ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ
ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ
ಅವಳೇ… ಹೃದಯ ಕರೆದವಳು…
ಅವಳೇ….. ಸಮಯ ಕಳೆದವಳು….
||ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ||
ನೂರು ಹಾಡುಗಳು ಗುನುಗಿದರು
ಹೇ ಮರೆತುಹೋಗೋದುಂಟು
ನೂರು ಕನಸ್ಸುಗಳು ಚಲಿಸಿದರು
ಹೇ ಕರಗಿಹೋಗೋದುಂಟು
ನನ್ನವಳು ಆ ಹಾಡು ಅಲ್ಲ
ಕರಗಿ ಮರುಗೊ ಕನಸ್ಸು ಅಲ್ಲ
ಹೃದಯ ನನ್ನವಳು
ಅವಳೇ… ಪುಳಕ ಪುಟಿದವಳು…
ಅವಳೇ… ಚಿಲುಮೆ ನಗೆಯವಳು….
||ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ||
ಹಗಲು ಅರಳೊ ಹೂವು ಇರುಳಿನಲ್ಲಿ
ಹೇ ಬಾಡಿ ಹೋಗೋದುಂಟು
ರಾತ್ರಿ ನಕ್ಷತ್ರವು ಹಗಲಿನಲ್ಲಿ
ಏ ಮಾಸಿಹೋಗೋದುಂಟು
ನನ್ನವಳು ಆ ಹೂವು ಅಲ್ಲ
ಮಾಸಿಹೋಗೊ ತಾರೆ ಅಲ್ಲ
ಧಮನಿ ನನ್ನವಳು
ಅವಳೇ…. ವಿನಯನಯನವಳು….
ಅವಳೇ….ನೇರನಡೆಯವಳು….
||ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ||
ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ
ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ
ಅವಳೇ… ಹೃದಯ ಕರೆದವಳು…
ಅವಳೇ….. ಸಮಯ ಕಳೆದವಳು….
||ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ||
ನೂರು ಹಾಡುಗಳು ಗುನುಗಿದರು
ಹೇ ಮರೆತುಹೋಗೋದುಂಟು
ನೂರು ಕನಸ್ಸುಗಳು ಚಲಿಸಿದರು
ಹೇ ಕರಗಿಹೋಗೋದುಂಟು
ನನ್ನವಳು ಆ ಹಾಡು ಅಲ್ಲ
ಕರಗಿ ಮರುಗೊ ಕನಸ್ಸು ಅಲ್ಲ
ಹೃದಯ ನನ್ನವಳು
ಅವಳೇ… ಪುಳಕ ಪುಟಿದವಳು…
ಅವಳೇ… ಚಿಲುಮೆ ನಗೆಯವಳು….
||ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ||
ಹಗಲು ಅರಳೊ ಹೂವು ಇರುಳಿನಲ್ಲಿ
ಹೇ ಬಾಡಿ ಹೋಗೋದುಂಟು
ರಾತ್ರಿ ನಕ್ಷತ್ರವು ಹಗಲಿನಲ್ಲಿ
ಏ ಮಾಸಿಹೋಗೋದುಂಟು
ನನ್ನವಳು ಆ ಹೂವು ಅಲ್ಲ
ಮಾಸಿಹೋಗೊ ತಾರೆ ಅಲ್ಲ
ಧಮನಿ ನನ್ನವಳು
ಅವಳೇ…. ವಿನಯನಯನವಳು….
ಅವಳೇ….ನೇರನಡೆಯವಳು….
||ಚಂದನ ಸಿರಿ ಚಂದನ ಚಂದನ ಈ ಕವಿತೆ
ಕಂಪನ ಹೊಸ ಕಂಪನ ತಂದಳು ನಾ ಸೋತೆ||
Chandana Siri Chandana song lyrics from Kannada Movie Kanasalu Neene Manasalu Neene starring Prakash Rai, Vineeth, S P Balasubramanyam, Lyrics penned bySung by Rajesh Krishnan, Music Composed by Chaithanya, film is Directed by K Nanjunda and film is released on 1998