ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ
|| ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ ||
ನನ್ನನು ಕಂಡ ಒಡನೆ ಕಣ್ಣಲ್ಲಿ ಕೂಗಿ
ನಿನಗಾಗಿ ಬಂದೆ ನಲ್ಲ ಬಾ ಎಂದಳು
ಆ ಆ ಆ ನನ್ನನ್ನು ಕಂಡ ಒಡನೆ ಕಣ್ಣಲ್ಲಿ ಕೂಗಿ
ನಿನಗಾಗಿ ಬಂದೆ ನಲ್ಲ ಬಾ ಎಂದಳು
ಹಗಲಲಿ ದಂತದ ಬೊಂಬೆಯೋ
ಇರುಳಲಿ ಕನಸಿನ ರಾಣಿಯೋ
ಹಗಲಲಿ ದಂತದ ಬೊಂಬೆಯೋ
ಇರುಳಲಿ ಕನಸಿನ ರಾಣಿಯೋ
ಮೆರೆದಳು ದಿನವೂ ಅಂದದ ತರುಣಿ
ನನ್ನಾ ಅರಗಣಿ ನನ್ನ ಅರಗಿಣಿ
|| ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ ||
ಜಂ ತನನನಾ ಜಂ ತನನನಾ ಜಂ ತನನನಾ
ತೋಳಿಂದ ನನ್ನ ಬಳಸಿ ಮನವನ್ನ ಕುಣಿಸಿ
ಮೈಯಲ್ಲಿ ಮಿಂಚು ತಂದು ಬಿಸಿಯಾ ತುಂಬುತಾ
ಆ ಆ ಆ ತೋಳಿಂದ ನನ್ನ ಬಳಸಿ ಮನವನ್ನ ಕುಣಿಸಿ
ಮೈಯಲ್ಲಿ ಮಿಂಚು ತಂದು ಬಿಸಿಯಾ ತುಂಬುತಾ
ತುಟಿಗಳ ಮೇಲೆ ತುಟಿಯನು ಒತ್ತಿ
ಹೃದಯದಿ ಅವಳ ಬಿಂಬವ ಕೆತ್ತಿ
ತುಟಿಗಳ ಮೇಲೆ ತುಟಿಯನು ಒತ್ತಿ
ಹೃದಯದಿ ಅವಳ ಬಿಂಬವ ಕೆತ್ತಿ
ಹೊಸತನ ತಂದಳು ಆ ನವ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ
|| ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ
ನನ್ನಾ ಅರಗಿಣಿ ನನ್ನ ಅರಗಿಣಿ
ನನ್ನಾ ಅರಗಿಣಿ ನನ್ನ ಅರಗಿಣಿ
ನನ್ನಾ ಅರಗಿಣಿ ನನ್ನ ಅರಗಿಣಿ . . .||
ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ
|| ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ ||
ನನ್ನನು ಕಂಡ ಒಡನೆ ಕಣ್ಣಲ್ಲಿ ಕೂಗಿ
ನಿನಗಾಗಿ ಬಂದೆ ನಲ್ಲ ಬಾ ಎಂದಳು
ಆ ಆ ಆ ನನ್ನನ್ನು ಕಂಡ ಒಡನೆ ಕಣ್ಣಲ್ಲಿ ಕೂಗಿ
ನಿನಗಾಗಿ ಬಂದೆ ನಲ್ಲ ಬಾ ಎಂದಳು
ಹಗಲಲಿ ದಂತದ ಬೊಂಬೆಯೋ
ಇರುಳಲಿ ಕನಸಿನ ರಾಣಿಯೋ
ಹಗಲಲಿ ದಂತದ ಬೊಂಬೆಯೋ
ಇರುಳಲಿ ಕನಸಿನ ರಾಣಿಯೋ
ಮೆರೆದಳು ದಿನವೂ ಅಂದದ ತರುಣಿ
ನನ್ನಾ ಅರಗಣಿ ನನ್ನ ಅರಗಿಣಿ
|| ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ ||
ಜಂ ತನನನಾ ಜಂ ತನನನಾ ಜಂ ತನನನಾ
ತೋಳಿಂದ ನನ್ನ ಬಳಸಿ ಮನವನ್ನ ಕುಣಿಸಿ
ಮೈಯಲ್ಲಿ ಮಿಂಚು ತಂದು ಬಿಸಿಯಾ ತುಂಬುತಾ
ಆ ಆ ಆ ತೋಳಿಂದ ನನ್ನ ಬಳಸಿ ಮನವನ್ನ ಕುಣಿಸಿ
ಮೈಯಲ್ಲಿ ಮಿಂಚು ತಂದು ಬಿಸಿಯಾ ತುಂಬುತಾ
ತುಟಿಗಳ ಮೇಲೆ ತುಟಿಯನು ಒತ್ತಿ
ಹೃದಯದಿ ಅವಳ ಬಿಂಬವ ಕೆತ್ತಿ
ತುಟಿಗಳ ಮೇಲೆ ತುಟಿಯನು ಒತ್ತಿ
ಹೃದಯದಿ ಅವಳ ಬಿಂಬವ ಕೆತ್ತಿ
ಹೊಸತನ ತಂದಳು ಆ ನವ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ
|| ಭೂಮಿಗಿಳಿದ ರಂಭೆಯಂತೆ
ಮೇಲಿಂದ ಜಾರಿದ ಮೇನಕೆಯಂತೆ
ಯೌವ್ವನ ತುಂಬಿದ ಸುಂದರ ತರುಣಿ
ನನ್ನಾ ಅರಗಿಣಿ ನನ್ನ ಅರಗಿಣಿ
ನನ್ನಾ ಅರಗಿಣಿ ನನ್ನ ಅರಗಿಣಿ
ನನ್ನಾ ಅರಗಿಣಿ ನನ್ನ ಅರಗಿಣಿ
ನನ್ನಾ ಅರಗಿಣಿ ನನ್ನ ಅರಗಿಣಿ . . .||
Bhoomigilida Rambheyanthe song lyrics from Kannada Movie Kanasina Rani starring Shashikumar, Malashree, Jaggesh, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1992