Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ . . ಆ ಆ ಆ ಆ ಆ . . ಆ ಆ ಆ . . .
ಆ ಆ ಆ ಆ . . ಆ ಆ ಆ ಆ ಆ . . ಆ ಆ ಆ . . .
 
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ಚೆಲುವೇ ನೀನು ಒಲಿದರೆ, ಪ್ರೀತಿ ಮಾತು ನುಡಿದರೆ
ಹಗಲೂ ರಾತ್ರಿ ಒಂದೂ ತಿಳಿಯದು…
 
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ಚೆಲುವ ನೀನು ಒಲಿದರೆ, ಪ್ರೀತಿ ಮಾತು ನುಡಿದರೆ
ಹಗಲೂ ರಾತ್ರಿ ಒಂದೂ ತಿಳಿಯದು…
 
ಅರಳಲು ಯೌವನ ಸುಮವು
ಬಯಕೆಯು ಹೊಮ್ಮಿತು ದಿನವೂ
ಅರಳಲು ಯೌವನ ಸುಮವು
ಬಯಕೆಯು ಹೊಮ್ಮಿತು ದಿನವೂ
ನಲಿಯುತ ಚಿಮ್ಮಲು ಮನವು
ಅನುಕ್ಷಣ ಕಂಡೆನು ಚೆಲುವು
ಸಡಗರ ಸಲಿಗೆ ತುಂಬಿತು ಹರುಷ
ಹೊಸ ಹೊಸ ಕನಸು ತಂದರೆ ಸರಸ
ಭುವಗೇ ಸ್ವರ್ಗ ಇಂದು ಜಾರಿತು..
 
|| ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ.. ||
 
ಬಯಸದೆ ನೀ ಬಳಿ ಬಂದೆ
ಒಲವಿನ ಸಂಭ್ರಮ ತಂದೆ
ಬಯಸದೆ ನೀ ಬಳಿ ಬಂದೆ
ಒಲವಿನ ಸಂಭ್ರಮ ತಂದೆ
ಭಾಗ್ಯದ ಬಾಗಿಲ ತೆರೆದೆ
ಬಾಳಲಿ ಲಕ್ಷ್ಮಿಯ ಕಂಡೆ
ಸಿಹಿ ಸಿಹಿ ನುಡಿಯ ಕೇಳಿದೆ ಇನಿಯಾ
ಸಿರಿಯನು ತರುವಾ ಗೆಜ್ಜೆಯ ದ್ವನಿಯ
ಗೆಳತೀ..ಇಂದು ನಾನು ಕೇಳಿದೆ..
 
|| ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ಚೆಲುವ ನೀನು ಒಲಿದರೆ, ಪ್ರೀತಿ ಮಾತು ನುಡಿದರೆ
ಹಗಲೂ ರಾತ್ರಿ ಒಂದೂ ತಿಳಿಯದು…
ಹಗಲೂ ರಾತ್ರಿ ಒಂದೂ ತಿಳಿಯದು…
ಹಗಲೂ ರಾತ್ರಿ ಒಂದೂ ತಿಳಿಯದು…||

ಆ ಆ ಆ ಆ . . ಆ ಆ ಆ ಆ ಆ . . ಆ ಆ ಆ . . .
ಆ ಆ ಆ ಆ . . ಆ ಆ ಆ ಆ ಆ . . ಆ ಆ ಆ . . .
 
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ಚೆಲುವೇ ನೀನು ಒಲಿದರೆ, ಪ್ರೀತಿ ಮಾತು ನುಡಿದರೆ
ಹಗಲೂ ರಾತ್ರಿ ಒಂದೂ ತಿಳಿಯದು…
 
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ಚೆಲುವ ನೀನು ಒಲಿದರೆ, ಪ್ರೀತಿ ಮಾತು ನುಡಿದರೆ
ಹಗಲೂ ರಾತ್ರಿ ಒಂದೂ ತಿಳಿಯದು…
 
ಅರಳಲು ಯೌವನ ಸುಮವು
ಬಯಕೆಯು ಹೊಮ್ಮಿತು ದಿನವೂ
ಅರಳಲು ಯೌವನ ಸುಮವು
ಬಯಕೆಯು ಹೊಮ್ಮಿತು ದಿನವೂ
ನಲಿಯುತ ಚಿಮ್ಮಲು ಮನವು
ಅನುಕ್ಷಣ ಕಂಡೆನು ಚೆಲುವು
ಸಡಗರ ಸಲಿಗೆ ತುಂಬಿತು ಹರುಷ
ಹೊಸ ಹೊಸ ಕನಸು ತಂದರೆ ಸರಸ
ಭುವಗೇ ಸ್ವರ್ಗ ಇಂದು ಜಾರಿತು..
 
|| ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ.. ||
 
ಬಯಸದೆ ನೀ ಬಳಿ ಬಂದೆ
ಒಲವಿನ ಸಂಭ್ರಮ ತಂದೆ
ಬಯಸದೆ ನೀ ಬಳಿ ಬಂದೆ
ಒಲವಿನ ಸಂಭ್ರಮ ತಂದೆ
ಭಾಗ್ಯದ ಬಾಗಿಲ ತೆರೆದೆ
ಬಾಳಲಿ ಲಕ್ಷ್ಮಿಯ ಕಂಡೆ
ಸಿಹಿ ಸಿಹಿ ನುಡಿಯ ಕೇಳಿದೆ ಇನಿಯಾ
ಸಿರಿಯನು ತರುವಾ ಗೆಜ್ಜೆಯ ದ್ವನಿಯ
ಗೆಳತೀ..ಇಂದು ನಾನು ಕೇಳಿದೆ..
 
|| ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ನುಡಿಗಳು ಮುತ್ತಂತೆ, ಸನಿಹವು ಮತ್ತಂತೆ
ಚೆಲುವ ನೀನು ಒಲಿದರೆ, ಪ್ರೀತಿ ಮಾತು ನುಡಿದರೆ
ಹಗಲೂ ರಾತ್ರಿ ಒಂದೂ ತಿಳಿಯದು…
ಹಗಲೂ ರಾತ್ರಿ ಒಂದೂ ತಿಳಿಯದು…
ಹಗಲೂ ರಾತ್ರಿ ಒಂದೂ ತಿಳಿಯದು…||

Nudigalu Mutthanthe song lyrics from Kannada Movie Kanasina Rani starring Shashikumar, Malashree, Jaggesh, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Upendra Kumar, film is Directed by M S Rajashekar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ