ಲಲಲಲಲಲಲಲಾ
ಲಲಲಲಲಲಲಲಾ
ಲಲಲಲಲಲಲಾಲಾಲಾ
ಲಾಲಾಲಾಲಾ….
ಲಾಲಾಲಾಲಾ…
ಲಾಲಾಲಾಲಾ…
ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಇಂದು ನೀನೇ ಈ ನನ್ನ ಪ್ರಾಣ
ತನನಂ ತನನಂ ತನನಂ…
ಓ…ಗಾಳಿಲಿ ಗಂಧವು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…
ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಇಂದು ನನ್ನಲ್ಲೊಂದಾದೆ ಜಾಣೆ
ತನನಂ ತನನಂ ತನನಂ…
ಓ…ಗಾಳಿಲಿ ಗಂಧವು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…
ಹಾಯಾಗಿ ಇದ್ದೆ ನಾನು
ಎಲ್ಲಿಂದ್ಲೋ ಬಂದೆ ನೀನು
ಹಾಯಾಗಿ ಇದ್ದೆ ನಾನು
ಓ…ಎಲ್ಲಿಂದ್ಲೋ ಬಂದೆ ನೀನು
ಊಟ ಸೇರೊಲ್ಲಾ ನಿದ್ದೆ ಬರೊಲ್ಲಾ
ನಿನ್ನಯ ನೆನಪಲಿ…
ಕಣ್ಣಿನ ತುಂಬಾ ನೀನೇ…
ಒಂದೊಂದು ಉಸಿರಲ್ಲೂ ನೀನೇ..
ಕಣ್ಣಿನ ತುಂಬಾ ನೀನೇ…
ಒಂದೊಂದು ಉಸಿರಲ್ಲೂ ನೀನೇ..
ದೂರ ನೀ ಹೋಗೆ ಜೀವ ನಿಲ್ಲಲ್ಲಾ
ನೆಮ್ಮದಿ ಇನ್ನೆಲ್ಲಿ….
ಪ್ರೇಮ ಎನ್ನುವ ಮಾತಿನ ಅರ್ಥ
ಗೊತ್ತಾಯಿತೆ ನಿನ್ನಿಂದ…ಓ…
ಆಸರೆ ಇಲ್ಲದೆ ಇರಲಾಗ ಬಾಳಿಂದು
ಬೆಳಕಾಯ್ತು ನಿನ್ನಿಂದ..ಓ…
|| ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಇಂದು ನೀನೇ ಈ ನನ್ನ ಪ್ರಾಣ
ತನನಂ ತನನಂ ತನನಂ…
ಓ….ಬಾನಲಿ ನೀಲಿಯು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…..||
ಲಾಲಾಲಾಲಾಲಾಲಾಲಾ….
ಲಾಲಾಲಾಲಾಲಾಲಾಲಾ….
ಪ್ರೇಮಕ್ಕೆ ನೀ ದೇವಿಯಂತೆ
ನಾ ನಿನ್ನ ಪೂಜಾರಿಯಂತೆ…
ಪ್ರೇಮಕ್ಕೆ ನೀ ದೇವಿಯಂತೆ
ಹ್ಹಾ…ನಾ ನಿನ್ನ ಪೂಜಾರಿಯಂತೆ…
ನೀಡುವೇ ನಿಂಗೆ ಮುತ್ತಿನ ಆರತಿ
ನೀ ಪೂಜೆ ಸ್ವೀಕರಿಸು…
ನೀ ಕೇಳೋ ವರವನ್ನು ಕೊಡುವೇ
ಬೇಕಾದುದೆಲ್ಲವ ತರುವೇ…
ನೀ ಕೇಳೋ ವರವನ್ನು ಕೊಡುವೇ
ಓಯ್…ಬೇಕಾದುದೆಲ್ಲವ ತರುವೇ…
ಆದರೆ ಅದಕೆ ಮದುವೆಯ ದಿನಕೆ
ಕಾದಿದ್ದು ಅನುಭವಿಸು…
ಬಿರುಗಾಳಿ ಬರಲಿ ಕಡಲುಕ್ಕಿ ಬರಲಿ
ನಾ ನಿನ್ನ ಕೈ ಬಿಡೆನು…ಹ್ಹಾ..
ನೆರಳಾಗಿ ಇರುವೇ ಜೊತೆಯಾಗಿ ನಡೆವೆ
ನಾ ನಿನ್ನ ನಂಬಿಹೆನು…ಓಯ್…
|| ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಆ…ಇಂದು ನೀನೇ ಈ ನನ್ನ ಪ್ರಾಣ
ತನನಂ ತನನಂ ತನನಂ…
ಗಾಳಿಲಿ ಗಂಧವು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…
ನಿನ್ನೆ ಮೊನ್ನೆ ನೀ ಯಾರೋ ಜಾಣ
ಓ…ಇಂದು ನನ್ನಲ್ಲೊಂದಾದೆ ಜಾಣೆ….||
ಲಲಲಲಲಲಲಲಾ
ಲಲಲಲಲಲಲಲಾ
ಲಲಲಲಲಲಲಾಲಾಲಾ
ಲಾಲಾಲಾಲಾ….
ಲಾಲಾಲಾಲಾ…
ಲಾಲಾಲಾಲಾ…
ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಇಂದು ನೀನೇ ಈ ನನ್ನ ಪ್ರಾಣ
ತನನಂ ತನನಂ ತನನಂ…
ಓ…ಗಾಳಿಲಿ ಗಂಧವು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…
ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಇಂದು ನನ್ನಲ್ಲೊಂದಾದೆ ಜಾಣೆ
ತನನಂ ತನನಂ ತನನಂ…
ಓ…ಗಾಳಿಲಿ ಗಂಧವು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…
ಹಾಯಾಗಿ ಇದ್ದೆ ನಾನು
ಎಲ್ಲಿಂದ್ಲೋ ಬಂದೆ ನೀನು
ಹಾಯಾಗಿ ಇದ್ದೆ ನಾನು
ಓ…ಎಲ್ಲಿಂದ್ಲೋ ಬಂದೆ ನೀನು
ಊಟ ಸೇರೊಲ್ಲಾ ನಿದ್ದೆ ಬರೊಲ್ಲಾ
ನಿನ್ನಯ ನೆನಪಲಿ…
ಕಣ್ಣಿನ ತುಂಬಾ ನೀನೇ…
ಒಂದೊಂದು ಉಸಿರಲ್ಲೂ ನೀನೇ..
ಕಣ್ಣಿನ ತುಂಬಾ ನೀನೇ…
ಒಂದೊಂದು ಉಸಿರಲ್ಲೂ ನೀನೇ..
ದೂರ ನೀ ಹೋಗೆ ಜೀವ ನಿಲ್ಲಲ್ಲಾ
ನೆಮ್ಮದಿ ಇನ್ನೆಲ್ಲಿ….
ಪ್ರೇಮ ಎನ್ನುವ ಮಾತಿನ ಅರ್ಥ
ಗೊತ್ತಾಯಿತೆ ನಿನ್ನಿಂದ…ಓ…
ಆಸರೆ ಇಲ್ಲದೆ ಇರಲಾಗ ಬಾಳಿಂದು
ಬೆಳಕಾಯ್ತು ನಿನ್ನಿಂದ..ಓ…
|| ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಇಂದು ನೀನೇ ಈ ನನ್ನ ಪ್ರಾಣ
ತನನಂ ತನನಂ ತನನಂ…
ಓ….ಬಾನಲಿ ನೀಲಿಯು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…..||
ಲಾಲಾಲಾಲಾಲಾಲಾಲಾ….
ಲಾಲಾಲಾಲಾಲಾಲಾಲಾ….
ಪ್ರೇಮಕ್ಕೆ ನೀ ದೇವಿಯಂತೆ
ನಾ ನಿನ್ನ ಪೂಜಾರಿಯಂತೆ…
ಪ್ರೇಮಕ್ಕೆ ನೀ ದೇವಿಯಂತೆ
ಹ್ಹಾ…ನಾ ನಿನ್ನ ಪೂಜಾರಿಯಂತೆ…
ನೀಡುವೇ ನಿಂಗೆ ಮುತ್ತಿನ ಆರತಿ
ನೀ ಪೂಜೆ ಸ್ವೀಕರಿಸು…
ನೀ ಕೇಳೋ ವರವನ್ನು ಕೊಡುವೇ
ಬೇಕಾದುದೆಲ್ಲವ ತರುವೇ…
ನೀ ಕೇಳೋ ವರವನ್ನು ಕೊಡುವೇ
ಓಯ್…ಬೇಕಾದುದೆಲ್ಲವ ತರುವೇ…
ಆದರೆ ಅದಕೆ ಮದುವೆಯ ದಿನಕೆ
ಕಾದಿದ್ದು ಅನುಭವಿಸು…
ಬಿರುಗಾಳಿ ಬರಲಿ ಕಡಲುಕ್ಕಿ ಬರಲಿ
ನಾ ನಿನ್ನ ಕೈ ಬಿಡೆನು…ಹ್ಹಾ..
ನೆರಳಾಗಿ ಇರುವೇ ಜೊತೆಯಾಗಿ ನಡೆವೆ
ನಾ ನಿನ್ನ ನಂಬಿಹೆನು…ಓಯ್…
|| ನಿನ್ನೆ ಮೊನ್ನೆ ನೀ ಯಾರೋ ಜಾಣ
ತನನಂ ತನನಂ ತನನಂ…
ಆ…ಇಂದು ನೀನೇ ಈ ನನ್ನ ಪ್ರಾಣ
ತನನಂ ತನನಂ ತನನಂ…
ಗಾಳಿಲಿ ಗಂಧವು
ಬಾನಲಿ ನೀಲಿಯು
ಸೇರಿದಂತೆ ನನ್ನ ಸೇರು ಬಾ…
ನಿನ್ನೆ ಮೊನ್ನೆ ನೀ ಯಾರೋ ಜಾಣ
ಓ…ಇಂದು ನನ್ನಲ್ಲೊಂದಾದೆ ಜಾಣೆ….||
Ninne Monne song lyrics from Kannada Movie Kankana Bhagya starring Ramakrishna, Jeevitha, Shivakumar, Lyrics penned by R N Jayagopal Sung by P Susheela, Manu, Music Composed by Krishna Chakra, film is Directed by Perala and film is released on 1988