Neerige Naduguva Eeju Lyrics

ನೀರಿಗೇ ನಡುಗುವ ಈಜು Lyrics

in Kanasu Nanasu

in ಕನಸು ನನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು
ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು
 
ಹೆದರಿ ನಡೆದರೆ ಪಾಠ ಕಲಿವನು
ರಸಿಕನಾಟವ ಒಡನೆ ಅರಿವನು
ಹೇಹೇ.. ಹೇಹೇ ...ಹೇಹೇ ಆಹಾಹಾ...
ಹೆದರಿ ನಡೆದರೆ ಪಾಠ ಕಲಿವನು
ರಸಿಕನಾಟವ ಒಡನೆ ಅರಿವನು
ಹೇಹೇ.. ಹೇಹೇ ... ಹೂಂಹೂಂ
 
|| ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು….||
 
ಮರೆಯಲಿ ನಡೆಯುವ ಆಟಕೆ
ಹಲವರ ನೋಟವು ಏತಕೆ
ಮರೆಯಲಿ ನಡೆಯುವ ಆಟಕೆ
ಹಲವರ ನೋಟವು ಏತಕೆ
ಯೌವ್ವನದಾಸೆಯ ಸಲ್ಲಿಸಲು
ಆತಂಕದ  ಸಾಲುಗಳೇತಕೆ
ಕುಸುಮವ ಕಾಣದ ದುಂಬಿಗೆ
ಜೇನಿನ ಆಸೆಯು ಏತಕೆ
ಕುಸುಮವ ಕಾಣದ ದುಂಬಿಗೆ
ಅಹ್ಹಹ್ಹಾ…ಜೇನಿನ ಆಸೆಯು ಏತಕೆ
ತಾಳಿಯ ನೀಡದ ಕೈಗಳಿಗೆ
ಈ ತುಟಿಗಳ ಸ್ನೇಹವು ಏತಕೆ
 
|| ಹೇ… ನೀರಿಗೆ ನಡುಗುವನೀಜು ಕಲಿವನೇನು
ಆಹಾ..ಊರಿಗ ಹೆದರುವ ಬಾಳಲರಿವನೇನು….||
 
ಕಂಡ…..ದಿನವೇ….
ಸೋತೆನು…. ಬಯಕೆ
ಮೂಡಿ……..ಬಂದೆನು
ಕಂಡ ದಿನವೇ ಸೋತೆನು
ಬಯಕೆ ಮೂಡಿ ಬಂದೆನು
ನಿನ್ನಾ ಹೃದಯದೆ ನಾ ಬರೆದೆ
ಈ ಸಣ್ಣನೆ ಪ್ರೇಮದ ಒಲೆಯನು
ಒಲವಿನ ದಾರಿ ಹೀಗಿದೆ
ಅರಿತರೆ ಎಂದೂ ಸುಖವಿದೆ
ಬಳಿಯಲಿ ನೀನು ನಿಂತಿರಲು
ನೂರಾಸೆಯು ನನ್ನಾ ಕಾಡುತಿದೆ
 
|| ಹ್ಹ..ನೀರಿಗೆ ನಡುಗುವನೀಜು ಕಲಿವನೇನು
..ಊರಿಗ ಹೆದರುವ ಬಾಳಲರಿವನೇನು….
ಹೆದರಿ ನಡೆದರೆ ಪಾಠ ಕಲಿವನು
ರಸಿಕನಾಟವ ಒಡನೆ ಅರಿವನು
ಹೇಹೇ.. ಹೇಹೇ ... ಹೇಹೇ.. ಹೇಹೇ ... ಹೇಹೇ
 
ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು….||

ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು
ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು
 
ಹೆದರಿ ನಡೆದರೆ ಪಾಠ ಕಲಿವನು
ರಸಿಕನಾಟವ ಒಡನೆ ಅರಿವನು
ಹೇಹೇ.. ಹೇಹೇ ...ಹೇಹೇ ಆಹಾಹಾ...
ಹೆದರಿ ನಡೆದರೆ ಪಾಠ ಕಲಿವನು
ರಸಿಕನಾಟವ ಒಡನೆ ಅರಿವನು
ಹೇಹೇ.. ಹೇಹೇ ... ಹೂಂಹೂಂ
 
|| ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು….||
 
ಮರೆಯಲಿ ನಡೆಯುವ ಆಟಕೆ
ಹಲವರ ನೋಟವು ಏತಕೆ
ಮರೆಯಲಿ ನಡೆಯುವ ಆಟಕೆ
ಹಲವರ ನೋಟವು ಏತಕೆ
ಯೌವ್ವನದಾಸೆಯ ಸಲ್ಲಿಸಲು
ಆತಂಕದ  ಸಾಲುಗಳೇತಕೆ
ಕುಸುಮವ ಕಾಣದ ದುಂಬಿಗೆ
ಜೇನಿನ ಆಸೆಯು ಏತಕೆ
ಕುಸುಮವ ಕಾಣದ ದುಂಬಿಗೆ
ಅಹ್ಹಹ್ಹಾ…ಜೇನಿನ ಆಸೆಯು ಏತಕೆ
ತಾಳಿಯ ನೀಡದ ಕೈಗಳಿಗೆ
ಈ ತುಟಿಗಳ ಸ್ನೇಹವು ಏತಕೆ
 
|| ಹೇ… ನೀರಿಗೆ ನಡುಗುವನೀಜು ಕಲಿವನೇನು
ಆಹಾ..ಊರಿಗ ಹೆದರುವ ಬಾಳಲರಿವನೇನು….||
 
ಕಂಡ…..ದಿನವೇ….
ಸೋತೆನು…. ಬಯಕೆ
ಮೂಡಿ……..ಬಂದೆನು
ಕಂಡ ದಿನವೇ ಸೋತೆನು
ಬಯಕೆ ಮೂಡಿ ಬಂದೆನು
ನಿನ್ನಾ ಹೃದಯದೆ ನಾ ಬರೆದೆ
ಈ ಸಣ್ಣನೆ ಪ್ರೇಮದ ಒಲೆಯನು
ಒಲವಿನ ದಾರಿ ಹೀಗಿದೆ
ಅರಿತರೆ ಎಂದೂ ಸುಖವಿದೆ
ಬಳಿಯಲಿ ನೀನು ನಿಂತಿರಲು
ನೂರಾಸೆಯು ನನ್ನಾ ಕಾಡುತಿದೆ
 
|| ಹ್ಹ..ನೀರಿಗೆ ನಡುಗುವನೀಜು ಕಲಿವನೇನು
..ಊರಿಗ ಹೆದರುವ ಬಾಳಲರಿವನೇನು….
ಹೆದರಿ ನಡೆದರೆ ಪಾಠ ಕಲಿವನು
ರಸಿಕನಾಟವ ಒಡನೆ ಅರಿವನು
ಹೇಹೇ.. ಹೇಹೇ ... ಹೇಹೇ.. ಹೇಹೇ ... ಹೇಹೇ
 
ನೀರಿಗೆ ನಡುಗುವನೀಜು ಕಲಿವನೇನು
ಊರಿಗ ಹೆದರುವ ಬಾಳಲರಿವನೇನು….||

Neerige Naduguva Eeju song lyrics from Kannada Movie Kanasu Nanasu starring Srinath, Manjula, K S Ashwath, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Amrutham and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ