Kareve Sanihake Kareve Lyrics

ಕರೆವೇ ಸನಿಹಕೆ ಕರೆವೇ Lyrics

in Kanasu Nanasu

in ಕನಸು ನನಸು

LYRIC

ಕರೆವೇ ಸನಿಹಕೆ ಕರೆವೇ
ಹ್ಹಾಂ…ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ
 
|| ಓಓಓ .. ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ…||
 
ತನುವು ನಡುಗಿದೆ ಛಳಿಗೆ ಆಹ್ಹಾಂ
ತನುವು ನಡುಗಿದೆ ಛಳಿಗೆ
ಮನವು ಹೆದರಿದೆ ಭಯಕೆ 
ಮನವು ಹೆದರಿದೆ ಭಯಕೆ
ನಾ ಒಂಟಿ ಇರಲಾರೆ
ನಿಂತಲ್ಲಿ ನಿಲ್ಲಲಾರೆ
ಆಸರೆಯಾ ನೀಡು ಬಾ... ಈ ಕ್ಷಣವೇ
 
|| ಓಓಓ .. ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ
ಈ ಕ್ಷಣವೇ (ಹ್ಹ.. ಅಹ್ಹಹ್ಹ..)…||
 
ನಗುವ ಕಮಲದ ಹಾಗೆ
(ಅಹ್ಹಹ್ಹಹ್ಹಹ್ಹ ಹ್ಹಹ್ಹಹ್ಹ )
ನಗುವ ಕಮಲದ ಹಾಗೆ
ತುಟಿಯು ಅರಳುತ ಕೂಗೆ.. 
ತುಟಿಯು ಅರಳುತ ಕೂಗೆ
ಜೇನಾಸೆ ಅತಿಯಾಗಿ
ನಾ ಬಂದೆ ಬಳಿ ಬಾಗಿ
ಬಯಕೆಯ ಪೂರೈಸು
ಬಾ... ಬಾ.. ಈ ಕ್ಷಣವೇ..
 
ಹ್ಹಾ.. ಸೆಳೆದು ತೊಳಲಿ ಬಿಗಿದೆ
(ಅಹ್ಹಹ್ಹಹ್ಹ ) 
ಸೆಳೆದು ತೊಳಲಿ ಬಿಗಿದೆ
ಬಳೆಯಾ ಏತಕೆ ಒಡೆದೆ
(ಹೂಂಹೂಂಹೂಂ) 
ಬಳೆಯಾ ಏತಕೆ ಒಡೆದೆ
ನಾನಿಲ್ಲಿ ಇರುವಾಗ
ಒಲವಿಂದ ಬೆರೆವಾಗ
ಒಡವೆಯ ತಡೆಯೇತಕೆ...
ಬಾ ಈ ಕ್ಷಣವೇ  
 
|| ಹ್ಹುಂ.. ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ…||
 
ಕಣ್ಣ ತುಂಬಿದೆ ರೂಪಾ
ಏಕೀ ತಣ್ಣದ ದೀಪಾ
ಹೂಂ.. ನನಗಾಗಿ ಏನಿಲ್ಲಾ
ನಿನ್ನದೇನೆ ಇನ್ನೆಲ್ಲಾ
ಮಿಂಚಂತೆ ನಾನಾಡಿದೇ
ಹಾಯ್ ಹಾಯ್ ಈ ಕ್ಷಣವೇ
ಅಹ್ಹಹ್ಹಹ್ಹಹ..
 
|| ಕರೆವೇ ಸನಿಹಕೆ ಕರೆವೇ
ಹೇ.. ಕರವನು ಹಿಡಿವೇ
ಕೊಡುವೇ ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ (ಆಹ್ಹ್.. )..||

ಕರೆವೇ ಸನಿಹಕೆ ಕರೆವೇ
ಹ್ಹಾಂ…ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ
 
|| ಓಓಓ .. ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ…||
 
ತನುವು ನಡುಗಿದೆ ಛಳಿಗೆ ಆಹ್ಹಾಂ
ತನುವು ನಡುಗಿದೆ ಛಳಿಗೆ
ಮನವು ಹೆದರಿದೆ ಭಯಕೆ 
ಮನವು ಹೆದರಿದೆ ಭಯಕೆ
ನಾ ಒಂಟಿ ಇರಲಾರೆ
ನಿಂತಲ್ಲಿ ನಿಲ್ಲಲಾರೆ
ಆಸರೆಯಾ ನೀಡು ಬಾ... ಈ ಕ್ಷಣವೇ
 
|| ಓಓಓ .. ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ
ಈ ಕ್ಷಣವೇ (ಹ್ಹ.. ಅಹ್ಹಹ್ಹ..)…||
 
ನಗುವ ಕಮಲದ ಹಾಗೆ
(ಅಹ್ಹಹ್ಹಹ್ಹಹ್ಹ ಹ್ಹಹ್ಹಹ್ಹ )
ನಗುವ ಕಮಲದ ಹಾಗೆ
ತುಟಿಯು ಅರಳುತ ಕೂಗೆ.. 
ತುಟಿಯು ಅರಳುತ ಕೂಗೆ
ಜೇನಾಸೆ ಅತಿಯಾಗಿ
ನಾ ಬಂದೆ ಬಳಿ ಬಾಗಿ
ಬಯಕೆಯ ಪೂರೈಸು
ಬಾ... ಬಾ.. ಈ ಕ್ಷಣವೇ..
 
ಹ್ಹಾ.. ಸೆಳೆದು ತೊಳಲಿ ಬಿಗಿದೆ
(ಅಹ್ಹಹ್ಹಹ್ಹ ) 
ಸೆಳೆದು ತೊಳಲಿ ಬಿಗಿದೆ
ಬಳೆಯಾ ಏತಕೆ ಒಡೆದೆ
(ಹೂಂಹೂಂಹೂಂ) 
ಬಳೆಯಾ ಏತಕೆ ಒಡೆದೆ
ನಾನಿಲ್ಲಿ ಇರುವಾಗ
ಒಲವಿಂದ ಬೆರೆವಾಗ
ಒಡವೆಯ ತಡೆಯೇತಕೆ...
ಬಾ ಈ ಕ್ಷಣವೇ  
 
|| ಹ್ಹುಂ.. ಕರೆವೇ ಸನಿಹಕೆ ಕರೆವೇ
ಕರವನು ಹಿಡಿವೇ ಕೊಡುವೇ
ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ…||
 
ಕಣ್ಣ ತುಂಬಿದೆ ರೂಪಾ
ಏಕೀ ತಣ್ಣದ ದೀಪಾ
ಹೂಂ.. ನನಗಾಗಿ ಏನಿಲ್ಲಾ
ನಿನ್ನದೇನೆ ಇನ್ನೆಲ್ಲಾ
ಮಿಂಚಂತೆ ನಾನಾಡಿದೇ
ಹಾಯ್ ಹಾಯ್ ಈ ಕ್ಷಣವೇ
ಅಹ್ಹಹ್ಹಹ್ಹಹ..
 
|| ಕರೆವೇ ಸನಿಹಕೆ ಕರೆವೇ
ಹೇ.. ಕರವನು ಹಿಡಿವೇ
ಕೊಡುವೇ ಅನುಭವ ಕೊಡುವೇ
ಹೊಸತನ ತರುವೇ ಈ ಕ್ಷಣವೇ (ಆಹ್ಹ್.. )..||

Kareve Sanihake Kareve song lyrics from Kannada Movie Kanasu Nanasu starring Srinath, Manjula, K S Ashwath, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Amrutham and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ