ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು
ಅನುರಾಗದ ಆನಂದವೇನು
ಎಂದು ಅರಿವಾಯಿತಂದು
ನಿನ್ನ ಕಂಡು ಚೆಲುವೆಯೇ ನನ್ನಾಣೆ
ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು
ಅನುರಾಗದ ಆನಂದವೇನು
ಎಂದು ಅರಿವಾಯಿತಂದು
ನಿನ್ನ ಕಂಡು ಚೆಲುವೆಯೇ ನನ್ನಾಣೆ
ಮನದ ಆಸೆಯ ನಯನ ಹಾಡಿದೆ
ಸನಿಹ ಬೇಡಿದೆ ಬಯಕೆ ಹೇಳಿದೆ
ಆಸೆ ಲತೆಗಳಲಿ ಹೊಸ ಸಾವಿರ ಹೂವುಗಳು
ನಗುತಾ ನಗುತಾ ಅರಳಿ ಅರಳಿ ಆತುರ ಹೆಚ್ಚುತಲಿ
ಕ್ಷಣವೋ ಯುಗವೋ ತಿಳಿಯೆ ಎನುತಾ ಕಾತರ ತರುತಿರೆ
ಸರಸದಲಿಯೇ ಸಮಯ ಕಳೆಯುವೆ ಏಕೇ ಹೀಗೆ
ನಾ ತಾಳಲಾರೆ ಇನ್ನು ಕೊಡದಿರೆ ನನ್ನಾಣೆ
|| ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು ||
ಸಂಜೆ ಮೂಡಿದೆ ಕೆಂಪು ಚೆಲ್ಲಿದೆ
ತಂಪು ಗಾಳಿಯು ಕಂಪು ಚೆಲ್ಲಿದೆ
ಹೂವು ದುಂಬಿಗಳು ನಲಿದಾಡಿವೆ
ಕಾಣಿಸದೆ ಅರಿತ ಬೆರೆತ ಮನಸು
ನಮದು ಬಲ್ಲೆಯ ನೀ ತರುವೆ
ಆದರ ಆದರ ಬೆರೆಸು ಶ್ರುತಿಸು
ಬೇಗನೆ ಬಾ ಹರಿಣಿ
ಸಮಯ ಬರದೇ ಬಳಿಗೆ ಬರಲಾರೆ
ನಾನು ಬಿಡು ನನ್ನ ನಲ್ಲಾ
ಈಗ ನೀನು ಬಿಡದಿರೆ ನನ್ನಾಣೆ
|| ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು ||
ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು
ಅನುರಾಗದ ಆನಂದವೇನು
ಎಂದು ಅರಿವಾಯಿತಂದು
ನಿನ್ನ ಕಂಡು ಚೆಲುವೆಯೇ ನನ್ನಾಣೆ
ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು
ಅನುರಾಗದ ಆನಂದವೇನು
ಎಂದು ಅರಿವಾಯಿತಂದು
ನಿನ್ನ ಕಂಡು ಚೆಲುವೆಯೇ ನನ್ನಾಣೆ
ಮನದ ಆಸೆಯ ನಯನ ಹಾಡಿದೆ
ಸನಿಹ ಬೇಡಿದೆ ಬಯಕೆ ಹೇಳಿದೆ
ಆಸೆ ಲತೆಗಳಲಿ ಹೊಸ ಸಾವಿರ ಹೂವುಗಳು
ನಗುತಾ ನಗುತಾ ಅರಳಿ ಅರಳಿ ಆತುರ ಹೆಚ್ಚುತಲಿ
ಕ್ಷಣವೋ ಯುಗವೋ ತಿಳಿಯೆ ಎನುತಾ ಕಾತರ ತರುತಿರೆ
ಸರಸದಲಿಯೇ ಸಮಯ ಕಳೆಯುವೆ ಏಕೇ ಹೀಗೆ
ನಾ ತಾಳಲಾರೆ ಇನ್ನು ಕೊಡದಿರೆ ನನ್ನಾಣೆ
|| ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು ||
ಸಂಜೆ ಮೂಡಿದೆ ಕೆಂಪು ಚೆಲ್ಲಿದೆ
ತಂಪು ಗಾಳಿಯು ಕಂಪು ಚೆಲ್ಲಿದೆ
ಹೂವು ದುಂಬಿಗಳು ನಲಿದಾಡಿವೆ
ಕಾಣಿಸದೆ ಅರಿತ ಬೆರೆತ ಮನಸು
ನಮದು ಬಲ್ಲೆಯ ನೀ ತರುವೆ
ಆದರ ಆದರ ಬೆರೆಸು ಶ್ರುತಿಸು
ಬೇಗನೆ ಬಾ ಹರಿಣಿ
ಸಮಯ ಬರದೇ ಬಳಿಗೆ ಬರಲಾರೆ
ನಾನು ಬಿಡು ನನ್ನ ನಲ್ಲಾ
ಈಗ ನೀನು ಬಿಡದಿರೆ ನನ್ನಾಣೆ
|| ನಿನ್ನ ನೋಡಿದಾಗಲೇ ಅಂದು ನಾ ಸೋತೆನು
ಸವಿಯಾದ ಮಾತನು ಕೇಳೆ ಮೈ ಮರೆತೆನು ||
Ninna Nodidaagale song lyrics from Kannada Movie Kanasina Rani starring Shashikumar, Malashree, Jaggesh, Lyrics penned by Chi Udayashankar Sung by L N Shastry, Manjula Gururaj, Music Composed by Upendra Kumar, film is Directed by M S Rajashekar and film is released on 1992