ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ
ನನ್ನ ಅತ್ತೆಯ ಕುಂಟು ಕತ್ತೆಗೆ
ನನ್ನ ಅತ್ತೆಯ ಕುಂಟು ಕತ್ತೆಗೆ
ಜೋಡಿ ಸಿಕ್ಕಿತ್ತವ್ವ ಒಳ್ಳೆ ಗಂಡು ಕತ್ತೆ
ಊಟಿ ದಾಟಿ ಊರಿಗೆ ಬಂದಯಿತೇ
ಸೀರೆ ಪಂಚೆ ಮೂಟೆಯ ಹೊರುತೈತೆ
ನೋವು ಬಂದರೇ ಮೇವು ತಿನ್ನದೇ
ತಂಟೆ ಮಾಡಿತ್ತವ್ವ ನನ್ನ ಕುಂಟು ಕತ್ತೆ
|| ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ ||
ಕುಡಿ ಮೀಸೆ ಈ ಗಂಡು
ಬಾಡಿಯು ಕಲ್ ಗುಂಡು
ಕುಡಿ ಮೀಸೆ ಈ ಗಂಡು
ಬಾಡಿಯು ಕಲ್ ಗುಂಡು
ಗುಣದಲ್ಲಿ ಕಸ್ತೂರಿ ತುಂಡು
ಮದುವೆಗೆ ತುತ್ತೂರಿ ಬ್ಯಾಂಡು
ಆಹಾ ಸಂಜೆನೇ ಕಲ್ಯಾಣ
ಮುಂಜಾನೆ ಶೋಭಾನ
ಮೋರಿಯ ನೀರಲ್ಲಿ ಸ್ನಾನ
ಹಾಡೋದು ಇಂಪಾದ ಗಾನ
ಹಿಕ್ಕಳು ಸಿಕ್ತು ನಾಯಿ ಒಸ್ದಿತ್ತು
ಒಳ್ಳೆಯ ಜೋಡಿ ಆಯಿತು
ಕಂತೆಗೆ ತಕ್ಕ ಗೋಂತೆಯು ಅನ್ನೋ
ಗಾದೆ ನಿಜವಾಯ್ತು ಬಾರೇ ಮುದ್ದು ಕತ್ತೆ
|| ಒಂಟಿ ಕಾಲಿನ ಕುಂಟು ಕತ್ತೆಯ
ಓಯ್…ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ ||
ನೋಡೋಕೆ ಶ್ರೀ ರಾಮ ಸುಳ್ಳಲ್ಲಿ ನಿಸ್ಸಿಮ
ನೋಡೋಕೆ ಶ್ರೀ ರಾಮ ಸುಳ್ಳಲ್ಲಿ ನಿಸ್ಸಿಮ
ಮೋಡಿಯ ಮಾತಲ್ಲಿ ಪ್ರೇಮಾ
ಹಾಕೋದು ಮೇಲ್ಕೋಟೆ ನಾಮ
ಆ…. ಸೀರೆಯ ಸೆಣೆದಾಯಿತು
ಪಂಚೆಯು ಒಗೆದಾಯಿತು
ಸೊಂಟದ ಕೀಲೆಲ್ಲಾ ನೋವು
ದಿನವೆಲ್ಲಾ ದುಡಿಯೋರು ನಾವು
ಹೊಟ್ಟೆಗೆ ಹಿಟ್ಟು ಇಲ್ಲದ ಮೇಲೆ
ಜುಟ್ಟಿಗೆ ಮಲ್ಲಿಗೆ ಏಕೆ
ಬಿಕ್ಷೆಯ ಬೇಡೋ ತಿರುಕನಿಗೇಕೆ
ದೊರೆಯ ದೊಡ್ಡ ಬಯಕೆ
ಹೇಳೇ ಕುಂಟು ಕತ್ತೆ ಹೈ ಹೈ ಹೈ
ಹೇಳೇ ಕುಂಟು ಕತ್ತೆ….
|| ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ
ಊಟಿ ದಾಟಿ ಊರಿಗೆ ಬಂದಯಿತೇ
ಸೀರೆ ಪಂಚೆ ಮೂಟೆಯ ಹೊರುತೈತೆ
ನೋವು ಬಂದರೇ ಮೇವು ತಿನ್ನದೇ
ತಂಟೆ ಮಾಡಿತ್ತವ್ವ ನನ್ನ ಕುಂಟು ಕತ್ತೆ
ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ||
ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ
ನನ್ನ ಅತ್ತೆಯ ಕುಂಟು ಕತ್ತೆಗೆ
ನನ್ನ ಅತ್ತೆಯ ಕುಂಟು ಕತ್ತೆಗೆ
ಜೋಡಿ ಸಿಕ್ಕಿತ್ತವ್ವ ಒಳ್ಳೆ ಗಂಡು ಕತ್ತೆ
ಊಟಿ ದಾಟಿ ಊರಿಗೆ ಬಂದಯಿತೇ
ಸೀರೆ ಪಂಚೆ ಮೂಟೆಯ ಹೊರುತೈತೆ
ನೋವು ಬಂದರೇ ಮೇವು ತಿನ್ನದೇ
ತಂಟೆ ಮಾಡಿತ್ತವ್ವ ನನ್ನ ಕುಂಟು ಕತ್ತೆ
|| ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ ||
ಕುಡಿ ಮೀಸೆ ಈ ಗಂಡು
ಬಾಡಿಯು ಕಲ್ ಗುಂಡು
ಕುಡಿ ಮೀಸೆ ಈ ಗಂಡು
ಬಾಡಿಯು ಕಲ್ ಗುಂಡು
ಗುಣದಲ್ಲಿ ಕಸ್ತೂರಿ ತುಂಡು
ಮದುವೆಗೆ ತುತ್ತೂರಿ ಬ್ಯಾಂಡು
ಆಹಾ ಸಂಜೆನೇ ಕಲ್ಯಾಣ
ಮುಂಜಾನೆ ಶೋಭಾನ
ಮೋರಿಯ ನೀರಲ್ಲಿ ಸ್ನಾನ
ಹಾಡೋದು ಇಂಪಾದ ಗಾನ
ಹಿಕ್ಕಳು ಸಿಕ್ತು ನಾಯಿ ಒಸ್ದಿತ್ತು
ಒಳ್ಳೆಯ ಜೋಡಿ ಆಯಿತು
ಕಂತೆಗೆ ತಕ್ಕ ಗೋಂತೆಯು ಅನ್ನೋ
ಗಾದೆ ನಿಜವಾಯ್ತು ಬಾರೇ ಮುದ್ದು ಕತ್ತೆ
|| ಒಂಟಿ ಕಾಲಿನ ಕುಂಟು ಕತ್ತೆಯ
ಓಯ್…ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ ||
ನೋಡೋಕೆ ಶ್ರೀ ರಾಮ ಸುಳ್ಳಲ್ಲಿ ನಿಸ್ಸಿಮ
ನೋಡೋಕೆ ಶ್ರೀ ರಾಮ ಸುಳ್ಳಲ್ಲಿ ನಿಸ್ಸಿಮ
ಮೋಡಿಯ ಮಾತಲ್ಲಿ ಪ್ರೇಮಾ
ಹಾಕೋದು ಮೇಲ್ಕೋಟೆ ನಾಮ
ಆ…. ಸೀರೆಯ ಸೆಣೆದಾಯಿತು
ಪಂಚೆಯು ಒಗೆದಾಯಿತು
ಸೊಂಟದ ಕೀಲೆಲ್ಲಾ ನೋವು
ದಿನವೆಲ್ಲಾ ದುಡಿಯೋರು ನಾವು
ಹೊಟ್ಟೆಗೆ ಹಿಟ್ಟು ಇಲ್ಲದ ಮೇಲೆ
ಜುಟ್ಟಿಗೆ ಮಲ್ಲಿಗೆ ಏಕೆ
ಬಿಕ್ಷೆಯ ಬೇಡೋ ತಿರುಕನಿಗೇಕೆ
ದೊರೆಯ ದೊಡ್ಡ ಬಯಕೆ
ಹೇಳೇ ಕುಂಟು ಕತ್ತೆ ಹೈ ಹೈ ಹೈ
ಹೇಳೇ ಕುಂಟು ಕತ್ತೆ….
|| ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ
ಊಟಿ ದಾಟಿ ಊರಿಗೆ ಬಂದಯಿತೇ
ಸೀರೆ ಪಂಚೆ ಮೂಟೆಯ ಹೊರುತೈತೆ
ನೋವು ಬಂದರೇ ಮೇವು ತಿನ್ನದೇ
ತಂಟೆ ಮಾಡಿತ್ತವ್ವ ನನ್ನ ಕುಂಟು ಕತ್ತೆ
ಒಂಟಿ ಕಾಲಿನ ಕುಂಟು ಕತ್ತೆಯ
ಒಂಟಿ ಕಾಲಿನ ಕುಂಟು ಕತ್ತೆಯ
ಬಿಟ್ಟು ಹೋದಳವ್ವಾ ನನ್ನ ಸೋದರತ್ತೆ||