Premadevi Bhoomigella Neenu Bekamma Lyrics

ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ Lyrics

in Kanasalu Neene Manasalu Neene

in ಕನಸಲೂ ನೀನೆ ಮನಸಲೂ ನೀನೆ

Video:
ಸಂಗೀತ ವೀಡಿಯೊ:

LYRIC

ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಪ್ರೇಮದೇವಿ ಪ್ರೀತಿ ಗುಟ್ಟು ಹೇಳಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಮಧುರಮಯಿ ನಿನ್‌ ಮಂದಹಾಸದಿ
ನೂರಾರು ಚಿಂತೆ ಮಾಯ ಮಾಯ
ಸ್ನೇಹದಲೋಕಕ್ಕೆ ನನ್ನ ವಂದನೆ
ಭಾವದಲೋಕಕ್ಕೆ ಪ್ರೇಮದ ಅರ್ಪಣೆ
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ||
 
ಎಲ್ಲವು ನಿನೆ ನಿನಗೆಲ್ಲರು ಒಂದೇ
ಪ್ರೀತಿಗಾಗಿ ದಾಸನಾಗಿ ನೀನು ಹೋದರೆ
ಏನು ಬೇಕು ಕೇಳು ನಿನಗೆಷ್ಟು ಬೇಕು ಹೇಳು
ಪ್ರೇಮಕ್ನಾನು ಕಾಮಧೇನು ನಂಬಿಕೊಂಡರೆ
ಸುಮಾ.. ಈ ಪ್ರೇಮ
ಘಮ ಈ ಪ್ರೇಮ
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ||
 
ಶ್ವಾಸವೆ ಪ್ರೀತಿ ವಿಶ್ವಾಸವೆ ಪ್ರೀತಿ
ಜೀವ ಗುಟ್ಟು ಪ್ರೀತಿ ಗುಟ್ಟು ಗುಲ್ಲು ಮಾಡಿರೊ
ಹೆಣ್ಣು ಈ ಪ್ರೀತಿ ಎದೆಗಣ್ಣು ಈ ಪ್ರೀತಿ
ನೋಡಿಕೊಂಡು ಹಾಡಿಕೊಂಡು ಪ್ರೀತಿ ಮಾಡಿರೊ
ವರ ಈ ಪ್ರೇಮ ಅಮರ ಈ ಪ್ರೇಮ
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಪ್ರೇಮದೇವಿ ಪ್ರೀತಿ ಗುಟ್ಟು ಹೇಳಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಮಧುರಮಯಿ ನಿನ್‌ ಮಂದಹಾಸದಿ
ನೂರಾರು ಚಿಂತೆ ಮಾಯ ಮಾಯ
ಸ್ನೇಹದಲೋಕಕ್ಕೆ ನನ್ನ ವಂದನೆ
ಭಾವದಲೋಕಕ್ಕೆ ಪ್ರೇಮದ ಅರ್ಪಣೆ||
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ||

ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಪ್ರೇಮದೇವಿ ಪ್ರೀತಿ ಗುಟ್ಟು ಹೇಳಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಮಧುರಮಯಿ ನಿನ್‌ ಮಂದಹಾಸದಿ
ನೂರಾರು ಚಿಂತೆ ಮಾಯ ಮಾಯ
ಸ್ನೇಹದಲೋಕಕ್ಕೆ ನನ್ನ ವಂದನೆ
ಭಾವದಲೋಕಕ್ಕೆ ಪ್ರೇಮದ ಅರ್ಪಣೆ
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ||
 
ಎಲ್ಲವು ನಿನೆ ನಿನಗೆಲ್ಲರು ಒಂದೇ
ಪ್ರೀತಿಗಾಗಿ ದಾಸನಾಗಿ ನೀನು ಹೋದರೆ
ಏನು ಬೇಕು ಕೇಳು ನಿನಗೆಷ್ಟು ಬೇಕು ಹೇಳು
ಪ್ರೇಮಕ್ನಾನು ಕಾಮಧೇನು ನಂಬಿಕೊಂಡರೆ
ಸುಮಾ.. ಈ ಪ್ರೇಮ
ಘಮ ಈ ಪ್ರೇಮ
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ||
 
ಶ್ವಾಸವೆ ಪ್ರೀತಿ ವಿಶ್ವಾಸವೆ ಪ್ರೀತಿ
ಜೀವ ಗುಟ್ಟು ಪ್ರೀತಿ ಗುಟ್ಟು ಗುಲ್ಲು ಮಾಡಿರೊ
ಹೆಣ್ಣು ಈ ಪ್ರೀತಿ ಎದೆಗಣ್ಣು ಈ ಪ್ರೀತಿ
ನೋಡಿಕೊಂಡು ಹಾಡಿಕೊಂಡು ಪ್ರೀತಿ ಮಾಡಿರೊ
ವರ ಈ ಪ್ರೇಮ ಅಮರ ಈ ಪ್ರೇಮ
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಪ್ರೇಮದೇವಿ ಪ್ರೀತಿ ಗುಟ್ಟು ಹೇಳಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ
ಮಧುರಮಯಿ ನಿನ್‌ ಮಂದಹಾಸದಿ
ನೂರಾರು ಚಿಂತೆ ಮಾಯ ಮಾಯ
ಸ್ನೇಹದಲೋಕಕ್ಕೆ ನನ್ನ ವಂದನೆ
ಭಾವದಲೋಕಕ್ಕೆ ಪ್ರೇಮದ ಅರ್ಪಣೆ||
 
||ಪ್ರೇಮದೇವಿ ಭೂಮಿಗೆಲ್ಲ ನೀನು ಬೇಕಮ್ಮ
ಸ್ವಾಗತ ನಿಂಗೆ ಸ್ವಾಗತ||

Premadevi Bhoomigella Neenu song lyrics from Kannada Movie Kanasalu Neene Manasalu Neene starring Prakash Rai, Vineeth, S P Balasubramanyam, Lyrics penned bySung by Ramesh Chandra, Suma Shastry, Music Composed by Chaithanya, film is Directed by K Nanjunda and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ