ಓ ರಾತ್ರಿಯೇ….ಹೇ ಹೇ ಹೇ…
ನೀ ಹೋಗಿ ಬಾ…ಆ ಆ ಆ…
ಮುಂಜಾನೆಯೇ ನೀ ಓಡಿ ಬಾ..
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
|| ಓ ರಾತ್ರಿಯೇ ನೀ ಹೋಗಿ ಬಾ…||
ಬಾನು ಕಣ್ಣ ತೆರೆಯುವ ಮುನ್ನ
ಆಸೆಗಳು ಕಣ್ತೆರೆದಿರಲಿ…
ಗುಡಿ ಗಂಟೆ ಮೊಳಗುವ ಮುನ್ನ
ಹೃದಯಗಳು ಹಾಡಿತಲಿರಲಿ
ಬಾನು ಕಣ್ಣ ತೆರೆಯುವ ಮುನ್ನ
ಆಸೆಗಳು ಕಣ್ತೆರೆದಿರಲಿ…
ಗುಡಿ ಗಂಟೆ ಮೊಳಗುವ ಮುನ್ನ
ಹೃದಯಗಳು ಹಾಡಿತಲಿರಲಿ
ಈ ಕ್ಷಣವೋ ಮರುಕ್ಷಣವೋ
ಬರುವರು ನನ್ನವರು…
ಕೈ ಹಿಡಿದ ಶ್ರೀಮತಿಗೆ
ಕಾಣಿಕೆ ನೀಡುವರು…
|| ಓ ರಾತ್ರಿಯೇ ನೀ ಹೋಗಿ ಬಾ
ಮುಂಜಾನೆಯೇ ನೀ ಓಡಿ ಬಾ..
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
ಓ ರಾತ್ರಿಯೇ ನೀ ಹೋಗಿ ಬಾ….||
ಸ್ವಾಗತವ ಅವರಿಗೆ ಕೋರಿ
ತೋರಣವು ಕಾಯುತಿದೆ
ಮಾಂಗಲ್ಯ ಇನ್ನೂ ತಡವು
ಏತಕೆಣೆ ಕೇಳುತಿದೆ…
ಸ್ವಾಗತವ ಅವರಿಗೆ ಕೋರಿ
ತೋರಣವು ಕಾಯುತಿದೆ
ಮಾಂಗಲ್ಯ ಇನ್ನೂ ತಡವು
ಏತಕೆಣೆ ಕೇಳುತಿದೆ…
ಪ್ರತಿ ನಿಮಿಷ ಎದೆಯೊಳಗೆ
ಹೊಸ ಹೊಸ ಆತುರವು…
ಪ್ರತಿ ಕ್ಷಣವು ಕಂಕಣಕೆ
ಮನದಲಿ ಕಾತರವು….
|| ಓ ರಾತ್ರಿಯೇ ನೀ ಹೋಗಿ ಬಾ
ಮುಂಜಾನೆಯೇ ನೀ ಓಡಿ ಬಾ..
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
ಓ ರಾತ್ರಿಯೇ ನೀ ಹೋಗಿ ಬಾ….||
ಓ ರಾತ್ರಿಯೇ….ಹೇ ಹೇ ಹೇ…
ನೀ ಹೋಗಿ ಬಾ…ಆ ಆ ಆ…
ಮುಂಜಾನೆಯೇ ನೀ ಓಡಿ ಬಾ..
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
|| ಓ ರಾತ್ರಿಯೇ ನೀ ಹೋಗಿ ಬಾ…||
ಬಾನು ಕಣ್ಣ ತೆರೆಯುವ ಮುನ್ನ
ಆಸೆಗಳು ಕಣ್ತೆರೆದಿರಲಿ…
ಗುಡಿ ಗಂಟೆ ಮೊಳಗುವ ಮುನ್ನ
ಹೃದಯಗಳು ಹಾಡಿತಲಿರಲಿ
ಬಾನು ಕಣ್ಣ ತೆರೆಯುವ ಮುನ್ನ
ಆಸೆಗಳು ಕಣ್ತೆರೆದಿರಲಿ…
ಗುಡಿ ಗಂಟೆ ಮೊಳಗುವ ಮುನ್ನ
ಹೃದಯಗಳು ಹಾಡಿತಲಿರಲಿ
ಈ ಕ್ಷಣವೋ ಮರುಕ್ಷಣವೋ
ಬರುವರು ನನ್ನವರು…
ಕೈ ಹಿಡಿದ ಶ್ರೀಮತಿಗೆ
ಕಾಣಿಕೆ ನೀಡುವರು…
|| ಓ ರಾತ್ರಿಯೇ ನೀ ಹೋಗಿ ಬಾ
ಮುಂಜಾನೆಯೇ ನೀ ಓಡಿ ಬಾ..
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
ಓ ರಾತ್ರಿಯೇ ನೀ ಹೋಗಿ ಬಾ….||
ಸ್ವಾಗತವ ಅವರಿಗೆ ಕೋರಿ
ತೋರಣವು ಕಾಯುತಿದೆ
ಮಾಂಗಲ್ಯ ಇನ್ನೂ ತಡವು
ಏತಕೆಣೆ ಕೇಳುತಿದೆ…
ಸ್ವಾಗತವ ಅವರಿಗೆ ಕೋರಿ
ತೋರಣವು ಕಾಯುತಿದೆ
ಮಾಂಗಲ್ಯ ಇನ್ನೂ ತಡವು
ಏತಕೆಣೆ ಕೇಳುತಿದೆ…
ಪ್ರತಿ ನಿಮಿಷ ಎದೆಯೊಳಗೆ
ಹೊಸ ಹೊಸ ಆತುರವು…
ಪ್ರತಿ ಕ್ಷಣವು ಕಂಕಣಕೆ
ಮನದಲಿ ಕಾತರವು….
|| ಓ ರಾತ್ರಿಯೇ ನೀ ಹೋಗಿ ಬಾ
ಮುಂಜಾನೆಯೇ ನೀ ಓಡಿ ಬಾ..
ನವ ಉದಯ ಕಿರಣಗಳ ಹೊಳಪಿನಲಿ
ನನ್ನದೆಗೆ ಹೊಸ ಬೆಳಕು ಮೂಡಿರಲಿ
ಓ ರಾತ್ರಿಯೇ ನೀ ಹೋಗಿ ಬಾ….||
O Rathriye Nee Hogi Ba song lyrics from Kannada Movie Kankana Bhagya starring Ramakrishna, Jeevitha, Shivakumar, Lyrics penned by R N Jayagopal Sung by P Susheela, Music Composed by Krishna Chakra, film is Directed by Perala and film is released on 1988