Ee Chandada Maneyalli Lyrics

ಈ ಚೆಂದದ ಮನೆಯಲ್ಲಿ Lyrics

in Kappu Bilupu

in ಕಪ್ಪು ಬಿಳುಪು

Video:
ಸಂಗೀತ ವೀಡಿಯೊ:

LYRIC

ಈ ಚೆಂದದ ಮನೆಯಲ್ಲಿ
ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ
ಎಂದೆಂದು ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲಿ
 
ನೂತನ ನಂದನ ನಲಿ ನಲಿದಾಡಲಿ
ನೂತನ ನಂದನ ನಲಿ ನಲಿದಾಡಲಿ
ಪ್ರೀತಿಯ ಸುಮವು ಅರಳುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ಜ್ಞಾನದ ಜ್ಯೋತಿಯು ಬೆಳಗಿರಲಿ
ಜ್ಞಾನದ ಜ್ಯೋತಿಯು ಬೆಳಗಿರಲಿ
 
|| ಈ ಚೆಂದದ ಮನೆಯಲ್ಲಿ
ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ
ಎಂದೆಂದು ಚಿಮ್ಮುತಿರಲಿ ||
||ಈ ಚೆಂದದ ಮನೆಯಲ್ಲಿ ||
 
ಈ ಮನೆ ಪ್ರೇಮದ ಮಂದಿರವಾಗಲಿ
ಈ ಮನೆ ಪ್ರೇಮದ ಮಂದಿರವಾಗಲಿ
ಸವಿಮಾತುಗಳ ತವರೂರಾಗಲಿ
ಸಿರಿದೇವತೆಯು ಕುಣಿ ಕುಣಿದಾಡಲಿ
ಸಿರಿದೇವತೆಯು ಕುಣಿ ಕುಣಿದಾಡಲಿ
ಅರಿಶಿಣ ಕುಂಕುಮ ನಗುನಗುತಿರಲಿ
ಅರಿಶಿಣ ಕುಂಕುಮ ನಗುನಗುತಿರಲಿ
 
|| ಈ ಚೆಂದದ ಮನೆಯಲ್ಲಿ
ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ
ಎಂದೆಂದು ಚಿಮ್ಮುತಿರಲಿ||

ಈ ಚೆಂದದ ಮನೆಯಲ್ಲಿ
ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ
ಎಂದೆಂದು ಚಿಮ್ಮುತಿರಲಿ
ಈ ಚೆಂದದ ಮನೆಯಲ್ಲಿ
 
ನೂತನ ನಂದನ ನಲಿ ನಲಿದಾಡಲಿ
ನೂತನ ನಂದನ ನಲಿ ನಲಿದಾಡಲಿ
ಪ್ರೀತಿಯ ಸುಮವು ಅರಳುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ಶಾಂತಿಯ ಸೌರಭ ಸೂಸುತಲಿರಲಿ
ಜ್ಞಾನದ ಜ್ಯೋತಿಯು ಬೆಳಗಿರಲಿ
ಜ್ಞಾನದ ಜ್ಯೋತಿಯು ಬೆಳಗಿರಲಿ
 
|| ಈ ಚೆಂದದ ಮನೆಯಲ್ಲಿ
ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ
ಎಂದೆಂದು ಚಿಮ್ಮುತಿರಲಿ ||
||ಈ ಚೆಂದದ ಮನೆಯಲ್ಲಿ ||
 
ಈ ಮನೆ ಪ್ರೇಮದ ಮಂದಿರವಾಗಲಿ
ಈ ಮನೆ ಪ್ರೇಮದ ಮಂದಿರವಾಗಲಿ
ಸವಿಮಾತುಗಳ ತವರೂರಾಗಲಿ
ಸಿರಿದೇವತೆಯು ಕುಣಿ ಕುಣಿದಾಡಲಿ
ಸಿರಿದೇವತೆಯು ಕುಣಿ ಕುಣಿದಾಡಲಿ
ಅರಿಶಿಣ ಕುಂಕುಮ ನಗುನಗುತಿರಲಿ
ಅರಿಶಿಣ ಕುಂಕುಮ ನಗುನಗುತಿರಲಿ
 
|| ಈ ಚೆಂದದ ಮನೆಯಲ್ಲಿ
ಶ್ರೀಗಂಧದ ಗುಡಿಯಲ್ಲಿ
ಆನಂದದ ಹೊಳೆ ಅನುರಾಗದ ಮಳೆ
ಎಂದೆಂದು ಚಿಮ್ಮುತಿರಲಿ||

Ee Chandada Maneyalli song lyrics from Kannada Movie Kappu Bilupu starring Kalpana, T N Balakrishna, Rajesh, Lyrics penned by R N Jayagopal Sung by P B Srinivas, Music Composed by R Rathna, film is Directed by S R Puttanna Kanagal and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ