Mahabhagya Bandihudu Lyrics

ಮಹಾಭಾಗ್ಯ ಬಂದಿಹುದು Lyrics

in Kanasu Nanasu

in ಕನಸು ನನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಹಾಭಾಗ್ಯ ಬಂದಿಹುದು
ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು
ಜೇನಾಯ್ತು ಎಂದೂ...
 
|| ಮಹಾಭಾಗ್ಯ ಬಂದಿಹುದು.. 
ಐಶ್ವರ್ಯ ತಂದಿಹುದು...||
 
(ಆಆಆ.. ಆಆಆ...
ಆಆಆ... ಆಆಆ.. )
 
ಕಣ್ಣಲ್ಲಿ ಅನಂತ ಅಖಂಡ
ಒಲವಿರಿಸಿ  (ಆಆಆ.. ಆಆಆ... )
ಹೆಣ್ಣಾಗಿ ನನ್ನಲ್ಲಿ ಆಪಾರ
ಕನಿಕರಿಸಿ (ಆಆಆ.. ಆಆಆ... )
ಕಣ್ಣಲ್ಲಿ ಅನಂತ ಅಖಂಡ
ಒಲವಿರಿಸಿ  (ಆಆಆ.. ಆಆಆ... )
ಹೆಣ್ಣಾಗಿ ನನ್ನಲ್ಲಿ ಆಪಾರ
ಕನಿಕರಿಸಿ (ಆಆಆ.. ಆಆಆ... )
ನೀನೊಲಿದು ತಂದಿಹೆ  ಆನಂದ
ನಾ ಒಲಿದು ನಿಂದಿಹೆ ಆನಂದ
ನೀನೊಲಿದು ತಂದಿಹೆ  ಆನಂದ
ನಾ ಒಲಿದು ನಿಂದಿಹೆ ಆನಂದ
ಬಾರೇ ನೀ ಪ್ರೇಯಸಿ
ತಾರೆ ನೀ ರೂಪಸಿ
ಸ್ವರ್ಗದ ಸೌಖ್ಯ ಏಕಿನ್ನೂ ಆಹ್ಹ್..
 
|| ಮಹಾಭಾಗ್ಯ ಬಂದಿಹುದು
ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು
ಜೇನಾಯ್ತು ಎಂದೂ...
 
ಮಹಾಭಾಗ್ಯ ಬಂದಿಹುದು.. 
ಐಶ್ವರ್ಯ ತಂದಿಹುದು...
ಆಹಾಹಾ ..ಆ…ಆ.ಆ…..||
 
(ಆಆಆ.. ಆಆಆ...
ಆಆಆ... ಆಆಆ.. )
 
ನಿನ್ನಲ್ಲೆ ವಿಲಾಸ ಕಲಾಪ ನಡೆಯಲಿತಾ
(ಆಆಆ.. ಆಆಆ... )
ನನ್ನೆಂದು ವಿನೋದ ಪ್ರಮೋದ
ಮುಳುಗಿಸುತಾ (ಆಆಆ.. ಆಆಆ... )
ನಿನ್ನಲ್ಲೆ ವಿಲಾಸ ಕಲಾಪ ನಡೆಯಲಿತಾ
(ಆಆಆ.. ಆಆಆ... )
ನನ್ನೆಂದು ವಿನೋದ ಪ್ರಮೋದ
ಮುಳುಗಿಸುತಾ (ಆಆಆ.. ಆಆಆ... )
ಮೈ ಮರೆತು ಬಾಳುವ ಇನ್ನೆಂದೂ
ಮನ ಬೆರೆತು ಸೇರುವ ಎಂದೆಂದೂ
ಮೈ ಮರೆತು ಬಾಳುವ ಇನ್ನೆಂದೂ
ಮನ ಬೆರೆತು ಸೇರುವ ಎಂದೆಂದೂ
ಬಾರೇ ನೀ ಪ್ರೇಯಸೀ
ತಾರೆ ನೀ ರೂಪಸಿ
ಸ್ವರ್ಗದ ಸೌಖ್ಯ ಏಕಿನ್ನೂ….
 
|| ಮಹಾಭಾಗ್ಯ ಬಂದಿಹುದು
ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು
ಜೇನಾಯ್ತು ಎಂದೂ... 
 
ಮಹಾಭಾಗ್ಯ ಬಂದಿಹುದು.. 
ಐಶ್ವರ್ಯ ತಂದಿಹುದು... ಹೇಹೇಹೇ…||

ಮಹಾಭಾಗ್ಯ ಬಂದಿಹುದು
ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು
ಜೇನಾಯ್ತು ಎಂದೂ...
 
|| ಮಹಾಭಾಗ್ಯ ಬಂದಿಹುದು.. 
ಐಶ್ವರ್ಯ ತಂದಿಹುದು...||
 
(ಆಆಆ.. ಆಆಆ...
ಆಆಆ... ಆಆಆ.. )
 
ಕಣ್ಣಲ್ಲಿ ಅನಂತ ಅಖಂಡ
ಒಲವಿರಿಸಿ  (ಆಆಆ.. ಆಆಆ... )
ಹೆಣ್ಣಾಗಿ ನನ್ನಲ್ಲಿ ಆಪಾರ
ಕನಿಕರಿಸಿ (ಆಆಆ.. ಆಆಆ... )
ಕಣ್ಣಲ್ಲಿ ಅನಂತ ಅಖಂಡ
ಒಲವಿರಿಸಿ  (ಆಆಆ.. ಆಆಆ... )
ಹೆಣ್ಣಾಗಿ ನನ್ನಲ್ಲಿ ಆಪಾರ
ಕನಿಕರಿಸಿ (ಆಆಆ.. ಆಆಆ... )
ನೀನೊಲಿದು ತಂದಿಹೆ  ಆನಂದ
ನಾ ಒಲಿದು ನಿಂದಿಹೆ ಆನಂದ
ನೀನೊಲಿದು ತಂದಿಹೆ  ಆನಂದ
ನಾ ಒಲಿದು ನಿಂದಿಹೆ ಆನಂದ
ಬಾರೇ ನೀ ಪ್ರೇಯಸಿ
ತಾರೆ ನೀ ರೂಪಸಿ
ಸ್ವರ್ಗದ ಸೌಖ್ಯ ಏಕಿನ್ನೂ ಆಹ್ಹ್..
 
|| ಮಹಾಭಾಗ್ಯ ಬಂದಿಹುದು
ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು
ಜೇನಾಯ್ತು ಎಂದೂ...
 
ಮಹಾಭಾಗ್ಯ ಬಂದಿಹುದು.. 
ಐಶ್ವರ್ಯ ತಂದಿಹುದು...
ಆಹಾಹಾ ..ಆ…ಆ.ಆ…..||
 
(ಆಆಆ.. ಆಆಆ...
ಆಆಆ... ಆಆಆ.. )
 
ನಿನ್ನಲ್ಲೆ ವಿಲಾಸ ಕಲಾಪ ನಡೆಯಲಿತಾ
(ಆಆಆ.. ಆಆಆ... )
ನನ್ನೆಂದು ವಿನೋದ ಪ್ರಮೋದ
ಮುಳುಗಿಸುತಾ (ಆಆಆ.. ಆಆಆ... )
ನಿನ್ನಲ್ಲೆ ವಿಲಾಸ ಕಲಾಪ ನಡೆಯಲಿತಾ
(ಆಆಆ.. ಆಆಆ... )
ನನ್ನೆಂದು ವಿನೋದ ಪ್ರಮೋದ
ಮುಳುಗಿಸುತಾ (ಆಆಆ.. ಆಆಆ... )
ಮೈ ಮರೆತು ಬಾಳುವ ಇನ್ನೆಂದೂ
ಮನ ಬೆರೆತು ಸೇರುವ ಎಂದೆಂದೂ
ಮೈ ಮರೆತು ಬಾಳುವ ಇನ್ನೆಂದೂ
ಮನ ಬೆರೆತು ಸೇರುವ ಎಂದೆಂದೂ
ಬಾರೇ ನೀ ಪ್ರೇಯಸೀ
ತಾರೆ ನೀ ರೂಪಸಿ
ಸ್ವರ್ಗದ ಸೌಖ್ಯ ಏಕಿನ್ನೂ….
 
|| ಮಹಾಭಾಗ್ಯ ಬಂದಿಹುದು
ಐಶ್ವರ್ಯ ತಂದಿಹುದು
ಸದಾ ನನ್ನ ಬಾಳು
ಜೇನಾಯ್ತು ಎಂದೂ... 
 
ಮಹಾಭಾಗ್ಯ ಬಂದಿಹುದು.. 
ಐಶ್ವರ್ಯ ತಂದಿಹುದು... ಹೇಹೇಹೇ…||

Mahabhagya Bandihudu song lyrics from Kannada Movie Kanasu Nanasu starring Srinath, Manjula, K S Ashwath, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Amrutham and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ