Aa Karnananthe Nee Daaniyaade Lyrics

ಆ ಕರ್ಣನಂತೆ ನೀ ದಾನಿಯಾದೆ Lyrics

in Karna

in ಕರ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ.. (ಆ).. ಆಆಆ  (ಆ) ...ಆ (ಆ) 
ಆಆಆ (ಆ) ಆಆಆ (ಆ) ಆಆಆ (ಆ)
 
ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
 ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ...........
 
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು
ನಿನ್ನಂತರಂಗವಾ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,
 
|| ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............||
 
ಬಾಳೆಂಬ ಆಟದಿ ಚೆಂಡಂತೆ ಎಲ್ಲರೂ,
ತನ್ನಾಸೆಯಂತೆಯೇ ಆಡೋದು ದೇವರು
(ಆ ಆ ಆ ಆ ಆ….)
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗ ನಿನ್ನನ್ನು ಮರೆಯರು
 
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು
 
|| ಆ ಕರ್ಣನಂತೆ (ಆಆ) ನೀ ದಾನಿಯಾದೆ,(ಆಆ)
ಇನ್ನೊಂದು ಜೀವಕೆ (ಆಆ) ಆಧಾರವಾದೆ,(ಆಆ)
ಆ ಕರ್ಣನಂತೆ.........||

ಆ.. (ಆ).. ಆಆಆ  (ಆ) ...ಆ (ಆ) 
ಆಆಆ (ಆ) ಆಆಆ (ಆ) ಆಆಆ (ಆ)
 
ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
 ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ...........
 
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು,
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು
ಕಸದಂತೆ ಕಂಡರು,ಮನೆಯಲ್ಲಿ ಎಲ್ಲರು
ದಿನವೆಲ್ಲಾ ಬಾಳಲಿ,ಕಣ್ಣೀರು ತಂದರು
ನಿನ್ನಂತರಂಗವಾ ಅವರೇನು ಬಲ್ಲರು,
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು,
 
|| ಆ ಕರ್ಣನಂತೆ ನೀ ದಾನಿಯಾದೆ,
ಇನ್ನೊಂದು ಜೀವಕೆ ಆಧಾರವಾದೆ,
ಆ ಕರ್ಣನಂತೆ............||
 
ಬಾಳೆಂಬ ಆಟದಿ ಚೆಂಡಂತೆ ಎಲ್ಲರೂ,
ತನ್ನಾಸೆಯಂತೆಯೇ ಆಡೋದು ದೇವರು
(ಆ ಆ ಆ ಆ ಆ….)
ಬಾಳೆಂಬ ಆಟದಿ ಚೆಂಡಂತೆ ಎಲ್ಲರು,
ತನ್ನಾಸೆಯಂತೆಯೇ ಆಡೋದು ದೇವರು
ಇಂದಲ್ಲಾ ನಾಳೆ ಸಾಯೋದೆ ಎಲ್ಲರು,
ಏನಾದರೇನೀಗ ನಿನ್ನನ್ನು ಮರೆಯರು
 
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು,
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು
ಪ್ರೀತಿಯಲಿ ಸುಖವುಂಟು,ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು, ನಿನಗೊಂದು ಬೆಲೆಯುಂಟು
ಬಂಗಾರದಂತ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು
 
|| ಆ ಕರ್ಣನಂತೆ (ಆಆ) ನೀ ದಾನಿಯಾದೆ,(ಆಆ)
ಇನ್ನೊಂದು ಜೀವಕೆ (ಆಆ) ಆಧಾರವಾದೆ,(ಆಆ)
ಆ ಕರ್ಣನಂತೆ.........||

Aa Karnananthe Nee Daaniyaade song lyrics from Kannada Movie Karna starring Vishnuvardhan, Sumalatha, K S Ashwath, Lyrics penned by Chi Udayashankar Sung by K J Yesudas, Music Composed by M Ranga Rao, film is Directed by Bhargava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ