Ussaaru Ussaaru Lyrics

in Kanti

LYRIC

ಉಸ್ಸಾರು ಉಸ್ಸಾರು, ಎಲ್ಲರೂ ಉಸ್ಸಾರು ಓಯ್...
ಧಿಮಾಕು ಹಾಕ್ತಾರೆ ನಾವಿರ್ಬೇಕು ಉಸ್ಸಾರು
ಸೊಂಟಕ್ಕೆಷ್ಟು - ಸಿಕ್ಷ್ಟಿ ಕಣೊ  ಕಂತೆಗೆಷ್ಟು - ಫಿಫ್ಟಿ
ಮನಸಿಗೆಷ್ಟು - ನಾಟಿ    ವಯಸ್ಸಿಗೆಷ್ಟು - ಟ್ವೆಂಟಿ
ಚೋಲಿ ಕೆ ಪೀಛೆ ಇರೋ ಹಾರ್ಟಿಗೆಷ್ಟಯ್ಯಾ...?
ಜಾಗ ಕೊಡ್ತೀಯ, ಒಂದಿಷ್ಟು ಜಾಗ ಕೊಡ್ತೀಯ?
ನಿನ್ನ ಹಾರ್ಟಲ್ಲಿ ಒಂದಿಷ್ಟು ಜಾಗ ಕೊಡ್ತೀಯಾ..?
 
ಉಸ್ಸಾರು ಉಸ್ಸಾರು ಎಲ್ಲರೂ ಉಸ್ಸಾರು...ಹೋ

ನೂರಕ್ ನೂರು ಮಾತು ಬೇಕು
ಆದ್ರೆ ವರಿ ಮಾಡ್ಕೊ ಬೇಡ ಅಂದರೆ
ಎಂಗೋ ವಂಡರಗಣ್ಣು ಎಂಕಟ
ಆಸೆನೆಲ್ಲ ಅದುಮಿಟ್ಕೊಂಡು ಒಳಗೆ
ಎಲ್ಲಾ ಮುಚ್ಚಿಟ್ಕೊಂಡು
ತಡಕೊಂಡು ಬಳಕೊಂಡ್ ಯಾಕೊ ಪಡ್ತಿ ಸಂಕಟ
ನನ್ನನ್ ನೋಡಿ ಸನ್ಯಾಸಿನೂ ಧ್ಯಾನ
ಮಾಡೋದ್ ಬಿಟ್ಟೇಬಿಟ್ಟ
ಒಂದ್ ಸೆಕೆಂಡು ಆದನಲ್ಲ ಲಂಪಟ
ವರಶಿಪ್ನ್ಯಾಗ  ಬಂದಿದ್ದೆಲ್ಲ
ಛಾನ್ಸ್ನೆಲ್ಲ ಬಿಟ್ಕೊಂಡ್ ಬಿಟ್ಕೊಂಡ್
ಬಾಯಿ ಬಾಯಿ ಬಿಡ್ತಿ ಯಾಕೆ ಮರ್ಕಟ 
ಇಂಥೋರು ಬರಿ ಮಾತ್ನೋರು ಹೇ. ..
ಉಸ್ಸಾರು. . . ಅಮ್ಮ ಮ್ಮ ಮ್ಮ. .
ಉಸ್ಸಾರು. . . ಅಯ್ಯ ಯ್ಯ ಯ್ಯಾ. . .
ಉಸ್ಸಾರು. . . ಉಸ್ಸಾರು. .  ಉಸ್ಸಾರು. .
ಹೋಯ್ ಹೋಯ್ ಹೋಯ್. ..

ಉಸ್ಸಾರು ಉಸ್ಸಾರು ಎಲ್ಲರೂ ಉಸ್ಸಾರು...
ದಿಲ್ ಮಾರ್ಕೋ ಅಂತಾರೆ ಉಸ್ಸಾರು...

ಮೂರು ಹೊತ್ತು ಮನಿಯಾ ಊಟ
ಅನ್ನ-ಸಾರು ಬೋರು ಬೋರು
ಅದೇ ಮೂತಿ ಅದೇ ಮಾತು ಬರೀ ತಂಗಳು
ನೂರ್ ವರೈಟಿ ತಿಂಡಿ ತೀರ್ಥ
ಒಮ್ಮೆಯಾದ್ರೂ ಹೋಟಲ್ ಊಟ
ತಪ್ಪೇನಿಲ್ಲ ಒಮ್ಮೆ ಟೇಸ್ಟ್ ನೋಡಲು  ಅಹಾ....
ಹಾಲು ಬೆಣ್ಣೆ ತುಪ್ಪಾ ಮೊಸರು
ಊರು ತುಂಬಾ ಸಿಕ್ಕುವಾಗ
ಯಾಕೆ ರಾಜ ಬೇಕು ಗೊಡ್ಡು ಆಪಲು 
ಶೋಕಿ ಬೇಕು ಮದುವೆ ಒಲ್ಲ
ಹೊರಗೆ ಮಲ್ಲ ಒಳಗೆ ಜೊಳ್ಳ ನನ್ಗೊತ್ತಿಲ್ವ
ಎಲ್ಲಾ ಕಳ್ನನ್ ಮಕ್ಕಳು
ಸಂಸಾರ ಬಲ್ ಬೇಜಾರ ಹಾ. ..
ಉಸ್ಸಾರು. . . ಉಸ್ಸಾರು. . . ಉಸ್ಸಾರು. .  ಉಸ್ಸಾರು. .
ಹೋಯ್ ಹೋಯ್ ಹೋಯ್. ..
 
ಉಸ್ಸಾರು ಉಸ್ಸಾರು, ಎಲ್ಲರೂ ಉಸ್ಸಾರು
ಧಿಮಾಕು ಹಾಕ್ತಾರೆ ನಾವಿರ್ಬೇಕು ಉಸ್ಸಾರು
ಐಸಿಗೆಷ್ಟು-ಫಿಫ್ಟಿ..  ನೋಸಿಗೆಷ್ಟು - ಸಿಕ್ಸ್ಟಿ
ಐಟಿಗೆಷ್ಟುಯೆಯ್ಟಿ. ವೈಟಿಗೆಷ್ಟೋಒನ್ ಹಂಡ್ರೆಡ್
ಚೋಲಿ ಕೆ ಪೀಛೆ ಇರೋ ಹಾರ್ಟಿಗೆಷ್ಟಯ್ಯಾ...?
ಜಾಗ ಕೊಡ್ತೀಯ, ಒಂದಿಷ್ಟು ಜಾಗ ಕೊಡ್ತೀಯ?
ನಿನ್ನ ಹಾರ್ಟಲ್ಲಿ ಒಂದಿಷ್ಟು ಜಾಗ ಕೊಡ್ತೀಯಾ..?
ಬಾಬರೆ ನಾ..  ನಾ ಬಾಬ ನಾ..
ಜಾಗ ಕೊಡ್ತೀಯ, ಒಂದಿಷ್ಟು ಜಾಗ ಕೊಡ್ತೀಯ?
ನಿನ್ನ ಹಾರ್ಟಲ್ಲಿ ಒಂದಿಷ್ಟು ಜಾಗ ಕೊಡ್ತೀಯಾ..?
ನಾ ಬಾಬ ನಾ.

Ussaaru Ussaaru song lyrics from Kannada Movie Kanti starring Murali, Ramya, Govind Namdev, Lyrics penned by V Manohar Sung by Malgudi Subha, Music Composed by Gurukiran, film is Directed by S Bharath and film is released on 2004