ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಯೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ನಮ್ಮ ಲವ್ ಗೇಮ್ ಅಲ್ಲಿ, ಆಗೋದೆ ಬೇರೆ
ಉಂಡಾಡಿ ಗಂಡ್ಯಾವನೋ..
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ...
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ
ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಯೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ಹೀರೋ ಹೋಂಡ ಬೈಕು ಹತ್ತಿ ಹೇ ಹೇ ಹೇ ಹೇ. . .
ಹೀರೋ ಹೋಂಡ ಬೈಕು ಹತ್ತಿ
ಈ ತೋಳಲ್ಲಿ ನನ್ ಸೊಂಟ ಸುತ್ತಿ
ಹೈವೇ ರೋಡು, ಈಡು ಜೋಡು, ನಮ್ಮ ಜಾಲಿ ರೈಡು
ಪ್ರೀತಿ ನಿಯತ್ತಿದೆ, ಕೈಲಿ ತಾಕತ್ತಿದೆ ಪ್ರೇಮಕ್ಕೆ ಸೋಲಿಲ್ಲವೋ...
ಹೋಯ್ ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ...
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ
ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಯೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ರಂಗು ರಂಗು ರೋಮಾನ್ಸಿಂಗು. ..ಹೇ ಹೇ ಹೇ ಹೇ ಹೇ. .
ರಂಗು ರಂಗು ರೋಮಾನ್ಸಿಂಗು. .
ಪ್ರೇಮಿಗಿಲ್ಲ ಯಾರ ಹಂಗು. .
ಬಾರೆ ಬಾಲೆ, ಹೂವ ಮಾಲೆ, ಹಾಕೋಣ ಈಗಲೇ
ನೋಡು ಎಂಥಾ ಕಮಾಲ್, ತಗೊ ನನ್ನ ಸವಾಲ್
ಗೆಲ್ಲೋನು ನಾನೇ ಕಣೋ...
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ...
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ
ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಯೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ನಮ್ಮ ಲವ್ ಗೇಮ್ ಅಲ್ಲಿ, ಆಗೋದೆ ಬೇರೆ
ಉಂಡಾಡಿ ಗಂಡ್ಯಾವನೋ..
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ...
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ. . . ಹಾ. ..
Bhramhachari song lyrics from Kannada Movie Kanti starring Murali, Ramya, Govind Namdev, Lyrics penned by Bangi Ranga Sung by Hemanth, Music Composed by Gurukiran, film is Directed by S Bharath and film is released on 2004