ಇದೇ ರೂಪ...ಅದೇ ನೋಟ
ಇದೇ ರೂಪ ಅದೇ ನೋಟ
ಓಹೋ..ಸೋತೆ....ನಾ ಸೋತೆ
|| ಇದೇ ರೂಪ...ಅದೇ ನೋಟ..||
ಮೊದಮೊದಲು ಈ ಮುದ್ದು
ಮೊಗವ…ಈ ಮುದ್ದು ಮೊಗವ
ನಿದಿರೆಯ ಸೆರೆಯಲಿ ಸಿಲುಕಿದ
ಚೆಲುವ ಕಂಡೇ ನಾ ಕಂಡೆ
ತಳಮಳಗೊಂಡೆ ಭ್ರಾಂತನು ನಾನಾದೆ
ನಾ ಸೋತೆ… ನಾ ಸೋತೆ
|| ಇದೇ ರೂಪ...ಅದೇ ನೋಟ||
ನಿನ್ನಯ ಕೊರಳಿನ
ಮಂಜುಳಗಾನ ..ಆ ದಿವ್ಯ ಗಾನ….
ನಿನ್ನಯ ಕೊರಳಿನ
ಮಂಜುಳಗಾನ .. ಆ ದಿವ್ಯ ಗಾನ
ನನ್ನೆದೆ ತಣಿಸಿದ ಅಮೃತ ಪಾನ
ಸವಿದೆ… ನಾ ಸವಿದೆ
ಪುಳಕಿತನಾದೇ
ಹೃದಯವನೇ ತಂದೆ
ಮೈಮರೆತೆ…ನಾ ಸೋತೆ
|| ಇದೇ ರೂಪ... ಅದೇ ನೋಟ
ಇದೇ ರೂಪ ಅದೇ ನೋಟ
ಓಹೋ.. ಸೋತೆ ನಾ ಸೋತೆ..||
ಇದೇ ರೂಪ...ಅದೇ ನೋಟ
ಇದೇ ರೂಪ ಅದೇ ನೋಟ
ಓಹೋ..ಸೋತೆ....ನಾ ಸೋತೆ
|| ಇದೇ ರೂಪ...ಅದೇ ನೋಟ..||
ಮೊದಮೊದಲು ಈ ಮುದ್ದು
ಮೊಗವ…ಈ ಮುದ್ದು ಮೊಗವ
ನಿದಿರೆಯ ಸೆರೆಯಲಿ ಸಿಲುಕಿದ
ಚೆಲುವ ಕಂಡೇ ನಾ ಕಂಡೆ
ತಳಮಳಗೊಂಡೆ ಭ್ರಾಂತನು ನಾನಾದೆ
ನಾ ಸೋತೆ… ನಾ ಸೋತೆ
|| ಇದೇ ರೂಪ...ಅದೇ ನೋಟ||
ನಿನ್ನಯ ಕೊರಳಿನ
ಮಂಜುಳಗಾನ ..ಆ ದಿವ್ಯ ಗಾನ….
ನಿನ್ನಯ ಕೊರಳಿನ
ಮಂಜುಳಗಾನ .. ಆ ದಿವ್ಯ ಗಾನ
ನನ್ನೆದೆ ತಣಿಸಿದ ಅಮೃತ ಪಾನ
ಸವಿದೆ… ನಾ ಸವಿದೆ
ಪುಳಕಿತನಾದೇ
ಹೃದಯವನೇ ತಂದೆ
ಮೈಮರೆತೆ…ನಾ ಸೋತೆ
|| ಇದೇ ರೂಪ... ಅದೇ ನೋಟ
ಇದೇ ರೂಪ ಅದೇ ನೋಟ
ಓಹೋ.. ಸೋತೆ ನಾ ಸೋತೆ..||
Ide Roopa Ade Nota song lyrics from Kannada Movie Kappu Bilupu starring Kalpana, T N Balakrishna, Rajesh, Lyrics penned by R N Jayagopal Sung by P B Srinivas, Music Composed by R Rathna, film is Directed by S R Puttanna Kanagal and film is released on 1969