ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ
|| ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
ಇಲ್ಲಿ ನಿಲ್ಲು ಅಲ್ಲಿ ನಿಲ್ಲು
ಎಲ್ಲೆ ನಿಲ್ಲು ಏನೂ ಇಲ್ಲ
ಇಂದು ಒಂದು ಪೈಸೆ ಕೂಡ
ನಿಂಗೆ ಇಲ್ಲಿ ದಕ್ಕೋದಿಲ್ಲ
ಇಲ್ಲಿ ನಿಲ್ಲು ಅಲ್ಲಿ ನಿಲ್ಲು
ಎಲ್ಲೆ ನಿಲ್ಲು ಏನೂ ಇಲ್ಲ
ಇಂದು ಒಂದು ಪೈಸೆ ಕೂಡ
ನಿಂಗೆ ಇಲ್ಲಿ ದಕ್ಕೋದಿಲ್ಲ
ಇನ್ನೂ ಮಾತೇಕೆ ಈ ಹಠವೇಕೆ ನಿಂಗೆ
ಇನ್ನೂ ಮಾತೇಕೆ ಈ ಹಠವೇಕೆ ನಿಂಗೆ
ಸಿಟ್ಟು ಸಿಡುಕು ಇನ್ನೇಕೆ…
|| ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
ಬಬಬಂ ಬಬಬಂ ಬಬಬಂ ಬಬಬಂ ಬಬಬಂ
ಅಯ್ಯಾ ಮೇರೆ ಭಯ್ಯಾ
ನಾ ಗಿಡದೆ ಕಂಡ ಗಿಳಿಯು
ಸೆರೆಯಾದ ಹುಲ್ಲೇ ಮರಿಯು
ಸುಳ್ಳೆಂದು ನುಡಿಯಲಾರೆ
ಈಗೇನು ಮಾಡಲಾರೆ
ಈಗ ಜಾವೋ ನಾಳೆ ಆವೋ ಪ್ಲೀಸ್
ಇಲ್ಲಿ ಹುಲಿ ಅಲ್ಲಿ ಸಿಂಹ
ಎಲ್ಲೂ ದಾರಿ ಕಾಣೋದಿಲ್ಲ
ಹೇಗೆ ನಿಂಗೆ ಹೇಳೋದೆಂದು
ನಂಗೆ ದಿಕ್ಕು ತೊಚೋದಿಲ್ಲ
ಇಲ್ಲಿ ಹುಲಿ ಅಲ್ಲಿ ಸಿಂಹ
ಎಲ್ಲೂ ದಾರಿ ಕಾಣೋದಿಲ್ಲ
ಹೇಗೆ ನಿಂಗೆ ಹೇಳೋದೆಂದು
ನಂಗೆ ದಿಕ್ಕು ತೊಚೋದಿಲ್ಲ
ಇಂದು ಹೋಗಯ್ಯ ನಾಳೆ ಬಾರಯ್ಯಾ ನೀನು
ಕೈಯ ಮುಗಿವೇ ದಮ್ಮಯ್ಯ
||ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
ಇದನ್ನು ಕೇಳು
ಬೆಂಡು ಮುಳುಗಿದರೂ
ಗುಂಡು ತೇಲಿದರೂ
ಸಾಲಿಗನು ಕೊಟ್ಟಿದ್ದು
ಬಿಡನು ಎನ್ನುವನು
ನಾನು ಬಲ್ಲೆ ನೀನು ಬಲ್ಲೆ
ನಾಲ್ಕು ದಿನ ತಡೆದರೇನು
ಬಾಕಿ ಓಡಿ ಹೋಗುವುದೇನು
ಪ್ಲೀಸ್……
ಬಡ್ಡಿ ಮೇಲೆ ಬಡ್ಡಿ ಹಾಕಿ
ದುಡ್ಡು ಕೇಳು ನಂಗೇನಿಲ್ಲ
ಕೊಟ್ಟಿದ್ದನ್ನು ಎಂದೂ ನಾನು
ಇಲ್ಲ ಎಂದೂ ಹೇಳೋದಿಲ್ಲ
ಬಡ್ಡಿ ಮೇಲೆ ಬಡ್ಡಿ ಹಾಕಿ
ದುಡ್ಡು ಕೇಳು ನಂಗೇನಿಲ್ಲ
ಕೊಟ್ಟಿದ್ದನ್ನು ಎಂದೂ ನಾನು
ಇಲ್ಲ ಎಂದೂ ಹೇಳೋದಿಲ್ಲ
ನಂಬು ಇನ್ನೆಂದೂ ಈಗಾಗಲ್ಲಾ
ಮತ್ತೆ ಬರಿ ಗೈಲಿ ನಾ ನಿನ್ನ ಕಳಿಸೊಲ್ಲ
|| ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ
|| ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
ಇಲ್ಲಿ ನಿಲ್ಲು ಅಲ್ಲಿ ನಿಲ್ಲು
ಎಲ್ಲೆ ನಿಲ್ಲು ಏನೂ ಇಲ್ಲ
ಇಂದು ಒಂದು ಪೈಸೆ ಕೂಡ
ನಿಂಗೆ ಇಲ್ಲಿ ದಕ್ಕೋದಿಲ್ಲ
ಇಲ್ಲಿ ನಿಲ್ಲು ಅಲ್ಲಿ ನಿಲ್ಲು
ಎಲ್ಲೆ ನಿಲ್ಲು ಏನೂ ಇಲ್ಲ
ಇಂದು ಒಂದು ಪೈಸೆ ಕೂಡ
ನಿಂಗೆ ಇಲ್ಲಿ ದಕ್ಕೋದಿಲ್ಲ
ಇನ್ನೂ ಮಾತೇಕೆ ಈ ಹಠವೇಕೆ ನಿಂಗೆ
ಇನ್ನೂ ಮಾತೇಕೆ ಈ ಹಠವೇಕೆ ನಿಂಗೆ
ಸಿಟ್ಟು ಸಿಡುಕು ಇನ್ನೇಕೆ…
|| ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
ಬಬಬಂ ಬಬಬಂ ಬಬಬಂ ಬಬಬಂ ಬಬಬಂ
ಅಯ್ಯಾ ಮೇರೆ ಭಯ್ಯಾ
ನಾ ಗಿಡದೆ ಕಂಡ ಗಿಳಿಯು
ಸೆರೆಯಾದ ಹುಲ್ಲೇ ಮರಿಯು
ಸುಳ್ಳೆಂದು ನುಡಿಯಲಾರೆ
ಈಗೇನು ಮಾಡಲಾರೆ
ಈಗ ಜಾವೋ ನಾಳೆ ಆವೋ ಪ್ಲೀಸ್
ಇಲ್ಲಿ ಹುಲಿ ಅಲ್ಲಿ ಸಿಂಹ
ಎಲ್ಲೂ ದಾರಿ ಕಾಣೋದಿಲ್ಲ
ಹೇಗೆ ನಿಂಗೆ ಹೇಳೋದೆಂದು
ನಂಗೆ ದಿಕ್ಕು ತೊಚೋದಿಲ್ಲ
ಇಲ್ಲಿ ಹುಲಿ ಅಲ್ಲಿ ಸಿಂಹ
ಎಲ್ಲೂ ದಾರಿ ಕಾಣೋದಿಲ್ಲ
ಹೇಗೆ ನಿಂಗೆ ಹೇಳೋದೆಂದು
ನಂಗೆ ದಿಕ್ಕು ತೊಚೋದಿಲ್ಲ
ಇಂದು ಹೋಗಯ್ಯ ನಾಳೆ ಬಾರಯ್ಯಾ ನೀನು
ಕೈಯ ಮುಗಿವೇ ದಮ್ಮಯ್ಯ
||ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
ಇದನ್ನು ಕೇಳು
ಬೆಂಡು ಮುಳುಗಿದರೂ
ಗುಂಡು ತೇಲಿದರೂ
ಸಾಲಿಗನು ಕೊಟ್ಟಿದ್ದು
ಬಿಡನು ಎನ್ನುವನು
ನಾನು ಬಲ್ಲೆ ನೀನು ಬಲ್ಲೆ
ನಾಲ್ಕು ದಿನ ತಡೆದರೇನು
ಬಾಕಿ ಓಡಿ ಹೋಗುವುದೇನು
ಪ್ಲೀಸ್……
ಬಡ್ಡಿ ಮೇಲೆ ಬಡ್ಡಿ ಹಾಕಿ
ದುಡ್ಡು ಕೇಳು ನಂಗೇನಿಲ್ಲ
ಕೊಟ್ಟಿದ್ದನ್ನು ಎಂದೂ ನಾನು
ಇಲ್ಲ ಎಂದೂ ಹೇಳೋದಿಲ್ಲ
ಬಡ್ಡಿ ಮೇಲೆ ಬಡ್ಡಿ ಹಾಕಿ
ದುಡ್ಡು ಕೇಳು ನಂಗೇನಿಲ್ಲ
ಕೊಟ್ಟಿದ್ದನ್ನು ಎಂದೂ ನಾನು
ಇಲ್ಲ ಎಂದೂ ಹೇಳೋದಿಲ್ಲ
ನಂಬು ಇನ್ನೆಂದೂ ಈಗಾಗಲ್ಲಾ
ಮತ್ತೆ ಬರಿ ಗೈಲಿ ನಾ ನಿನ್ನ ಕಳಿಸೊಲ್ಲ
|| ಬರುವೆ ನಾಳೆ ಬರುವೇ
ಅಯ್ಯೋ ಸರಿಯಲ್ಲ ಇಂದೀ ಸಮಯ
ಕೊಡುವೆ ಬಂದು ಕೊಡುವೆ
ಇಂದು ಭಯದಿಂದ ನಡುಗಿದೆ ಹೃದಯ..||
Baruve Nale Baruve song lyrics from Kannada Movie Kanasu Nanasu starring Srinath, Manjula, K S Ashwath, Lyrics penned by Chi Udayashankar Sung by S Janaki, Music Composed by M Ranga Rao, film is Directed by Amrutham and film is released on 1976