Aaha Nanna Jotheyali Lyrics

ಆಹಾ ನನ್ನ ಜೊತೆಯಲಿ Lyrics

in Karna

in ಕರ್ಣ

Video:
ಸಂಗೀತ ವೀಡಿಯೊ:

LYRIC

ಆಹಾ ನನ್ನ ಜೊತೆಯಲಿ
ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ
ಓಕೆ ಓಕೆ ನನ್ನಾಣೆ ಕೇಳೆ
 
ಸುತ್ತ ನೀರು ತಂಗಾಳಿ ಮೈಸೋಕುವಾಗ
ಅಲೆಯ ಮೇಲೆ ಹಿತವಾಗಿ ತೇಲಾಡುವಾಗ
ಸುತ್ತ ನೀರು ತಂಗಾಳಿ ಮೈಸೋಕುವಾಗ
ಅಲೆಯ ಮೇಲೆ ಹಿತವಾಗಿ ತೇಲಾಡುವಾಗ
ಆ ಸುಖ ಹೇಳಲು ಕಾಣೆನು ಮಾತನು
 
|| ಆಹಾ ನನ್ನ ಜೊತೆಯಲಿ
ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ
ಓಕೆ ಓಕೆ ನನ್ನಾಣೆ ಕೇಳೆ..||
 
ಕಂಬಿ ಮೇಲೆ ಓಡಾಡೋ ಈ ಗಾಡಿಯಲ್ಲಿ
ಪಯಣ ಮಾಡೊ ಅವಕಾಶ ನನ ಬಾಳಿನಲ್ಲಿ
ಕಂಬಿ ಮೇಲೆ ಓಡಾಡೋ ಈ ಗಾಡಿಯಲ್ಲಿ
ಪಯಣ ಮಾಡೊ ಅವಕಾಶ ನನ ಬಾಳಿನಲ್ಲಿ
ಈ ದಿನ ಬಂದಿತು ಸಂತಸ ತಂದಿತು
 
ಹಕ್ಕಿ ಹಾಗೆ ಬಾನಲ್ಲಿ ಹಾರಾಡುತಿರುವೆ
ಬೆಳ್ಳಿ ಮುಗಿಲ ಮೇಲೇರಿ ತೇಲಾಡುತಿರುವೆ
ಹಕ್ಕಿ ಹಾಗೆ ಬಾನಲ್ಲಿ ಹಾರಾಡುತಿರುವೆ ಬೆಳ್ಳಿ
ಮುಗಿಲ ಮೇಲೇರಿ ತೇಲಾಡುತಿರುವೆ
ಕನಸಲೂ ಕಾಣದ ಕೆಲಸವು ದೊರೆಯಿತು
 
|| ಆಹಾ ನನ್ನ ಜೊತೆಯಲಿ
ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ ಓಕೆ ಓಕೆ,
ಓಕೆ ಓಕೆ, ಓಕೆ.. ಹ್ಹಾ...||

ಆಹಾ ನನ್ನ ಜೊತೆಯಲಿ
ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ
ಓಕೆ ಓಕೆ ನನ್ನಾಣೆ ಕೇಳೆ
 
ಸುತ್ತ ನೀರು ತಂಗಾಳಿ ಮೈಸೋಕುವಾಗ
ಅಲೆಯ ಮೇಲೆ ಹಿತವಾಗಿ ತೇಲಾಡುವಾಗ
ಸುತ್ತ ನೀರು ತಂಗಾಳಿ ಮೈಸೋಕುವಾಗ
ಅಲೆಯ ಮೇಲೆ ಹಿತವಾಗಿ ತೇಲಾಡುವಾಗ
ಆ ಸುಖ ಹೇಳಲು ಕಾಣೆನು ಮಾತನು
 
|| ಆಹಾ ನನ್ನ ಜೊತೆಯಲಿ
ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ
ಓಕೆ ಓಕೆ ನನ್ನಾಣೆ ಕೇಳೆ..||
 
ಕಂಬಿ ಮೇಲೆ ಓಡಾಡೋ ಈ ಗಾಡಿಯಲ್ಲಿ
ಪಯಣ ಮಾಡೊ ಅವಕಾಶ ನನ ಬಾಳಿನಲ್ಲಿ
ಕಂಬಿ ಮೇಲೆ ಓಡಾಡೋ ಈ ಗಾಡಿಯಲ್ಲಿ
ಪಯಣ ಮಾಡೊ ಅವಕಾಶ ನನ ಬಾಳಿನಲ್ಲಿ
ಈ ದಿನ ಬಂದಿತು ಸಂತಸ ತಂದಿತು
 
ಹಕ್ಕಿ ಹಾಗೆ ಬಾನಲ್ಲಿ ಹಾರಾಡುತಿರುವೆ
ಬೆಳ್ಳಿ ಮುಗಿಲ ಮೇಲೇರಿ ತೇಲಾಡುತಿರುವೆ
ಹಕ್ಕಿ ಹಾಗೆ ಬಾನಲ್ಲಿ ಹಾರಾಡುತಿರುವೆ ಬೆಳ್ಳಿ
ಮುಗಿಲ ಮೇಲೇರಿ ತೇಲಾಡುತಿರುವೆ
ಕನಸಲೂ ಕಾಣದ ಕೆಲಸವು ದೊರೆಯಿತು
 
|| ಆಹಾ ನನ್ನ ಜೊತೆಯಲಿ
ಪ್ರೇಯಸಿ ನೀನಿರುವಾಗ
ಆಕಾಶವೊ ಪಾತಾಳವೊ ಓಕೆ ಓಕೆ,
ಓಕೆ ಓಕೆ, ಓಕೆ.. ಹ್ಹಾ...||

Aaha Nanna Jotheyali song lyrics from Kannada Movie Karna starring Vishnuvardhan, Sumalatha, K S Ashwath, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Bhargava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ