ಪ್ರೀತಿಯಲ್ಲೂ, ಯುದ್ಧದಲ್ಲೂ
ಸರಿ-ತಪ್ಪು ಇಲ್ಲ ಎಲ್ಲೂ..
ಏನಾದರೂ ತಪ್ಪಾದರೂ,
ಕ್ಷಮಯಾ-ಧರಿತ್ರಿ ನಾರಿ ನಾ ಹೇಳಬೇಕೆ ಸಾರಿ...?
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ..
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ..
ಪ್ರೀತಿಯಲ್ಲೆಲ್ಲರೂ. ..
ಒಂಥರಾ ಮೂರ್ಖರು
ಮಾತು ನೂರಿದ್ದರೂ,
ಆಡದ ಮೂಕರು
ಬರಿ ಕಣ್ಣಲ್ಲೇ . ..ಆ ಆ ಆ . .ಬರೆದೂ ಓಲೆ ಆ ಆ ಆ
ನೋಡು ನೋಡುತ್ತಲೆ ಎಲ್ಲ ಹೇಳೋ ಕಲೆ
ಪ್ರೀತಿಗೆ ಕೊಟ್ಟೋರು ಯಾರೋ...?
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಪ್ರೀತಿಯ ಅಂದವಾ,
ಕಾಣದ ಅಂಧರು
ಮೋಹದ ಪ್ರೀತಿಯಾ..
ಹಾ . .ಕುರುಡು ಅಂತಂದರು
ಎರಡು ಕಣ್ಣು, ಕಡಿಮೆ ಏನು
ಒಂದು ನೂರಾದರು
ಕೊಡಲಾ ದೇವರು
ಹೋಗೋಣ ಕೇಳೋಣ ಬಾರೊ...
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ...
ಪ್ರೀತಿಯಲ್ಲೂ, ಯುದ್ಧದಲ್ಲೂ
ಸರಿ-ತಪ್ಪು ಇಲ್ಲ ಎಲ್ಲೂ..
ಏನಾದರೂ ತಪ್ಪಾದರೂ,
ಕ್ಷಮಯಾ-ಧರಿತ್ರಿ ನಾರಿ ನಾ ಹೇಳಬೇಕೆ ಸಾರಿ...?
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ..
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ..
ಪ್ರೀತಿಯಲ್ಲೆಲ್ಲರೂ. ..
ಒಂಥರಾ ಮೂರ್ಖರು
ಮಾತು ನೂರಿದ್ದರೂ,
ಆಡದ ಮೂಕರು
ಬರಿ ಕಣ್ಣಲ್ಲೇ . ..ಆ ಆ ಆ . .ಬರೆದೂ ಓಲೆ ಆ ಆ ಆ
ನೋಡು ನೋಡುತ್ತಲೆ ಎಲ್ಲ ಹೇಳೋ ಕಲೆ
ಪ್ರೀತಿಗೆ ಕೊಟ್ಟೋರು ಯಾರೋ...?
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಪ್ರೀತಿಯ ಅಂದವಾ,
ಕಾಣದ ಅಂಧರು
ಮೋಹದ ಪ್ರೀತಿಯಾ..
ಹಾ . .ಕುರುಡು ಅಂತಂದರು
ಎರಡು ಕಣ್ಣು, ಕಡಿಮೆ ಏನು
ಒಂದು ನೂರಾದರು
ಕೊಡಲಾ ದೇವರು
ಹೋಗೋಣ ಕೇಳೋಣ ಬಾರೊ...
ಬಾನಿಂದ ಬಾ ಚಂದಿರ,
ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ
ಬಾ ಇಲ್ಲಿ ಪ್ರೀತೀಲಿ ತೇಲೋ...
Baaninda Baa Chandira song lyrics from Kannada Movie Kanti starring Murali, Ramya, Govind Namdev, Lyrics penned by Kaviraj Sung by Sonu Nigam, Music Composed by Gurukiran, film is Directed by S Bharath and film is released on 2004