ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಈ.... ನಯನದಲಿ ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ
ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ....ಈ ಈ ಈ. ..
ಒಮ್ಮೊಮ್ಮೆ ನಾನೇ ಕೇಳೋದು ನನ್ನೇ
ನೀ ಸೂರ್ಯನ ಬಂಧುವೇ
ನಿನ್ನನ್ನು ಕಂಡೆ ನಾನಂದುಕೊಂಡೆ
ನೀ ಚಂದ್ರನ ತಂಗಿಯೇ
ಆ ಮಿಂಚು ಕೊಂಚ ನಿಲ್ಲದು
ಬರಿ ಮಿಂಚೆ ಹೋಗುತಿಹುದು
ನಿನ್ನ ಕಾಂತಿ ಕಂಡು ನಸು ನಾಚಿಕೊಂಡು
ಬರಿ ಮುಗಿಲಲಿ ಇಣುಕಿಹುದು
||ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಈ.... ನಯನದಲಿ ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ||
ನೀ ನಕ್ಕ ಮೋಡಿ ಆ ಚುಕ್ಕಿ ಓಡಿ
ಬಾನಿಂದಲೆ ಜಾರಿದೆ.....
ಆ ಬೆಳ್ಳಿಮೋಡ ಬೆಳ್ಳಕ್ಕಿ ಕೂಡ
ನಿನ್ನ ನೋಡುತ ನಿಂತಿದೆ.....
ಆ ಚೈತ್ರ ಚಿತ್ರ ಬರೆದು
ಆ ಚಿತ್ರ ಜೀವ ತಳೆದು
ಎದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ
ಹರುಷವ ಹರಡಿಹುದು
ಆಹ
||ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಈ.... ನಯನದಲಿ ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ
ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಈ.... ನಯನದಲಿ ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ
ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ....ಈ ಈ ಈ. ..
ಒಮ್ಮೊಮ್ಮೆ ನಾನೇ ಕೇಳೋದು ನನ್ನೇ
ನೀ ಸೂರ್ಯನ ಬಂಧುವೇ
ನಿನ್ನನ್ನು ಕಂಡೆ ನಾನಂದುಕೊಂಡೆ
ನೀ ಚಂದ್ರನ ತಂಗಿಯೇ
ಆ ಮಿಂಚು ಕೊಂಚ ನಿಲ್ಲದು
ಬರಿ ಮಿಂಚೆ ಹೋಗುತಿಹುದು
ನಿನ್ನ ಕಾಂತಿ ಕಂಡು ನಸು ನಾಚಿಕೊಂಡು
ಬರಿ ಮುಗಿಲಲಿ ಇಣುಕಿಹುದು
||ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಈ.... ನಯನದಲಿ ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ||
ನೀ ನಕ್ಕ ಮೋಡಿ ಆ ಚುಕ್ಕಿ ಓಡಿ
ಬಾನಿಂದಲೆ ಜಾರಿದೆ.....
ಆ ಬೆಳ್ಳಿಮೋಡ ಬೆಳ್ಳಕ್ಕಿ ಕೂಡ
ನಿನ್ನ ನೋಡುತ ನಿಂತಿದೆ.....
ಆ ಚೈತ್ರ ಚಿತ್ರ ಬರೆದು
ಆ ಚಿತ್ರ ಜೀವ ತಳೆದು
ಎದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ
ಹರುಷವ ಹರಡಿಹುದು
ಆಹ
||ಜಿನು ಜಿನುಗೋ ಜೇನ ಹನಿ
ಮಿನು ಮಿನುಗೋ ತುಟಿಗೆ ಇಬ್ಬನಿ
ಈ.... ನಯನದಲಿ ಸಂಗಾತಿ ಸಂಪ್ರೀತಿ
ನಲಿ ನಲಿ ನಲಿಯುತಿದೆ
Jinu Jinugo song lyrics from Kannada Movie Kanti starring Murali, Ramya, Govind Namdev, Lyrics penned by Kaviraj Sung by S P Balasubrahmanyam, Chithra, Music Composed by Gurukiran, film is Directed by S Bharath and film is released on 2004