Chuku Chuku Bidu Kopava Lyrics

ಚುಕು ಚುಕುಬಿಡು ಕೋಪವ Lyrics

in Karna

in ಕರ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚುಕು ಚುಕು ಚುಕು ಚುಕು ಬಿಡು ಕೋಪವ
ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸಂಗೀತವ ನೀ ಹಾಡುತ ಈ ಕೆನ್ನೆಗೆ ಲುಚ್ಚಎನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
 
|| ಚುಕು ಚುಕು ಚುಕು ಚುಕು ಬಿಡು ಕೋಪವ ||
ಒಹೋ ಒಹೋ ಒಹೋ ಒಹೋ...
 
ನೀ ವಯಸಲಿ ಮುದಕನಲ್ಲ, ನೀ ಅರಿಯದ ಮಗುವು ಅಲ್ಲ
ತಾನಾಗಿ ಹೊಸ ಯೌವ್ವನವು, ಬಂದಾಗ ಬಿಸಿ ಮೈ ಮನವು
ತಾನಾಗಿ ಹೊಸ ಯೌವ್ವನವು, ಬಂದಾಗ ಬಿಸಿ ಮೈ
ಮನವು ಜೋಡಿ ಕಂಡಾಗ ನೀ ನೀಡು ಅನುರಾಗ
ಚುಕು ಚುಕು ಚುಕು ಚುಕು ಬಿಡು
ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
 
ಹೇಹೇಹೇಹೇಹೇಹೇ...
ಆಆಆ... ಹಾಹಾಹಾಹಾಹಾ... ಆಆಆ...  ಹಾಹಾಹಾಹಾಹಾ.
 
ಈ ಮನಸಿನ ಬಯಕೆಯಂತೆ, ಈ ತರುಣಿಯ ಕೆಣುಕುವಂತೆ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ಆಹಾ ನಿನ್ನಿಂದ ಹೊಸದಾದ ಆನಂದ
 
|| ಚುಕು ಚುಕು ಚುಕು ಚುಕು ಬಿಡು ಕೋಪವ ||
 
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸಂಗೀತವ ನೀ ಹಾಡುತ ಈ ಕೆನ್ನೆಗೆ ಲುಚ್ಚಎನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
 
ಚುಕು ಚುಕು ಚುಕು ಚುಕು ಬಿಡು ಕೋಪವ ಹೇಹೇ ..
ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಒಹೋ ಒಹೋ ಒಹೋ ಒಹೋ... ಹೇಹೇಹೇಹೇಹೇಹೇ...

ಚುಕು ಚುಕು ಚುಕು ಚುಕು ಬಿಡು ಕೋಪವ
ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸಂಗೀತವ ನೀ ಹಾಡುತ ಈ ಕೆನ್ನೆಗೆ ಲುಚ್ಚಎನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
 
|| ಚುಕು ಚುಕು ಚುಕು ಚುಕು ಬಿಡು ಕೋಪವ ||
ಒಹೋ ಒಹೋ ಒಹೋ ಒಹೋ...
 
ನೀ ವಯಸಲಿ ಮುದಕನಲ್ಲ, ನೀ ಅರಿಯದ ಮಗುವು ಅಲ್ಲ
ತಾನಾಗಿ ಹೊಸ ಯೌವ್ವನವು, ಬಂದಾಗ ಬಿಸಿ ಮೈ ಮನವು
ತಾನಾಗಿ ಹೊಸ ಯೌವ್ವನವು, ಬಂದಾಗ ಬಿಸಿ ಮೈ
ಮನವು ಜೋಡಿ ಕಂಡಾಗ ನೀ ನೀಡು ಅನುರಾಗ
ಚುಕು ಚುಕು ಚುಕು ಚುಕು ಬಿಡು
ಕೋಪವ ಚುಕು ಚುಕು ಚುಕು ಚುಕು ಕೊಡು ಪ್ರೇಮವ
 
ಹೇಹೇಹೇಹೇಹೇಹೇ...
ಆಆಆ... ಹಾಹಾಹಾಹಾಹಾ... ಆಆಆ...  ಹಾಹಾಹಾಹಾಹಾ.
 
ಈ ಮನಸಿನ ಬಯಕೆಯಂತೆ, ಈ ತರುಣಿಯ ಕೆಣುಕುವಂತೆ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ನೀ ಮಾಡುತಿರೆ ಅಭಿಷೇಕ, ನಾ ನೋಡುತಿರೆ ಹೊಸ ಲೋಕ
ಆಹಾ ನಿನ್ನಿಂದ ಹೊಸದಾದ ಆನಂದ
 
|| ಚುಕು ಚುಕು ಚುಕು ಚುಕು ಬಿಡು ಕೋಪವ ||
 
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸಂಗೀತವ ನೀ ಹಾಡುತ ಈ ಕೆನ್ನೆಗೆ ಲುಚ್ಚಎನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
 
ಚುಕು ಚುಕು ಚುಕು ಚುಕು ಬಿಡು ಕೋಪವ ಹೇಹೇ ..
ಚುಕು ಚುಕು ಚುಕು ಚುಕು ಕೊಡು ಪ್ರೇಮವ
ಒಹೋ ಒಹೋ ಒಹೋ ಒಹೋ... ಹೇಹೇಹೇಹೇಹೇಹೇ...

Chuku Chuku Bidu Kopava song lyrics from Kannada Movie Karna starring Vishnuvardhan, Sumalatha, K S Ashwath, Lyrics penned by Chi Udayashankar Sung by S Janaki, Music Composed by M Ranga Rao, film is Directed by Bhargava and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ