Ninna Thyaga Lyrics

ನಿನ್ನ ತ್ಯಾಗ Lyrics

in Kanasu Nanasu

in ಕನಸು ನನಸು

Video:
ಸಂಗೀತ ವೀಡಿಯೊ:

LYRIC

ಹೂಂಹೂಂಹೂಂ ಹೂಂ
ಹೂಂಹೂಂ..
ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು
 
|| ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು…||
 
ಶ್ರೀಮಂತ ತಂದೆಯ ತೊರೆದ
ಜೀವನದ ಸೌಖ್ಯವ ಹರಿದ
ಶ್ರೀಮಂತ ತಂದೆಯ ತೊರೆದ
ಜೀವನದ ಸೌಖ್ಯವ ಹರಿದ
ಬಡವನನ್ನು ಸೇರಿದೆ
ಕಷ್ಟಕೆಲ್ಲಾ ನೀ ಬಲಿಯಾದೆ
 
|| ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು…||
 
ನಿನ್ನ ಪ್ರೇಮ ಸ್ವರ್ಗದ ನೇಮ
ನನ್ನ ಬಾಳಿನ ಪರಿಮಳ ಕುಸುಮಾ
ನಿನ್ನ ಪ್ರೇಮ ಸ್ವರ್ಗದ ನೇಮ
ನನ್ನ ಬಾಳಿನ ಪರಿಮಳ ಕುಸುಮಾ
ನಿನ್ನ ಹಿರಿಮೆ ಅರಿಯದೆ
ಮನ್ನಿಸೆನ್ನ ಮೂಢನಾದೆ
 
|| ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು
ನಿನ್ನ ತ್ಯಾಗ ತಾಳದು
ಮೂಕನಾಗಿ .......||
 

ಹೂಂಹೂಂಹೂಂ ಹೂಂ
ಹೂಂಹೂಂ..
ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು
 
|| ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು…||
 
ಶ್ರೀಮಂತ ತಂದೆಯ ತೊರೆದ
ಜೀವನದ ಸೌಖ್ಯವ ಹರಿದ
ಶ್ರೀಮಂತ ತಂದೆಯ ತೊರೆದ
ಜೀವನದ ಸೌಖ್ಯವ ಹರಿದ
ಬಡವನನ್ನು ಸೇರಿದೆ
ಕಷ್ಟಕೆಲ್ಲಾ ನೀ ಬಲಿಯಾದೆ
 
|| ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು…||
 
ನಿನ್ನ ಪ್ರೇಮ ಸ್ವರ್ಗದ ನೇಮ
ನನ್ನ ಬಾಳಿನ ಪರಿಮಳ ಕುಸುಮಾ
ನಿನ್ನ ಪ್ರೇಮ ಸ್ವರ್ಗದ ನೇಮ
ನನ್ನ ಬಾಳಿನ ಪರಿಮಳ ಕುಸುಮಾ
ನಿನ್ನ ಹಿರಿಮೆ ಅರಿಯದೆ
ಮನ್ನಿಸೆನ್ನ ಮೂಢನಾದೆ
 
|| ನಿನ್ನ ತ್ಯಾಗ ತಾಳದು
ಮೂಕನಾಗಿ ಮಾಡಿಹುದು
ನಿನ್ನ ತ್ಯಾಗ ತಾಳದು
ಮೂಕನಾಗಿ .......||
 

Ninna Thyaga song lyrics from Kannada Movie Kanasu Nanasu starring Srinath, Manjula, K S Ashwath, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Amrutham and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ