Muniseke Biruseke Lyrics

ಮುನಿಸೇಕೆ ಬಿರುಸೇಕೆ Lyrics

in Kanasina Rani

in ಕನಸಿನ ರಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಚಾ

ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ
 
|| ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ ||

ಮೋರೆಯ ಮೇಲೆ ಉರಿಯೋ ಬೆಂಕಿ
ಮಾತುಗಳೆಲ್ಲಾ ಆನೆ ಪಟಾಕಿ
ನೋಡಲು ಚೆಂದ ಈ ನಿನ್ನ ಬ್ಯುಟಿ
ಪ್ರೀತಿಗೆ ನಾಂದಿ ಈ ನಮ್ಮ ಭೇಟಿ
ನಿನ್ನಾ ಬಳುಕುವ ಬಾಡಿಯು
ಕುಲುಕುವ ಮೋಡಿಯೂ

|| ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ ||
 
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
 
ಈಜುವ ಉಡುಗೆ ಧರಿಸಿದ ನೀರೆ
ಮೋಜಿನ ಆಟ ಆಡೋಣ ಬಾರೆ 
ವಯ್ಯಾರಿ ನೀನೇ ಮೈ ಫೇರ್ ಲೇಡಿ
ನಿನಗಾಗಿ ಬಂದೆ ನಾನೇ ಕಿಲಾಡಿ 
ನಿನ್ನ ಚಂದುಡುಗೆ ಕೊಡುವೆನು
ಒಲವಿನ ಉಡುಗೊರೆ 
 
|| ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ ||
 
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಚಾ

ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಚಾ

ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ
 
|| ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ ||

ಮೋರೆಯ ಮೇಲೆ ಉರಿಯೋ ಬೆಂಕಿ
ಮಾತುಗಳೆಲ್ಲಾ ಆನೆ ಪಟಾಕಿ
ನೋಡಲು ಚೆಂದ ಈ ನಿನ್ನ ಬ್ಯುಟಿ
ಪ್ರೀತಿಗೆ ನಾಂದಿ ಈ ನಮ್ಮ ಭೇಟಿ
ನಿನ್ನಾ ಬಳುಕುವ ಬಾಡಿಯು
ಕುಲುಕುವ ಮೋಡಿಯೂ

|| ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ ||
 
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್
 
ಈಜುವ ಉಡುಗೆ ಧರಿಸಿದ ನೀರೆ
ಮೋಜಿನ ಆಟ ಆಡೋಣ ಬಾರೆ 
ವಯ್ಯಾರಿ ನೀನೇ ಮೈ ಫೇರ್ ಲೇಡಿ
ನಿನಗಾಗಿ ಬಂದೆ ನಾನೇ ಕಿಲಾಡಿ 
ನಿನ್ನ ಚಂದುಡುಗೆ ಕೊಡುವೆನು
ಒಲವಿನ ಉಡುಗೊರೆ 
 
|| ಮುನಿಸೇಕೆ ಬಿರುಸೇಕೆ
ಜಂಭವ ಬಿಡೆ ನನ್ನ ದೊರೆಸಾಣಿ  
ಕನಸಿನ ರಾಣಿ ಮಂಕು ಸಾಂಬ್ರಾಣಿ
ನೆಲದಲಿ ನಡೆಯೇ ಬಿನ್ನಾಣಗಾತಿ
ನಡೆ ಜಾರಿದಾಗ ಎಲ್ಲಾ ಫಜೀತಿ ||
 
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಹೊಯ್ ಹೊಯ್
ಚಿಕ್ಕ ಚಕ್ಕ ಚಿಕ್ಕ ಚಕ್ಕ ಚಾ

Muniseke Biruseke song lyrics from Kannada Movie Kanasina Rani starring Shashikumar, Malashree, Jaggesh, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ