿನ್ನನು ಕಾಣುವ
ಹಂಬಲ ಇರುವಾಗ…
ಪ್ರತಿ ಕ್ಷಣವೂ ಎದಯಲಿ ಕಾತರ
ಹೊತ್ತಿಸಿ ಉರಿವಾಗ…
ಲೋಕವೇ ನಮ್ಮನು..
ನೂಕಲಿ ಹೆದರೋಲ್ಲ
ಜೀವವೇ ಹೋದರೂ…
ನಿನ್ನನು ಮರೆಯೊಲ್ಲಾ
ಎದೆ ಮಂದಿರದಿ ದಿನ
ಪೂಜಿಸುವಾ ನೀನೇನೆ
ಆ ದೇವರು…ಸ್ವಾಮಿ….
|| ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…ಸಾರ್…
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…||
Please log in to see the full lyrics of this song.
ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…
|| ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…ಸಾರ್…
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…||
ಈ ಜನರಾ ಕಪಟಕೆ ಸಿಕ್ಕುತ
ನಿನ್ನನೆ ನೆನೆವಾಗ…
ಎಲ್ಲಿರುವೇ..ನಂಬಿದ ಗೆಳೆಯರು
ಸಂಕಟ ಪಡುವಾಗ…
ಜಗವೇ ಮೋಸ…
ತುಂಬಿದೆ ಅಂಬರೀಷ
ವಂಚನೆ…ಗುರುವೇ…
ಮೀರಿದೆ…ಪ್ರಾಣೇಶ…
ಕರುಣಾಕರನೆ ಕಂಟಕಹರನೆ
ಕಾಪಾಡು ಈ ಭಕ್ತನ…
|| ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…||
ದಿನದಿನವೂ ನಿನ್ನನು ಕಾಣುವ
ಹಂಬಲ ಇರುವಾಗ…
ಪ್ರತಿ ಕ್ಷಣವೂ ಎದಯಲಿ ಕಾತರ
ಹೊತ್ತಿಸಿ ಉರಿವಾಗ…
ಲೋಕವೇ ನಮ್ಮನು..
ನೂಕಲಿ ಹೆದರೋಲ್ಲ
ಜೀವವೇ ಹೋದರೂ…
ನಿನ್ನನು ಮರೆಯೊಲ್ಲಾ
ಎದೆ ಮಂದಿರದಿ ದಿನ
ಪೂಜಿಸುವಾ ನೀನೇನೆ
ಆ ದೇವರು…ಸ್ವಾಮಿ….
|| ಅಂಬಿಯ ಕಾಣಲು ಬಂದು
ಅಂಬಲಿ ದುಟ್ಟು ಹೋಯ್ತು
ದುಂಬಿಯ ನಗರದಲ್ಲಿಂದು
ಅಂಬೋ ಅನ್ನೊ ಹಂಗಾಯ್ತು
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…ಸಾರ್…
ರೆಬಲ್ ಸ್ಟಾರ್…ಬಾರೋ..
ಸೂಪರ್ ಸ್ಟಾರ್….
ಅಯ್ಯೋ ಟ್ರಬಲ್ ಸಾರ್
ತುಂಬಾ ಟ್ರಬಲ್ ಸಾರ್…||
Ambiya Kaanalu Bandu song lyrics from Kannada Movie Karnana Sampatthu starring Ambarish, Thara, K S Ashwath, Lyrics penned by M N Vyasa Rao Sung by S P Balasubrahmanyam, Guru, Ravi, Music Composed by Guru (Sound of Music), film is Directed by R Shantharam Kanagal and film is released on 2005