ತಂತನನತಾನ ತಂತನನತಾನ ಎದೆಯೊಳಗೆ ತೊಂತನನ
ಇದುವೇ ನಾ ಅಂದ ತಂದ ಬಂಧನ
ಅಡಿಯಿಂದ ಮುಡಿಗೆ ಅಡಿಗಡಿಗೆ ಇಲ್ಲಿ ಹೊಸದೊಂದು ಧೀಂತನ
ಇದುವೇ ನಾ ಹೇಳದಂತ ಸ್ಪಂದನ
ಸನಿದ ಸನಿದ ಸನಿದ ಸನಿದ ಸನಿದನಿ
ಸ್ವರಭೇದವೇನೊ ಪದಭೇದವೇನೊ ಹೇಗೆ ನಾ ಹೇಳಲಿ
ಹೃದಯದೊಳಗೆ ಉದಯವಾಗೊ ಹೊಸತರ
ಅನುರಾಗವೇನೋ ಸವಿಸ್ನೇಹವೇನೊ ಎಂತು ನಾ ಕಾಣಲಿ
ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ
ಓ ನನ್ನ ನಲ್ಲೆ ಪ್ರೀತಿಯ ಈ ಸ್ನೇಹ ಕಂಡೆ
ಇದು ಸ್ನೇಹನೇನೊ ಇದು ಪ್ರೀತಿನೇನೊ
ಕಾಣೆ ಕಾಣೆನೆ
ನಿನ್ನ ಆಣೆ ನಾನೆ ಸೋತೆ
ನೀನೆ ನನ್ನ ಜೀವ ನೂರು ವಂದನೆ
ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ
ಆಸೆ ಆಸರೆಯ ಸೆರೆಯಲ್ಲಿದೆ ಪ್ರೀತಿ
ಈ ಪ್ರೀತಿ ಹೊಸರೀತಿ ಸ್ನೇಹದಲ್ಲಿದೆ
ಸ್ನೇಹವೆಂಧರದು ಒತ್ತಾಸೆಯ ನೀತಿ
ಈ ನೀತಿ ಈ ಸ್ಪೂರ್ತಿ ಪ್ರೀತಿಯಲ್ಲಿದೆ
ತಂನಂ ಎನುವುದು ಸ್ನೇಹದ ಪದ
ಲಬ್ ಡಬ್ ಎನುವುದು ಪ್ರೀತಿಯ ಪದ
ಮೈಮರೆಸಿ ಮನಮೆರೆಸೊ ಅಪರೂಪ ರೂಪಸಿಯೆ
||ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ||
ಯಾವ ಮಾತಿನಲು ಅದು ಯಾವ ಭಾಷೆಯಲು
ಹೇಳೋದಲ್ಲ ಇಂಥ ಸ್ಪಂದನ
ಯಾವ ಮಾಯದಲು ಯಾವ ಮಂತ್ರದಲು
ಬರೆದೆ ಇಲ್ಲ ಇಂಥ ಬಂಧನ
ಅಂಗೈ ಎದೆಯಲಿ ಮನಸ್ಸೊಂದಿದೆ
ಮನಸ್ಸಿನ ಅಂಗೈ ನಿನ್ನ ಮುಂದಿದೆ
ಕೈ ಹಿಡಿದು ಮುನ್ನಡೆಸೊ ಅಪರೂಪ ರೂಪಸಿಯೇ
||ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ
ಓ ನನ್ನ ನಲ್ಲೆ ಪ್ರೀತಿಯ ಈ ಸ್ನೇಹ ಕಂಡೆ
ಇದು ಸ್ನೇಹನೇನೊ ಇದು ಪ್ರೀತಿನೇನೊ
ಕಾಣೆ ಕಾಣೆನೆ
ನಿನ್ನ ಆಣೆ ನಾನೆ ಸೋತೆ
ನೀನೆ ನನ್ನ ಜೀವ ನೂರು ವಂದನೆ||
||ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ||
ತಂತನನತಾನ ತಂತನನತಾನ ಎದೆಯೊಳಗೆ ತೊಂತನನ
ಇದುವೇ ನಾ ಅಂದ ತಂದ ಬಂಧನ
ಅಡಿಯಿಂದ ಮುಡಿಗೆ ಅಡಿಗಡಿಗೆ ಇಲ್ಲಿ ಹೊಸದೊಂದು ಧೀಂತನ
ಇದುವೇ ನಾ ಹೇಳದಂತ ಸ್ಪಂದನ
ಸನಿದ ಸನಿದ ಸನಿದ ಸನಿದ ಸನಿದನಿ
ಸ್ವರಭೇದವೇನೊ ಪದಭೇದವೇನೊ ಹೇಗೆ ನಾ ಹೇಳಲಿ
ಹೃದಯದೊಳಗೆ ಉದಯವಾಗೊ ಹೊಸತರ
ಅನುರಾಗವೇನೋ ಸವಿಸ್ನೇಹವೇನೊ ಎಂತು ನಾ ಕಾಣಲಿ
ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ
ಓ ನನ್ನ ನಲ್ಲೆ ಪ್ರೀತಿಯ ಈ ಸ್ನೇಹ ಕಂಡೆ
ಇದು ಸ್ನೇಹನೇನೊ ಇದು ಪ್ರೀತಿನೇನೊ
ಕಾಣೆ ಕಾಣೆನೆ
ನಿನ್ನ ಆಣೆ ನಾನೆ ಸೋತೆ
ನೀನೆ ನನ್ನ ಜೀವ ನೂರು ವಂದನೆ
ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ
ಆಸೆ ಆಸರೆಯ ಸೆರೆಯಲ್ಲಿದೆ ಪ್ರೀತಿ
ಈ ಪ್ರೀತಿ ಹೊಸರೀತಿ ಸ್ನೇಹದಲ್ಲಿದೆ
ಸ್ನೇಹವೆಂಧರದು ಒತ್ತಾಸೆಯ ನೀತಿ
ಈ ನೀತಿ ಈ ಸ್ಪೂರ್ತಿ ಪ್ರೀತಿಯಲ್ಲಿದೆ
ತಂನಂ ಎನುವುದು ಸ್ನೇಹದ ಪದ
ಲಬ್ ಡಬ್ ಎನುವುದು ಪ್ರೀತಿಯ ಪದ
ಮೈಮರೆಸಿ ಮನಮೆರೆಸೊ ಅಪರೂಪ ರೂಪಸಿಯೆ
||ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ||
ಯಾವ ಮಾತಿನಲು ಅದು ಯಾವ ಭಾಷೆಯಲು
ಹೇಳೋದಲ್ಲ ಇಂಥ ಸ್ಪಂದನ
ಯಾವ ಮಾಯದಲು ಯಾವ ಮಂತ್ರದಲು
ಬರೆದೆ ಇಲ್ಲ ಇಂಥ ಬಂಧನ
ಅಂಗೈ ಎದೆಯಲಿ ಮನಸ್ಸೊಂದಿದೆ
ಮನಸ್ಸಿನ ಅಂಗೈ ನಿನ್ನ ಮುಂದಿದೆ
ಕೈ ಹಿಡಿದು ಮುನ್ನಡೆಸೊ ಅಪರೂಪ ರೂಪಸಿಯೇ
||ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ
ಓ ನನ್ನ ನಲ್ಲೆ ಪ್ರೀತಿಯ ಈ ಸ್ನೇಹ ಕಂಡೆ
ಇದು ಸ್ನೇಹನೇನೊ ಇದು ಪ್ರೀತಿನೇನೊ
ಕಾಣೆ ಕಾಣೆನೆ
ನಿನ್ನ ಆಣೆ ನಾನೆ ಸೋತೆ
ನೀನೆ ನನ್ನ ಜೀವ ನೂರು ವಂದನೆ||
||ಓ ನನ್ನ ನಲ್ಲೆ ಸ್ನೇಹದ ಈ ಪ್ರೀತಿ ಕಂಡೆ||
Than Tanana Taann O Nanna Nalle song lyrics from Kannada Movie Kanasalu Neene Manasalu Neene starring Prakash Rai, Vineeth, S P Balasubramanyam, Lyrics penned bySung by S P Balasubrahmanyam, Music Composed by Chaithanya, film is Directed by K Nanjunda and film is released on 1998