ಚೆಲುವಿನ ಕೆನ್ನೆಯೇ
ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ
ಇದೇ ಸವಿದಿನವು ಜನುಮದೇ
ನೂರು ಬಾರಿ ಬಂದು ನಲಿಸಲಿ
ಇದೇ ಹೊಂಬೆಳಕು
ಕಂಗಳಲಿ ತುಂಬಿರಲಿ
ಮೈಸೂರು ಮಲ್ಲೇ..
ನೀನಿರುವಲ್ಲಿ ಸಂತಸವಿರಲಿ
ಮೈಸೂರು ಮಲ್ಲೇ..
ನೀನಿರುವಲ್ಲಿ ಸಂತಸವಿರಲಿ
ಎಲ್ಲರ ಸ್ನೇಹ ಎಲ್ಲರ ಪ್ರೀತಿ ನಿಂದಾಗಲೀ
|| ಚೆಲುವಿನ ಕೆನ್ನೆಯೇ
ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ…||
ಸದಾ.. ಕಿರುನಗೆಯ ಚಿಲುಮೆಯು
ನಿನ್ನ ಮೊಗದಿ ಚಿಮ್ಮಿ ಹರಿಯಲಿ
ಹಳೇ.. ಗೆಳೆತನವು ಮನಸಿನಲಿ ನೆಲೆಸಿರಲಿ
ಯಾರಿಗೆ ಗೊತ್ತು ಈ ಆಣಿಮುತ್ತು
ಯಾರನು ಸೇರುವುದೋ
ಯಾರಿಗೆ ಗೊತ್ತು ಈ ಆಣಿಮುತ್ತು
ಯಾರನು ಸೇರುವುದೋ
ದೂರಿಗೆ ಬೆಲ್ಲ ಹಾಕುವ
ನಲ್ಲ ಯಾವಾತನೋ…
|| ಚೆಲುವಿನ ಕೆನ್ನೆಯೇ
ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ…||
ಚೆಲುವಿನ ಕೆನ್ನೆಯೇ
ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ
ಇದೇ ಸವಿದಿನವು ಜನುಮದೇ
ನೂರು ಬಾರಿ ಬಂದು ನಲಿಸಲಿ
ಇದೇ ಹೊಂಬೆಳಕು
ಕಂಗಳಲಿ ತುಂಬಿರಲಿ
ಮೈಸೂರು ಮಲ್ಲೇ..
ನೀನಿರುವಲ್ಲಿ ಸಂತಸವಿರಲಿ
ಮೈಸೂರು ಮಲ್ಲೇ..
ನೀನಿರುವಲ್ಲಿ ಸಂತಸವಿರಲಿ
ಎಲ್ಲರ ಸ್ನೇಹ ಎಲ್ಲರ ಪ್ರೀತಿ ನಿಂದಾಗಲೀ
|| ಚೆಲುವಿನ ಕೆನ್ನೆಯೇ
ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ…||
ಸದಾ.. ಕಿರುನಗೆಯ ಚಿಲುಮೆಯು
ನಿನ್ನ ಮೊಗದಿ ಚಿಮ್ಮಿ ಹರಿಯಲಿ
ಹಳೇ.. ಗೆಳೆತನವು ಮನಸಿನಲಿ ನೆಲೆಸಿರಲಿ
ಯಾರಿಗೆ ಗೊತ್ತು ಈ ಆಣಿಮುತ್ತು
ಯಾರನು ಸೇರುವುದೋ
ಯಾರಿಗೆ ಗೊತ್ತು ಈ ಆಣಿಮುತ್ತು
ಯಾರನು ಸೇರುವುದೋ
ದೂರಿಗೆ ಬೆಲ್ಲ ಹಾಕುವ
ನಲ್ಲ ಯಾವಾತನೋ…
|| ಚೆಲುವಿನ ಕೆನ್ನೆಯೇ
ಚಿನ್ನದ ಗೊಂಬೆಯೇ
ಈ ಶುಭದಿನಾ ನಿನಗೆ ನಾ ಕೋರುವೇ
ಹ್ಯಾಪಿ ಹ್ಯಾಪಿ ಬರ್ತಡೇ ಟೂ ಯೂ…||
Cheluvina Kenneye song lyrics from Kannada Movie Kappu Bilupu starring Kalpana, T N Balakrishna, Rajesh, Lyrics penned by R N Jayagopal Sung by L R Eswari, Music Composed by R Rathna, film is Directed by S R Puttanna Kanagal and film is released on 1969