ಗಣಪತಿ ಬಪ್ಪ - ಬಪ್ಪ - ಗಣಪತಿ ಬಪ್ಪ
ಗಣಪತಿ ಬಪ್ಪ - ಬಪ್ಪ - ಗಣಪತಿ ಬಪ್ಪ
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಯುದ್ಧದಲ್ಲಿ ಗೆಲುವ ನೀಡೊ
ಬುದ್ಧಿಯಲ್ಲಿ ಬಲವ ನೀಡೊ
ಚಿತ್ತದಲ್ಲಿ ಛಲವ ನೀಡೊ
ಯಜ್ಞದಲ್ಲಿ ಫಲವ ನೀಡೊ
ಅನ್ಯಾಯ ಅಧ್ಯಾಯ
ನೀ ಮಾಡೋ ಮುಕ್ತಾಯ
ಈ ರೋಷ, ಈ ದ್ವೇಷ ಮಾಡು ನೀ ವಿನಾಶ
ಆವೇಶ ಆಕ್ರೋಶಕ್ಕೆ ಹಾಕು ಅಂಕುಶ
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಧರ್ಮ ಎಂದೂ ಗೆಲ್ಲಬೇಕು
ಪ್ರೇಮ ಎದ್ದು ನಿಲ್ಲಬೇಕು
ವಿಘ್ನವನ್ನು ಭಗ್ನ ಮಾಡು
ಹಿಂಸೆಯನ್ನು ಧ್ವಂಸ ಮಾಡು
ಈ ಘೋರ ಈ ವೈರಾನ ಮಾಡು ಸಂಹಾರ
ಈ ಪ್ರೀತೀಲಿ ಯಾರು ನಿಲ್ಲೋರು...ಢಮಾರು
ಸುಮಾರು ಸುಮಾರು ಸುಮಾರು ಸುಮಾರು
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ - ಬಪ್ಪ - ಗಣಪತಿ ಬಪ್ಪ
ಗಣಪತಿ ಬಪ್ಪ - ಬಪ್ಪ - ಗಣಪತಿ ಬಪ್ಪ
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಯುದ್ಧದಲ್ಲಿ ಗೆಲುವ ನೀಡೊ
ಬುದ್ಧಿಯಲ್ಲಿ ಬಲವ ನೀಡೊ
ಚಿತ್ತದಲ್ಲಿ ಛಲವ ನೀಡೊ
ಯಜ್ಞದಲ್ಲಿ ಫಲವ ನೀಡೊ
ಅನ್ಯಾಯ ಅಧ್ಯಾಯ
ನೀ ಮಾಡೋ ಮುಕ್ತಾಯ
ಈ ರೋಷ, ಈ ದ್ವೇಷ ಮಾಡು ನೀ ವಿನಾಶ
ಆವೇಶ ಆಕ್ರೋಶಕ್ಕೆ ಹಾಕು ಅಂಕುಶ
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಧರ್ಮ ಎಂದೂ ಗೆಲ್ಲಬೇಕು
ಪ್ರೇಮ ಎದ್ದು ನಿಲ್ಲಬೇಕು
ವಿಘ್ನವನ್ನು ಭಗ್ನ ಮಾಡು
ಹಿಂಸೆಯನ್ನು ಧ್ವಂಸ ಮಾಡು
ಈ ಘೋರ ಈ ವೈರಾನ ಮಾಡು ಸಂಹಾರ
ಈ ಪ್ರೀತೀಲಿ ಯಾರು ನಿಲ್ಲೋರು...ಢಮಾರು
ಸುಮಾರು ಸುಮಾರು ಸುಮಾರು ಸುಮಾರು
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ
ಸಿದ್ಧಿಯ ನೀಡೋ ವಿನಾಯಕ
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
ಗಣಪತಿ ಬಪ್ಪ ಮೋರಯಾ
ಅಗ್ಲೆ ಬರಸ್ ತು ಜಲ್ದಿ ಆ...
Eddelu Hey Rambha song lyrics from Kannada Movie Kanti starring Murali, Ramya, Govind Namdev, Lyrics penned by Bangi Ranga Sung by Manu, Music Composed by Gurukiran, film is Directed by S Bharath and film is released on 2004