Preethiye Nannusiru Lyrics

ಪ್ರೀತಿಯೆ ನನ್ನುಸಿರು Lyrics

in Karna

in ಕರ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಪ್ರೀತಿಯೆ ನನ್ನುಸಿರು... ಪ್ರೀತಿಯೆ ನನ್ನುಸಿರು..
             ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
                ಸುಖ ನೀಡುವುದೆ... ಹೇಹೇಹೇಹೇ
ಹೆಣ್ಣು : ಪ್ರೀತಿಯೆ ನನ್ನುಸಿರು...  ಪ್ರೀತಿಯೆ ನನ್ನುಸಿರು..
                ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ...
 
ಹೆಣ್ಣು : ಅಹ್ಹಹ್ಹಾ.. ಪ್ರೀತಿಯೆ ಸ್ನೇಹವ ನೀಡುವುದು,
                ಸ್ನೇಹವೆ ಹರುಷವ ತುಂಬುವುದು
ಗಂಡು : ಹರುಷವೆ ಸುಖವನು ನೀಡುವುದು,
                ಆ ಸುಖ ನೆಮ್ಮದಿ ತುಂಬುವುದು
ಇಬ್ಬರು : (ಹ್ಹ್ ) ನೆಮ್ಮದಿ ಯೌವನ ಉಳಿಸುವುದು
 
|| ಗಂಡು : ಪ್ರೀತಿಯೆ ನನ್ನುಸಿರು, ಹೇ.. 
               ಪ್ರೀತಿಯೆ ನನ್ನುಸಿರು.. ಹ್ಹಾ...
ಹೆಣ್ಣು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ ಸುಖ ನೀಡುವುದೆ
ಗಂಡು : ಸುಖ ನೀಡುವುದೇ ... ಹೊಯ್…||
 
ಗಂಡು : ಪ್ರೀತಿಯ ನೋಟಕೆ ಜಗವೆಲ್ಲ, (ಅಹ್ಹಹ್ಹಾ)
                ಸುಂದರ ಲೋಕವು ಸುಳ್ಳಲ್ಲ (ಹ್ಹೂ ಹ್ಹೂ )
ಹೆಣ್ಣು : ಪ್ರೀತಿಯ ಮಾತಿಗೆ ಸೋಲಿಲ್ಲ,
                ಪ್ರೀತಿಗೆ ಎಂದಿಗು ಮುಪ್ಪಿಲ್ಲ
ಇಬ್ಬರು : ಪ್ರೀತಿಯ ಮರೆತರೆ ನಾವಿಲ್ಲ
 
|| ಹೆಣ್ಣು : ಓ.. ಪ್ರೀತಿಯೆ ನನ್ನುಸಿರು,
               ಪ್ರೀತಿಯೆ ನನ್ನುಸಿರು
ಗಂಡು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
ಹೆಣ್ಣು : ಸುಖ ನೀಡುವುದೆ          
ಗಂಡು : ಸುಖ ನೀಡುವುದೇ..
ಇಬ್ಬರು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
ಹೆಣ್ಣು : ಸುಖ ನೀಡುವುದೆ         
ಗಂಡು : ಸುಖ ನೀಡುವುದೇ..
ಇಬ್ಬರು : ಚಿನ್ನ ಬೆಳ್ಳಿ ವಜ್ರ ಕೆಂಪು-ಮುತ್ತು ಹವಳ
ಗಂಡು : ಸುಖ ನೀಡುವುದೇ..     
ಹೆಣ್ಣು : ಸುಖ ನೀಡುವುದೆ….||   

Preethiye Nannusiru song lyrics from Kannada Movie Karna starring Vishnuvardhan, Sumalatha, K S Ashwath, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Bhargava and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ