Idu Yava Haadu Alla Lyrics

ಇದು ಯಾವ ಹಾಡು ಅಲ್ಲಾ Lyrics

in Kankana Bhagya

in ಕಂಕಣ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ….ಆ ಆ…ಆ ಆ…
ಆ ಆ ಆ ಆ….ಆ….ಆ…ಆ…ಆ…
 
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ವೇದನೆ ಶೃತಿಯು ವೇದನೆ ಲಯವು
ಮೀಟಿದ ಗಾನವಿದು….
ಆ ಆ ಆ ಆ…ಆ ಆ ಆ ….ಆ ಆ…
 
|| ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ….||
 
ಒಂಟಿಯಾಗಿ ತಿರುಗಾಡೋ ವೇಳೆ
ಒಬ್ಬ ನೆರಳು ನೆರವು ತಂದ
ಆಧಾರವಾಗಿ ನಿಂದ….
ಏನೂ ತಿಳಿಯದ ಅಬಲೆ
ಹೆಣ್ಣವಳು ಆತನ ನಂಬಿದಳು..
ತನ್ನ ಹೃದಯವ ನೀಡಿದಳು 
ಮೋಸದ ಮಾತಿಗೆ ಮರುಳಾಗಿ
ಹೆಣ್ಣು ಅರಿಯದಾದಳಂದು
ಬಲಿಯಾಗುತಿರುವೆನೆಂದು
ಆ ಸಿಡಿಲು ಬಡಿದ ಕ್ಷಣವೇ
ಕಣ್ಣೀರಿಗೆ ಶ್ರೀಕಾರ…
ನಾ ಆಡೋ ಪ್ರತಿ ಮಾತು
ಸ್ತ್ರೀ ಜಾತಿಗೆ ಸಂದೇಶ….
ಆ ಆ ಆ…ಆ ಆ ಆ….ಆ ಆ ಆ…
 
|| ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ….||
 
ಗಂಡು ಮಾಡಿದ ಎಲ್ಲ ಪಾಪಕೂ
ಶಿಕ್ಷೆಯು ಸ್ತ್ರೀಗೇನೆ…
ಇಲ್ಲಿ ನೀತಿಯು ಹೀಗೇನೆ….
ಇರುಳು ತುಂಬಿದ ಅವಳ ಬಾಳಿಗೆ
ಬೆಳಕು ತರುವರಿಲ್ಲಾ…
ಯಾರೂ ನೆರಳು ಕೊಡುವರಿಲ್ಲಾ
ಮಾನವ ಕುಲಕೆ ಮಾತೆಯಾಗುವಳ
ಮಾನಕೆ ಬೆಲೆಯಿಲ್ಲಾ…
ಆ ಮಾತಿಗೆ ಬಲಿಯೆಲ್ಲಾ…
ಆ ಬೆಂಕಿ ಆರೋತನಕ….
ಈ ಗಾನ ಮುಗಿವದಿಲ್ಲಾ
ಆ ದಿನವು ಬರುವ ತನಕ…
ಈ ಕಲ್ಪ ನಿಲುವುದಿಲ್ಲ…
ಅಹ್ಹ ಹ್ಹ ಹ್ಹ ಹ್ಹಾ….
 
|| ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ವೇದನೆ ಶೃತಿಯು ವೇದನೆ ಲಯವು
ಮೀಟಿದ ಗಾನವಿದು….
ಆ ಆ ಆ ಆ…ಆ ಆ ಆ ….ಆ ಆ…
 
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ….||

ಆ ಆ ಆ ….ಆ ಆ…ಆ ಆ…
ಆ ಆ ಆ ಆ….ಆ….ಆ…ಆ…ಆ…
 
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ವೇದನೆ ಶೃತಿಯು ವೇದನೆ ಲಯವು
ಮೀಟಿದ ಗಾನವಿದು….
ಆ ಆ ಆ ಆ…ಆ ಆ ಆ ….ಆ ಆ…
 
|| ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ….||
 
ಒಂಟಿಯಾಗಿ ತಿರುಗಾಡೋ ವೇಳೆ
ಒಬ್ಬ ನೆರಳು ನೆರವು ತಂದ
ಆಧಾರವಾಗಿ ನಿಂದ….
ಏನೂ ತಿಳಿಯದ ಅಬಲೆ
ಹೆಣ್ಣವಳು ಆತನ ನಂಬಿದಳು..
ತನ್ನ ಹೃದಯವ ನೀಡಿದಳು 
ಮೋಸದ ಮಾತಿಗೆ ಮರುಳಾಗಿ
ಹೆಣ್ಣು ಅರಿಯದಾದಳಂದು
ಬಲಿಯಾಗುತಿರುವೆನೆಂದು
ಆ ಸಿಡಿಲು ಬಡಿದ ಕ್ಷಣವೇ
ಕಣ್ಣೀರಿಗೆ ಶ್ರೀಕಾರ…
ನಾ ಆಡೋ ಪ್ರತಿ ಮಾತು
ಸ್ತ್ರೀ ಜಾತಿಗೆ ಸಂದೇಶ….
ಆ ಆ ಆ…ಆ ಆ ಆ….ಆ ಆ ಆ…
 
|| ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ….||
 
ಗಂಡು ಮಾಡಿದ ಎಲ್ಲ ಪಾಪಕೂ
ಶಿಕ್ಷೆಯು ಸ್ತ್ರೀಗೇನೆ…
ಇಲ್ಲಿ ನೀತಿಯು ಹೀಗೇನೆ….
ಇರುಳು ತುಂಬಿದ ಅವಳ ಬಾಳಿಗೆ
ಬೆಳಕು ತರುವರಿಲ್ಲಾ…
ಯಾರೂ ನೆರಳು ಕೊಡುವರಿಲ್ಲಾ
ಮಾನವ ಕುಲಕೆ ಮಾತೆಯಾಗುವಳ
ಮಾನಕೆ ಬೆಲೆಯಿಲ್ಲಾ…
ಆ ಮಾತಿಗೆ ಬಲಿಯೆಲ್ಲಾ…
ಆ ಬೆಂಕಿ ಆರೋತನಕ….
ಈ ಗಾನ ಮುಗಿವದಿಲ್ಲಾ
ಆ ದಿನವು ಬರುವ ತನಕ…
ಈ ಕಲ್ಪ ನಿಲುವುದಿಲ್ಲ…
ಅಹ್ಹ ಹ್ಹ ಹ್ಹ ಹ್ಹಾ….
 
|| ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ವೇದನೆ ಶೃತಿಯು ವೇದನೆ ಲಯವು
ಮೀಟಿದ ಗಾನವಿದು….
ಆ ಆ ಆ ಆ…ಆ ಆ ಆ ….ಆ ಆ…
 
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ
ಇದು ಯಾವ ಹಾಡು ಅಲ್ಲಾ
ಇದಕಾವ ರಾಗವೂ ಇಲ್ಲಾ….||

Idu Yava Haadu Alla song lyrics from Kannada Movie Kankana Bhagya starring Ramakrishna, Jeevitha, Shivakumar, Lyrics penned by R N Jayagopal Sung by P Susheela, Music Composed by Krishna Chakra, film is Directed by Perala and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ