ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಓ.. ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ ಜೇಬಲ್ಲಿ
ಗಿಲ್ಲಿ ದಾಂಡ್ಲು ಎಡ ಬಲದಲ್ಲಿ
ಕಿಂಗು ಟಾಪಾಗಿ 
ಬಂದ ಬಂದ ಸಂತಮ್ಮಣ್ಣ
 
|| ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ…||
 
ಅಮ್ಮನ ಪಾದ ಹುಬ್ಬಿದ ಎದೆಗೆ
ಬಿದಿರಿನ ಕೊಳಲು ಗೆಜ್ಜೆಯ ಜೊತೆಗೆ
ಹದ್ದಿನ ರೆಕ್ಕೆ ಎತ್ತಿನ ತಲೆಗೆ
ಜೋಡಿ ಜೋಡು ಒತ್ತಿದ ನೆಲಕೆ..
 
|| ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಬಂದ ಬಂದ ಸಂತಮ್ಮಣ್ಣ
ಹ ಹ ಹಾ….
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ..ಹ್ಹಾ…||
 
ಮೊದಲನೇ ಮಾತು ಹೂವಿನ ಮುತ್ತು
ಎರಡನೇ ಮಾತು ಒಳಗಿನ ಸೊತ್ತು
ಮರು ಮಾತಾಡಲು ಸಿಡಿಲು ಗುಡುಗು
ಕೊನೆ ಮಾತಾಡಲು ಆನೆಯ ಕಲ್ಮಳೆ…
 
|| ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಓ.. ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ ಜೇಬಲ್ಲಿ
ಗಿಲ್ಲಿ ದಾಂಡ್ಲು ಎಡ ಬಲದಲ್ಲಿ
ಕಿಂಗು ಟಾಪಾಗಿ 
ಬಂದ ಬಂದ ಸಂತಮ್ಮಣ್ಣ
 
ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ…||
 
ಬಾರೋ ಬಾರೋ..ಸಿಡಿಲಿನ ಮರಿಯೇ
ತೋರೋ ಸಿರಿಮೊಗ ತುಂಟರ ಗುರುವೇ… 
ಬಾರೋ ಬಾರೋ..ಸಿಡಿಲಿನ ಮರಿಯೇ
ತೋರೋ ಸಿರಿಮೊಗ ತುಂಟರ ಗುರುವೇ… 
ಬಾರೋ ಬಾರೋ..ಸುಂಟರಗಾಳಿ..
ತೋರೋ ಸಿರಿಮೊಗ ತುಂಟರ ಗುರುವೇ… 
ತೋರೋ ಸಿರಿಮೊಗ ತುಂಟರ ಗುರುವೇ… 
                                                 
          
                                             
                                                                                                                                    
                                                                                                                                                                        
                                                            
ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಓ.. ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ ಜೇಬಲ್ಲಿ
ಗಿಲ್ಲಿ ದಾಂಡ್ಲು ಎಡ ಬಲದಲ್ಲಿ
ಕಿಂಗು ಟಾಪಾಗಿ 
ಬಂದ ಬಂದ ಸಂತಮ್ಮಣ್ಣ
 
|| ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ…||
 
ಅಮ್ಮನ ಪಾದ ಹುಬ್ಬಿದ ಎದೆಗೆ
ಬಿದಿರಿನ ಕೊಳಲು ಗೆಜ್ಜೆಯ ಜೊತೆಗೆ
ಹದ್ದಿನ ರೆಕ್ಕೆ ಎತ್ತಿನ ತಲೆಗೆ
ಜೋಡಿ ಜೋಡು ಒತ್ತಿದ ನೆಲಕೆ..
 
|| ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಬಂದ ಬಂದ ಸಂತಮ್ಮಣ್ಣ
ಹ ಹ ಹಾ….
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ..ಹ್ಹಾ…||
 
ಮೊದಲನೇ ಮಾತು ಹೂವಿನ ಮುತ್ತು
ಎರಡನೇ ಮಾತು ಒಳಗಿನ ಸೊತ್ತು
ಮರು ಮಾತಾಡಲು ಸಿಡಿಲು ಗುಡುಗು
ಕೊನೆ ಮಾತಾಡಲು ಆನೆಯ ಕಲ್ಮಳೆ…
 
|| ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಓ.. ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ ಜೇಬಲ್ಲಿ
ಗಿಲ್ಲಿ ದಾಂಡ್ಲು ಎಡ ಬಲದಲ್ಲಿ
ಕಿಂಗು ಟಾಪಾಗಿ 
ಬಂದ ಬಂದ ಸಂತಮ್ಮಣ್ಣ
 
ಬಂದ ಬಂದ ಸಂತಮ್ಮಣ್ಣ
ಪಟ್ಟಾಸು ಪೆಟ್ಲು ಒಳ ಜೇಬಲ್ಲಿ…||
 
ಬಾರೋ ಬಾರೋ..ಸಿಡಿಲಿನ ಮರಿಯೇ
ತೋರೋ ಸಿರಿಮೊಗ ತುಂಟರ ಗುರುವೇ… 
ಬಾರೋ ಬಾರೋ..ಸಿಡಿಲಿನ ಮರಿಯೇ
ತೋರೋ ಸಿರಿಮೊಗ ತುಂಟರ ಗುರುವೇ… 
ಬಾರೋ ಬಾರೋ..ಸುಂಟರಗಾಳಿ..
ತೋರೋ ಸಿರಿಮೊಗ ತುಂಟರ ಗುರುವೇ… 
ತೋರೋ ಸಿರಿಮೊಗ ತುಂಟರ ಗುರುವೇ… 
                                                         
                                                     
                                                                                                                                                            
                                                        Banda Banda San Thammanna song lyrics from Kannada Movie Karnana Sampatthu starring Ambarish, Thara, K S Ashwath, Lyrics penned by Hoysala Sung by S P Balasubrahmanyam, Music Composed by Guru (Sound of Music), film is Directed by R Shantharam Kanagal and film is released on 2005