Anuragada Ee Loka Lyrics

in Kanasalu Neene Manasalu Neene

Video:

LYRIC

ಅನುರಾಗದ ಈ ಲೋಕ
ಸೊಗಸು…ಸೊಗಸು
ಅವಳಿಲ್ಲದ ಈ ಸೊಗಸು
ಕನಸು…ಕನಸು
 
ಪ್ರೀತಿಸುವ ಹಾಡಿಲ್ಲ
ಆಲಿಸುವ ಎದೆಯಿಲ್ಲ
ಸೇರದಿರೊ ಓಲೆ ನನಗೇಕೆ
ಅವಳಾದಳೋ…ಓಓಓ
 
ಮರೆಯಾದಳು ತರದೇನೆ
ಒಲವಾ ಓಲೆ
ಅವಳಾದಳು ನನಗೀಗ
ಸಿಗದ ಬಾಲೆ
 
ಪ್ರೀತಿಸುವ ಹಾಡಿಲ್ಲ
ಆಲಿಸುವ ಮನಸಿಲ್ಲ
ದಾರಿಯಲ್ಲಿ ನಿಂತ ಕಿರುದೀಪ
ಅವಳಾದಳೋ…ಓಓಓ

Anuragada Ee Loka song lyrics from Kannada Movie Kanasalu Neene Manasalu Neene starring Prakash Rai, Vineeth, S P Balasubramanyam, Lyrics penned bySung by L N Shastry, Music Composed by Chaithanya, film is Directed by K Nanjunda and film is released on 1998