ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…
ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…
ತಾಳಿ ಭಾಗ್ಯ ದೊರಕಿದಾಗ ಹೆಣ್ಣಿಗೆ ಆನಂದವು
ತಾಯಿತನದ ಭಾಗ್ಯ ದೊರಕೆ ಜೀವನವೇ ಧನ್ಯವು
ಆ….ಆ….ಆ….ಆ……
|| ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…||
ಜೀರಿಗೆ ಬೆಲ್ಲ ಸುರಿದು ಪತಿಯ ಮೊಗವ ನೋಡಲು
ಕಣ್ಣು ಕಣ್ಣು ಸೇರಿದಾಗ ಮೈಯಲಿ ರೋಮಾಂಚನವು
ಮೂರು ಗಂಟು ಬಿದ್ದ ವೇಳೆ…ಆ ಆ ಆ ಆ……
ಮೂರು ಗಂಟು ಬಿದ್ದ ವೇಳೆ ಮೊಗದಿ ಮಡದಿ ಹೊಸಕಳೆ
ಅಕ್ಷತೆಯ ಧಾರೆ ವೇಳೆ ಆನಂದದ ರಸಹೊಳೆ…ಹೇ ಹೇ ಹೇ…
|| ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…||
ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…
ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…
ತಾಳಿ ಭಾಗ್ಯ ದೊರಕಿದಾಗ ಹೆಣ್ಣಿಗೆ ಆನಂದವು
ತಾಯಿತನದ ಭಾಗ್ಯ ದೊರಕೆ ಜೀವನವೇ ಧನ್ಯವು
ಆ….ಆ….ಆ….ಆ……
|| ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…||
ಜೀರಿಗೆ ಬೆಲ್ಲ ಸುರಿದು ಪತಿಯ ಮೊಗವ ನೋಡಲು
ಕಣ್ಣು ಕಣ್ಣು ಸೇರಿದಾಗ ಮೈಯಲಿ ರೋಮಾಂಚನವು
ಮೂರು ಗಂಟು ಬಿದ್ದ ವೇಳೆ…ಆ ಆ ಆ ಆ……
ಮೂರು ಗಂಟು ಬಿದ್ದ ವೇಳೆ ಮೊಗದಿ ಮಡದಿ ಹೊಸಕಳೆ
ಅಕ್ಷತೆಯ ಧಾರೆ ವೇಳೆ ಆನಂದದ ರಸಹೊಳೆ…ಹೇ ಹೇ ಹೇ…
|| ಕನ್ಯೆ ಮನಸು ಬೇಡುವುದು ಕಂಕಣ ಭಾಗ್ಯ
ಆ ಕಂಕಣ ಕೈಗೂಡಿದರೆ ಬಾಳೇ ಸೌಭಾಗ್ಯ…||