ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಸ್ನೇಹದ ಚೈತ್ರದಲಿ, ಚಿಗುರುವ ಆಸೆಯಲಿ
ಪ್ರೀತಿಯ ಮಧುರ ಗಾನ ಅರಳಬೇಡವೆ...
|| ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಹಾಡು ಎಂದ ಕೂಡಲೆ ||
ಈ... ಪ್ರೀತಿಯ ಹೇಳಲು,
ಪ್ರೀತಿಯ ಕೇಳಲು
ಮನುವೆ ಮಾಡನು ವಿರೋಧ
ಆ... ಪ್ರೀತಿಯ ಅರ್ಜಿಯ,
ಹರಿಯುವ ವಿಸ್ಮಯ
ಅರಿಯದೆ ಹೋದರೆ ಪ್ರಮಾದ
ಪ್ರೀತಿ ಮಾಡೊ ಪ್ರವೀಣ,
ತಿಳಿಯೊ ನೀನು ನಿಜಾನ
ಒಲವೆ ಕುಸುಮ ಕಿಶೋರಿ,
ಅದಕೆ ಯಾಕೊ ಕಠಾರಿ,
ಜಗದ ಪ್ರೇಮ ನಿಯಮ ಮೀರಬೇಡವೊ .....
||ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಹಾಡು ಎಂದ ಕೂಡಲೆ ||
ಈ.... ಪ್ರೇಮದ ಪಲ್ಲವಿ,
ಇದರನುಪಲ್ಲವಿ
ಧುಮುಕುವ ಧಾರೆಗೆ ಸಮಾನ
ಆ.... ಓಡೊ ನದಿಗಳ,
ಅಳಿಯದ ಅಲೆಗಳ
ಅಂತರವಾಹಿನಿಗೆ ಸಮಾನ
ಎದೆಯ ತಾಳ ತಂಬೂರಿ,
ದನಿಗೆ ಅರಳೊ ಮಯೂರಿ
ತನಗೆ ಪ್ರೀತಿ ಬಂದಾಗ,
ಹೃದಯ ನೀಡೊ ಕಿಶೋರಿ
ಜಗದ ಪ್ರೇಮ ನಿಯಮ ಮೀರಬಲ್ಲಳೆ....
|| ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಸ್ನೇಹದ ಚೈತ್ರದಲಿ, ಚಿಗುರುವ ಆಸೆಯಲಿ
ಪ್ರೀತಿಯ ಮಧುರ ಗಾನ ಅರಳಬೇಡವೆ…||
ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಸ್ನೇಹದ ಚೈತ್ರದಲಿ, ಚಿಗುರುವ ಆಸೆಯಲಿ
ಪ್ರೀತಿಯ ಮಧುರ ಗಾನ ಅರಳಬೇಡವೆ...
|| ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಹಾಡು ಎಂದ ಕೂಡಲೆ ||
ಈ... ಪ್ರೀತಿಯ ಹೇಳಲು,
ಪ್ರೀತಿಯ ಕೇಳಲು
ಮನುವೆ ಮಾಡನು ವಿರೋಧ
ಆ... ಪ್ರೀತಿಯ ಅರ್ಜಿಯ,
ಹರಿಯುವ ವಿಸ್ಮಯ
ಅರಿಯದೆ ಹೋದರೆ ಪ್ರಮಾದ
ಪ್ರೀತಿ ಮಾಡೊ ಪ್ರವೀಣ,
ತಿಳಿಯೊ ನೀನು ನಿಜಾನ
ಒಲವೆ ಕುಸುಮ ಕಿಶೋರಿ,
ಅದಕೆ ಯಾಕೊ ಕಠಾರಿ,
ಜಗದ ಪ್ರೇಮ ನಿಯಮ ಮೀರಬೇಡವೊ .....
||ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಹಾಡು ಎಂದ ಕೂಡಲೆ ||
ಈ.... ಪ್ರೇಮದ ಪಲ್ಲವಿ,
ಇದರನುಪಲ್ಲವಿ
ಧುಮುಕುವ ಧಾರೆಗೆ ಸಮಾನ
ಆ.... ಓಡೊ ನದಿಗಳ,
ಅಳಿಯದ ಅಲೆಗಳ
ಅಂತರವಾಹಿನಿಗೆ ಸಮಾನ
ಎದೆಯ ತಾಳ ತಂಬೂರಿ,
ದನಿಗೆ ಅರಳೊ ಮಯೂರಿ
ತನಗೆ ಪ್ರೀತಿ ಬಂದಾಗ,
ಹೃದಯ ನೀಡೊ ಕಿಶೋರಿ
ಜಗದ ಪ್ರೇಮ ನಿಯಮ ಮೀರಬಲ್ಲಳೆ....
|| ಹಾಡು ಎಂದ ಕೂಡಲೆ
ಹಾಡದು ಯಾವ ಕೋಗಿಲೆ
ಸ್ನೇಹದ ಚೈತ್ರದಲಿ, ಚಿಗುರುವ ಆಸೆಯಲಿ
ಪ್ರೀತಿಯ ಮಧುರ ಗಾನ ಅರಳಬೇಡವೆ…||
Haadu Enda Koodale song lyrics from Kannada Movie Kanasalu Neene Manasalu Neene starring Prakash Rai, Vineeth, S P Balasubramanyam, Lyrics penned by K Kalyan Sung by S P Balasubrahmanyam, Music Composed by Chaithanya, film is Directed by K Nanjunda and film is released on 1998