Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ
ಬೆನಕಬೆನಕ ಬೆನಕ
ವರವ ನೀಡೋ ಬೆನಕ
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
 
|| ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ….||
 
ಹಾಲು ಹಣ್ಣು ಜೇನು ಉಂಡ
ಜನ ಒಂದೆಡೆ…. (ಜನ ಒಂದೆಡೆ)
ಮೇವು ಗೂಡು ಇಲ್ಲ ನಮ್ಮ
ಕೂಗು ಹಲವೆಡೆ….( ಕೂಗು ಹಲವೆಡೆ)
ಮಾಟವಾ…ಮೋಡಿಯಾ….
ಕಪಟವ ತಿಳಿಯದು ಬೆನಕ…
ಮಾಟವಾ…ಮೋಡಿಯಾ….
ಕಪಟವ ತಿಳಿಯದು ಬೆನಕ…
 
|| ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ….||
 
ಮೊಂಡು ಮಾತು ಭಂಡ ಬದುಕು
ಮೋಸ ಹಲವೆಡೆ…( ಮೋಸ ಹಲವೆಡೆ)
ಗುಂಡು ಸದ್ದು ಮಾದನರಕ
ಸಾವು ಎಲ್ಲೆಡೆ…( ಸಾವು ಎಲ್ಲೆಡೆ)
ಪುಂಡರೇ….ಭಂಡರೇ….
ಮರ್ಮವ ತಿಳಿಯದು ಬೆನಕ
ಪುಂಡರೇ….ಭಂಡರೇ….
ಮರ್ಮವ ತಿಳಿಯದು ಬೆನಕ
 
|| ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ
ಬೆನಕಬೆನಕ ಬೆನಕ
ವರವ ನೀಡೋ ಬೆನಕ
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
 
ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ
ಬೆನಕಬೆನಕ ಬೆನಕ
ವರವ ನೀಡೋ ಬೆನಕ….||

ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ
ಬೆನಕಬೆನಕ ಬೆನಕ
ವರವ ನೀಡೋ ಬೆನಕ
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
 
|| ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ….||
 
ಹಾಲು ಹಣ್ಣು ಜೇನು ಉಂಡ
ಜನ ಒಂದೆಡೆ…. (ಜನ ಒಂದೆಡೆ)
ಮೇವು ಗೂಡು ಇಲ್ಲ ನಮ್ಮ
ಕೂಗು ಹಲವೆಡೆ….( ಕೂಗು ಹಲವೆಡೆ)
ಮಾಟವಾ…ಮೋಡಿಯಾ….
ಕಪಟವ ತಿಳಿಯದು ಬೆನಕ…
ಮಾಟವಾ…ಮೋಡಿಯಾ….
ಕಪಟವ ತಿಳಿಯದು ಬೆನಕ…
 
|| ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ….||
 
ಮೊಂಡು ಮಾತು ಭಂಡ ಬದುಕು
ಮೋಸ ಹಲವೆಡೆ…( ಮೋಸ ಹಲವೆಡೆ)
ಗುಂಡು ಸದ್ದು ಮಾದನರಕ
ಸಾವು ಎಲ್ಲೆಡೆ…( ಸಾವು ಎಲ್ಲೆಡೆ)
ಪುಂಡರೇ….ಭಂಡರೇ….
ಮರ್ಮವ ತಿಳಿಯದು ಬೆನಕ
ಪುಂಡರೇ….ಭಂಡರೇ….
ಮರ್ಮವ ತಿಳಿಯದು ಬೆನಕ
 
|| ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ
ಬೆನಕಬೆನಕ ಬೆನಕ
ವರವ ನೀಡೋ ಬೆನಕ
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
ಓ ಗಣಪ…ಓ ಬೆನಕ
ಹೇ ಶಕ್ತಿದಾಯಕ…
 
ಬೆನಕಬೆನಕ ಬೆನಕ
ಕರವ ಮುಗಿವೇ ಬೆನಕ
ಬೆನಕಬೆನಕ ಬೆನಕ
ವರವ ನೀಡೋ ಬೆನಕ….||

Benaka Benaka song lyrics from Kannada Movie Karnana Sampatthu starring Ambarish, Thara, K S Ashwath, Lyrics penned by A D Gowrishankar Sung by S P Balasubrahmanyam, Manjula Gururaj, Music Composed by Guru (Sound of Music), film is Directed by R Shantharam Kanagal and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ