ಕಲಿಯುಗ ಕರ್ಣನೇ 
ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ
 
|| ಕಲಿಯುಗ ಕರ್ಣನೇ ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ…||
 
ಓಹೋಹೊಹೋ...ಒಹೋ..ಒಹೋ..
ಮೈಸೂರಿನ ಮುದ್ದಾಡುವ 
ಕಂದಮ್ಮ ನೀನಾಗಿ ಬಂದೆ..
ಈ ತೌರಿನ ಬಂಗಾರದ 
ಕನಸನ್ನು ಮೈದುಂಬಿ ನಿಂತೆ..
ಮೈಸೂರಿನ ಮುದ್ದಾಡುವ 
ಕಂದಮ್ಮ ನೀನಾಗಿ ಬಂದೆ ..
ಈ ತೌರಿನ ಬಂಗಾರದ 
ಕನಸನ್ನು ಮೈದುಂಬಿ ನಿಂತೆ..
ಈ ನಾಡಿನ (ಆಆಹಾ....)
ಈ ಮಣ್ಣಿನಾ..(ಆಆಹಾ...)
ಕಣ್ಣಾಗುತಾ (ಆಆಹಾ)
ನೀ ನಿಂತಿಹೆ...
ಪಡೆದಿರುವೆ ಪ್ರೀತಿಯ 
ಆದರ ಅಭಿಮಾನವ…
 
|| ಕಲಿಯುಗ ಕರ್ಣನೇ ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ…||
 
ಈ ಬೀಡಿನ ಶ್ರೀಗಂಧದ 
ಸೌಗಂಧ ನೀ ಹೀರಿ ಬೆಳೆದೆ
ಈ ಬಾಷೆಗೆ ಅಭಿಮಾನವ 
ಎಂದೆಂದೂ ನೀ ತೋರಿ ನಿಂತೆ
ಈ ಬೀಡಿನ ಶ್ರೀಗಂಧದ 
ಸೌಗಂಧ ನೀ ಹೀರಿ ಬೆಳೆದೆ
ಈ ಬಾಷೆಗೆ ಅಭಿಮಾನವ 
ಎಂದೆಂದೂ ನೀ ತೋರಿ ನಿಂತೆ
ಈ ದೇಹವು (ಆಆಹಾ...)
ಈ ಪ್ರಾಣವು...(ಆಆಹಾ...)
ತಾಯ್ ನಾಡಿಗೆ..(ಆಆಹಾ..)
ನಾ ನೀಡುವೇ..ಗಳಿಸಿರುವೆ 
ನಿಮ್ಮಯ ಸ್ನೇಹದಾ ಅಭಿಮಾನವ
 
|| ಕಲಿಯುಗ ಕರ್ಣನೇ ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ…||
                                                
          
                                             
                                                                                                                                    
                                                                                                                                                                        
                                                            
ಕಲಿಯುಗ ಕರ್ಣನೇ 
ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ
 
|| ಕಲಿಯುಗ ಕರ್ಣನೇ ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ…||
 
ಓಹೋಹೊಹೋ...ಒಹೋ..ಒಹೋ..
ಮೈಸೂರಿನ ಮುದ್ದಾಡುವ 
ಕಂದಮ್ಮ ನೀನಾಗಿ ಬಂದೆ..
ಈ ತೌರಿನ ಬಂಗಾರದ 
ಕನಸನ್ನು ಮೈದುಂಬಿ ನಿಂತೆ..
ಮೈಸೂರಿನ ಮುದ್ದಾಡುವ 
ಕಂದಮ್ಮ ನೀನಾಗಿ ಬಂದೆ ..
ಈ ತೌರಿನ ಬಂಗಾರದ 
ಕನಸನ್ನು ಮೈದುಂಬಿ ನಿಂತೆ..
ಈ ನಾಡಿನ (ಆಆಹಾ....)
ಈ ಮಣ್ಣಿನಾ..(ಆಆಹಾ...)
ಕಣ್ಣಾಗುತಾ (ಆಆಹಾ)
ನೀ ನಿಂತಿಹೆ...
ಪಡೆದಿರುವೆ ಪ್ರೀತಿಯ 
ಆದರ ಅಭಿಮಾನವ…
 
|| ಕಲಿಯುಗ ಕರ್ಣನೇ ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ…||
 
ಈ ಬೀಡಿನ ಶ್ರೀಗಂಧದ 
ಸೌಗಂಧ ನೀ ಹೀರಿ ಬೆಳೆದೆ
ಈ ಬಾಷೆಗೆ ಅಭಿಮಾನವ 
ಎಂದೆಂದೂ ನೀ ತೋರಿ ನಿಂತೆ
ಈ ಬೀಡಿನ ಶ್ರೀಗಂಧದ 
ಸೌಗಂಧ ನೀ ಹೀರಿ ಬೆಳೆದೆ
ಈ ಬಾಷೆಗೆ ಅಭಿಮಾನವ 
ಎಂದೆಂದೂ ನೀ ತೋರಿ ನಿಂತೆ
ಈ ದೇಹವು (ಆಆಹಾ...)
ಈ ಪ್ರಾಣವು...(ಆಆಹಾ...)
ತಾಯ್ ನಾಡಿಗೆ..(ಆಆಹಾ..)
ನಾ ನೀಡುವೇ..ಗಳಿಸಿರುವೆ 
ನಿಮ್ಮಯ ಸ್ನೇಹದಾ ಅಭಿಮಾನವ
 
|| ಕಲಿಯುಗ ಕರ್ಣನೇ ಎಂಟೆದೆ ಭಂಟನೇ 
ಯಾವುದು ಈ ಬಂಧ 
ಬೆಸೆದಿಹ ಕಾಣದ ಅನುಬಂಧ
ಹೃದಯ ಮೀಟುವ ಭಾವ ಚಿಮ್ಮುವ 
ಪ್ರೀತಿಯ ಸಂಬಂಧ ಪ್ರೀತಿಯ ಸಂಬಂಧ…||
                                                        
                                                     
                                                                                                                                                            
                                                        Kaliyuga Karnane song lyrics from Kannada Movie Karnana Sampatthu starring Ambarish, Thara, K S Ashwath, Lyrics penned by M N Vyasa Rao Sung by S P Balasubrahmanyam, Guru, Ravi, Music Composed by Guru (Sound of Music), film is Directed by R Shantharam Kanagal and film is released on 2005