ಹೆಣ್ಣು : ತರಂಪಂ ಪಂ ತರಂಪಂ ಪಂ
ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇಲ್ಲವೇ ಆಸೆ ಇಲ್ಲವೇ ಹೇಯ್..
ಹೀಗೇಕೆ ದೂರಕೆ ಓಡೋಡಿ ಹೋಗುವೆ
ಹೀಗೇಕೆ ದೂರಕೆ ಓಡೋಡಿ ಹೋಗುವೆ
ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೇ
ಗಂಡು : ತರಂಪಂ ಪಂ ತರಂಪಂ ಪಂ ಅರೆರೆರೇ..
ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇದ್ದರು ಆಸೆ ಇಲ್ಲವೇ ಹೇಹೇಹೇ ...
ಹನುಮಂತನಂತಯೇ ನಾ ಬ್ರಹ್ಮಚಾರಿಯೂ (ಹ್ಹಾ..)
ಹನುಮಂತನಂತಯೇ ನಾ ಬ್ರಹ್ಮಚಾರಿಯೂ
ನನಗೇಕೆ ಹೇಳೇ ನಿನ್ನ ಜೋಡಿಯ ತರಂಪಂ ಪಂ ( ತರಂಪಂ ಪಂ)
ಹೆಣ್ಣು : ನೀ ಬ್ರಹ್ಮಚಾರಿಯೆಂದು ನನಗೇನು ಈಗ
ಬಾ ಎಂದು ಕೂಗಿದಾಗ ಸೇರು ನನ್ನ ಬೇಗ
ಗಂಡು : ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ
(ಹ್ಹಾ) ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ
ಬಿಡು ದಾರಿಯ (ಹ್ಹಾಹ್ಹ್ ) ಆಗ ನೀ ಜಾಣೆ
|| ಹೆಣ್ಣು : ತರಂಪಂ ಪಂ ತರಂಪಂ ಪಂ (ಹ್ಹೂಂಹ್ಹೂಂ)
ಮೀಸೆ ಇಲ್ಲವೇ ಆಸೆ ಇಲ್ಲವೇ
ಗಂಡು : ಹೇ... ಹನುಮಂತನಂತಯೇ ನಾ ಬ್ರಹ್ಮಚಾರಿಯೂ
ಹನುಮಂತನಂತಯೇ ನಾ ಬ್ರಹ್ಮಚಾರಿಯೂ
ನನಗೇಕೆ ಹೇಳೇ ನಿನ್ನ ಜೋಡಿಯು
ಹೆಣ್ಣು : ತರಂಪಂ ಪಂ
ಗಂಡು : ತರಂಪಂಪಂ ಪಂ….||
ಗಂಡು : ಅಬ್ಬಬ್ಬಾ ನನ್ನಲ್ಲಿಂತ ಹುಡುಗಾಟವೇನೇ
ಊರಲ್ಲಿ ಸಾವಿರಾರು ಗಂಡಿಲ್ಲವೇನೆ
ಹೆಣ್ಣು : ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ (ಅಹ್ಹಹ್ಹ)
ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ
ಬೇಗ ನನ್ನನ್ನು ಪ್ರೀತಿಸು ನಲ್ಲ
|| ಗಂಡು : ತರಂಪಂ ಪಂ ತರಂಪಂಪಂ ಪಂ ಆಹೂಂ ..
ಮೀಸೆ ಇದ್ದರು ಆಸೆ ಇಲ್ಲವೇ
ಹೆಣ್ಣು : ಹೇ....(ಓ) ಹೀಗೇಕೆ ದೂರಕೆ (ಆಹ್ಹಾ)
ಓಡೋಡಿ ಹೋಗುವೆ(ಅಯ್ಯೋ)
ಹೀಗೇಕೆ ದೂರಕೆ ಓಡೋಡಿ ಹೋಗುವೆ
ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೆ
ತರಂಪಂ ಪಂ (ತರಂಪಂಪಂ ಪಂ ತರಂಪಂ ಪಂ)..||
ಹೆಣ್ಣು : ತರಂಪಂ ಪಂ ತರಂಪಂ ಪಂ
ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇಲ್ಲವೇ ಆಸೆ ಇಲ್ಲವೇ ಹೇಯ್..
ಹೀಗೇಕೆ ದೂರಕೆ ಓಡೋಡಿ ಹೋಗುವೆ
ಹೀಗೇಕೆ ದೂರಕೆ ಓಡೋಡಿ ಹೋಗುವೆ
ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೇ
ಗಂಡು : ತರಂಪಂ ಪಂ ತರಂಪಂ ಪಂ ಅರೆರೆರೇ..
ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇದ್ದರು ಆಸೆ ಇಲ್ಲವೇ ಹೇಹೇಹೇ ...
ಹನುಮಂತನಂತಯೇ ನಾ ಬ್ರಹ್ಮಚಾರಿಯೂ (ಹ್ಹಾ..)
ಹನುಮಂತನಂತಯೇ ನಾ ಬ್ರಹ್ಮಚಾರಿಯೂ
ನನಗೇಕೆ ಹೇಳೇ ನಿನ್ನ ಜೋಡಿಯ ತರಂಪಂ ಪಂ ( ತರಂಪಂ ಪಂ)
ಹೆಣ್ಣು : ನೀ ಬ್ರಹ್ಮಚಾರಿಯೆಂದು ನನಗೇನು ಈಗ
ಬಾ ಎಂದು ಕೂಗಿದಾಗ ಸೇರು ನನ್ನ ಬೇಗ
ಗಂಡು : ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ
(ಹ್ಹಾ) ಇದೆ ಏನೇ ನೀನು ಓದಿ ಕಲಿತ ಬುದ್ದಿ ಹೆಣ್ಣೇ
ಬಿಡು ದಾರಿಯ (ಹ್ಹಾಹ್ಹ್ ) ಆಗ ನೀ ಜಾಣೆ
|| ಹೆಣ್ಣು : ತರಂಪಂ ಪಂ ತರಂಪಂ ಪಂ (ಹ್ಹೂಂಹ್ಹೂಂ)
ಮೀಸೆ ಇಲ್ಲವೇ ಆಸೆ ಇಲ್ಲವೇ
ಗಂಡು : ಹೇ... ಹನುಮಂತನಂತಯೇ ನಾ ಬ್ರಹ್ಮಚಾರಿಯೂ
ಹನುಮಂತನಂತಯೇ ನಾ ಬ್ರಹ್ಮಚಾರಿಯೂ
ನನಗೇಕೆ ಹೇಳೇ ನಿನ್ನ ಜೋಡಿಯು
ಹೆಣ್ಣು : ತರಂಪಂ ಪಂ
ಗಂಡು : ತರಂಪಂಪಂ ಪಂ….||
ಗಂಡು : ಅಬ್ಬಬ್ಬಾ ನನ್ನಲ್ಲಿಂತ ಹುಡುಗಾಟವೇನೇ
ಊರಲ್ಲಿ ಸಾವಿರಾರು ಗಂಡಿಲ್ಲವೇನೆ
ಹೆಣ್ಣು : ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ (ಅಹ್ಹಹ್ಹ)
ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ
ಬೇಗ ನನ್ನನ್ನು ಪ್ರೀತಿಸು ನಲ್ಲ
|| ಗಂಡು : ತರಂಪಂ ಪಂ ತರಂಪಂಪಂ ಪಂ ಆಹೂಂ ..
ಮೀಸೆ ಇದ್ದರು ಆಸೆ ಇಲ್ಲವೇ
ಹೆಣ್ಣು : ಹೇ....(ಓ) ಹೀಗೇಕೆ ದೂರಕೆ (ಆಹ್ಹಾ)
ಓಡೋಡಿ ಹೋಗುವೆ(ಅಯ್ಯೋ)
ಹೀಗೇಕೆ ದೂರಕೆ ಓಡೋಡಿ ಹೋಗುವೆ
ನನ್ನ ಬಿಟ್ಟು ಹೇಗೆ ನಿದ್ದೆ ಮಾಡುವೆ
ತರಂಪಂ ಪಂ (ತರಂಪಂಪಂ ಪಂ ತರಂಪಂ ಪಂ)..||