ಓ ದಾನವನಾದ ಮಾನವನೇ…
ಆ….ಆ…..ಆ….ಆ….
ಹೃದಯದಿ ಹೀನ ಕಿರಾತಕನೇ…
ಆ….ಆ…..ಆ….ಆ….
ನೀ ಮಾಡಿದ ಪಾಪಕೆ ತಕ್ಕ ಶಿಕ್ಷೆಗೆ
ಸಾಲದು ಈ ಜನ್ಮ…
ಕೇಳು ಸಾಲದು ನೀ ಜನ್ಮ…
|| ಓ ದಾನವನಾದ ಮಾನವನೇ…||
ಆ ಆ ಆ ಆ….ಆ ಆ ಆ ….
ಮಾನವತ್ವವ ಮಣ್ಣುಪಾಲು
ನೀ ಮಾಡಿ ಮೆರೆಯುತಿರುವೇ..
ಮನಷುಗೂ ಮೃಗಕೂ
ಭೇದವಿಲ್ಲವೆನೆ ನೀನು
ತೋರುತಿರುವೇ….
ಕತ್ತಲೆಯನ್ನೆ ಬೆಳಕು ಎನ್ನುತ
ತಿಳಿದು ಕುಣಿಯುತಿರುವೇ
ಏನು ಮಾಡಿದರೂ ಕೇಳುವರಿಲ್ಲದೆ
ಕೊಬ್ಬಿ ತಿರುಗುತಿರುವೇ…
ಮನುಜ ರೂಪ ತಳೆದ…
ವಿಷದ ಸರ್ಪ ನೀನು…
ಮನುಜ ರೂಪ ತಳೆದ…
ವಿಷದ ಸರ್ಪ ನೀನು…
ಮಿಂಚಿನಂತ ನಿನ್ನ ಮಾತಿನ
ಮಾಯಾಜಾಲ…ಆ…ಆ…ಆ…
ಸಲ್ಲದಿನ್ನು ಚಿರಕಾಲ…
ಸಲ್ಲದಿನ್ನು ಚಿರಕಾಲ…
|| ಓ ದಾನವನಾದ ಮಾನವನೇ…
ಆ….ಆ…..ಆ….ಆ….
ಹೃದಯದಿ ಹೀನ ಕಿರಾತಕನೇ…
ಆ….ಆ…..ಆ….ಆ….
ನೀ ಮಾಡಿದ ಪಾಪಕೆ ತಕ್ಕ ಶಿಕ್ಷೆಗೆ
ಸಾಲದು ಈ ಜನ್ಮ…
ಕೇಳು ಸಾಲದು ನೀ ಜನ್ಮ…
ಓ ದಾನವನಾದ ಮಾನವನೇ….||
ಹೆಡೆಯ ಎತ್ತಿದ ಅನ್ಯಾಯಕ್ಕೆ
ಪ್ರತಿನಿಧಿ ನೀನೇನೇ…
ಆರದೆ ಉರಿಯೋ ದ್ರೋಹದ
ಬೆಂಕಿಗೆ ಆಧ್ಯವು ನೀನೇನೇ…
ಕರ್ಮ ವೀರರನು ಹೆತ್ತ ಭಾರತಿ
ಭರಿಸಲಾರಳು ನಿನ್ನ…
ಕಣ್ಣು ತೆರೆದಂತ ಸಭ್ಯ ಸಮಾಜ
ಕ್ಷಮಿಸದೆಂದೂ ನಿನ್ನ…
ಕರ್ಮ ವೀರರನು ಹೆತ್ತ ಭಾರತಿ
ಭರಿಸಲಾರಳು ನಿನ್ನ…
ಕಣ್ಣು ತೆರೆದಂತ ಸಭ್ಯ ಸಮಾಜ
ಕ್ಷಮಿಸದೆಂದೂ ನಿನ್ನ…
ಬಿಡದು ಎಂದೂ ನಿನ್ನ
ನೊಂದ ಹೆಣ್ಣ ಶಾಪ….
ಬಿಡದು ಎಂದೂ ನಿನ್ನ
ನೊಂದ ಹೆಣ್ಣ ಶಾಪ….
ಕಾಳಿಯಾಗಿ ನಿನ್ನ
ಶಿಕ್ಷೆ ಮಾಡುವುದು ಸತ್ಯ…ಆ ಆ…
ತಪ್ಪದು ನಿನ್ನಯ ಪಥನ….
ತಪ್ಪದು ನಿನ್ನಯ ಪಥನ….
|| ಓ ದಾನವನಾದ ಮಾನವನೇ…
ಆ….ಆ…..ಆ….ಆ….
ಹೃದಯದಿ ಹೀನ ಕಿರಾತಕನೇ…
ಆ….ಆ…..ಆ….ಆ….
ನೀ ಮಾಡಿದ ಪಾಪಕೆ ತಕ್ಕ ಶಿಕ್ಷೆಗೆ
ಸಾಲದು ಈ ಜನ್ಮ…
ಕೇಳು ಸಾಲದು ನೀ ಜನ್ಮ…
ಓ ದಾನವನಾದ ಮಾನವನೇ….||
ಓ ದಾನವನಾದ ಮಾನವನೇ…
ಆ….ಆ…..ಆ….ಆ….
ಹೃದಯದಿ ಹೀನ ಕಿರಾತಕನೇ…
ಆ….ಆ…..ಆ….ಆ….
ನೀ ಮಾಡಿದ ಪಾಪಕೆ ತಕ್ಕ ಶಿಕ್ಷೆಗೆ
ಸಾಲದು ಈ ಜನ್ಮ…
ಕೇಳು ಸಾಲದು ನೀ ಜನ್ಮ…
|| ಓ ದಾನವನಾದ ಮಾನವನೇ…||
ಆ ಆ ಆ ಆ….ಆ ಆ ಆ ….
ಮಾನವತ್ವವ ಮಣ್ಣುಪಾಲು
ನೀ ಮಾಡಿ ಮೆರೆಯುತಿರುವೇ..
ಮನಷುಗೂ ಮೃಗಕೂ
ಭೇದವಿಲ್ಲವೆನೆ ನೀನು
ತೋರುತಿರುವೇ….
ಕತ್ತಲೆಯನ್ನೆ ಬೆಳಕು ಎನ್ನುತ
ತಿಳಿದು ಕುಣಿಯುತಿರುವೇ
ಏನು ಮಾಡಿದರೂ ಕೇಳುವರಿಲ್ಲದೆ
ಕೊಬ್ಬಿ ತಿರುಗುತಿರುವೇ…
ಮನುಜ ರೂಪ ತಳೆದ…
ವಿಷದ ಸರ್ಪ ನೀನು…
ಮನುಜ ರೂಪ ತಳೆದ…
ವಿಷದ ಸರ್ಪ ನೀನು…
ಮಿಂಚಿನಂತ ನಿನ್ನ ಮಾತಿನ
ಮಾಯಾಜಾಲ…ಆ…ಆ…ಆ…
ಸಲ್ಲದಿನ್ನು ಚಿರಕಾಲ…
ಸಲ್ಲದಿನ್ನು ಚಿರಕಾಲ…
|| ಓ ದಾನವನಾದ ಮಾನವನೇ…
ಆ….ಆ…..ಆ….ಆ….
ಹೃದಯದಿ ಹೀನ ಕಿರಾತಕನೇ…
ಆ….ಆ…..ಆ….ಆ….
ನೀ ಮಾಡಿದ ಪಾಪಕೆ ತಕ್ಕ ಶಿಕ್ಷೆಗೆ
ಸಾಲದು ಈ ಜನ್ಮ…
ಕೇಳು ಸಾಲದು ನೀ ಜನ್ಮ…
ಓ ದಾನವನಾದ ಮಾನವನೇ….||
ಹೆಡೆಯ ಎತ್ತಿದ ಅನ್ಯಾಯಕ್ಕೆ
ಪ್ರತಿನಿಧಿ ನೀನೇನೇ…
ಆರದೆ ಉರಿಯೋ ದ್ರೋಹದ
ಬೆಂಕಿಗೆ ಆಧ್ಯವು ನೀನೇನೇ…
ಕರ್ಮ ವೀರರನು ಹೆತ್ತ ಭಾರತಿ
ಭರಿಸಲಾರಳು ನಿನ್ನ…
ಕಣ್ಣು ತೆರೆದಂತ ಸಭ್ಯ ಸಮಾಜ
ಕ್ಷಮಿಸದೆಂದೂ ನಿನ್ನ…
ಕರ್ಮ ವೀರರನು ಹೆತ್ತ ಭಾರತಿ
ಭರಿಸಲಾರಳು ನಿನ್ನ…
ಕಣ್ಣು ತೆರೆದಂತ ಸಭ್ಯ ಸಮಾಜ
ಕ್ಷಮಿಸದೆಂದೂ ನಿನ್ನ…
ಬಿಡದು ಎಂದೂ ನಿನ್ನ
ನೊಂದ ಹೆಣ್ಣ ಶಾಪ….
ಬಿಡದು ಎಂದೂ ನಿನ್ನ
ನೊಂದ ಹೆಣ್ಣ ಶಾಪ….
ಕಾಳಿಯಾಗಿ ನಿನ್ನ
ಶಿಕ್ಷೆ ಮಾಡುವುದು ಸತ್ಯ…ಆ ಆ…
ತಪ್ಪದು ನಿನ್ನಯ ಪಥನ….
ತಪ್ಪದು ನಿನ್ನಯ ಪಥನ….
|| ಓ ದಾನವನಾದ ಮಾನವನೇ…
ಆ….ಆ…..ಆ….ಆ….
ಹೃದಯದಿ ಹೀನ ಕಿರಾತಕನೇ…
ಆ….ಆ…..ಆ….ಆ….
ನೀ ಮಾಡಿದ ಪಾಪಕೆ ತಕ್ಕ ಶಿಕ್ಷೆಗೆ
ಸಾಲದು ಈ ಜನ್ಮ…
ಕೇಳು ಸಾಲದು ನೀ ಜನ್ಮ…
ಓ ದಾನವನಾದ ಮಾನವನೇ….||
O Daanavanaada song lyrics from Kannada Movie Kankana Bhagya starring Ramakrishna, Jeevitha, Shivakumar, Lyrics penned by R N Jayagopal Sung by P Susheela, Music Composed by Krishna Chakra, film is Directed by Perala and film is released on 1988