-
ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು
ನೂರು ತಿರುವುಗಳ ಈ ದಾರಿಗೆ
ಜೊತೆಯಾಗೋರು ಯಾರೊ ಕೊನೆಗೆ
ನೀ ತೋರುವ ಈ ಕಾಳಜಿ
ನೀ ವಹಿಸುವ ಈ ಮುತುವರ್ಜಿ
ಒಲವಾಗಲು ಕಾರಣವು ಅರಿತು ಮರೆತು
||ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು
ನೂರು ತಿರುವುಗಳ ಈ ದಾರಿಗೆ
ಜೊತೆಯಾಗೋರು ಯಾರೊ ಕೊನೆಗೆ||
ಹೇ ಹುಡುಗ ತಿಳಿದಿದೆಯಾ ನಿನಗೆ ವಿಷಯ
ತಿಳಿದೋ ತಿಳಿಯದೆಯೋ ಜಾರುತಿದೆ ಹೃದಯ
ಋಣವಿರದ ಅನುರಾಗ ಇರದು ಗೆಳೆಯ
ಜೊತೆಯಾಗಿ ಕಳೆಯೋಣ ಉಳಿದ ಸಮಯ
ನೀ ತೋರುವ ಈ ಕಾಳಜಿ..
ನೀ ವಹಿಸುವ ಈ ಮುತುವರ್ಜಿ
ಒಲವಾಗಲು ಕಾರಣವು ಅರಿತು ಮರೆತು
||ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು||
ಬೊಟ್ಟಾಗಿ ನೀನೊಮ್ಮೆ ಸಿಗಲಾರೆಯ
ಎದೆಗೊರಗಿ ನಿಲ್ಲೋಕೆ ನನಗಾಸೆಯು
ಗೊತ್ತಿಲ್ಲದೆ ನೀನು ಯಾರು ಅಂತ
ಕೊಗಿದೆನು ನಿನ್ನ ಹೆಸರ ಪ್ರತಿ ಬಾರಿಯು
ಹೊಸದಾಗಿ ಈ ತಲ್ಲಣ
ಎಲ್ಲಾದಕ್ಕೂ ನೀ ಕಾರಣ
ಕೊನೆವರೆಗೂ ಕೈ ಹಿಡಿದು ನಡೆದು ಬಿಡು
||ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು||
-
ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು
ನೂರು ತಿರುವುಗಳ ಈ ದಾರಿಗೆ
ಜೊತೆಯಾಗೋರು ಯಾರೊ ಕೊನೆಗೆ
ನೀ ತೋರುವ ಈ ಕಾಳಜಿ
ನೀ ವಹಿಸುವ ಈ ಮುತುವರ್ಜಿ
ಒಲವಾಗಲು ಕಾರಣವು ಅರಿತು ಮರೆತು
||ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು
ನೂರು ತಿರುವುಗಳ ಈ ದಾರಿಗೆ
ಜೊತೆಯಾಗೋರು ಯಾರೊ ಕೊನೆಗೆ||
ಹೇ ಹುಡುಗ ತಿಳಿದಿದೆಯಾ ನಿನಗೆ ವಿಷಯ
ತಿಳಿದೋ ತಿಳಿಯದೆಯೋ ಜಾರುತಿದೆ ಹೃದಯ
ಋಣವಿರದ ಅನುರಾಗ ಇರದು ಗೆಳೆಯ
ಜೊತೆಯಾಗಿ ಕಳೆಯೋಣ ಉಳಿದ ಸಮಯ
ನೀ ತೋರುವ ಈ ಕಾಳಜಿ..
ನೀ ವಹಿಸುವ ಈ ಮುತುವರ್ಜಿ
ಒಲವಾಗಲು ಕಾರಣವು ಅರಿತು ಮರೆತು
||ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು||
ಬೊಟ್ಟಾಗಿ ನೀನೊಮ್ಮೆ ಸಿಗಲಾರೆಯ
ಎದೆಗೊರಗಿ ನಿಲ್ಲೋಕೆ ನನಗಾಸೆಯು
ಗೊತ್ತಿಲ್ಲದೆ ನೀನು ಯಾರು ಅಂತ
ಕೊಗಿದೆನು ನಿನ್ನ ಹೆಸರ ಪ್ರತಿ ಬಾರಿಯು
ಹೊಸದಾಗಿ ಈ ತಲ್ಲಣ
ಎಲ್ಲಾದಕ್ಕೂ ನೀ ಕಾರಣ
ಕೊನೆವರೆಗೂ ಕೈ ಹಿಡಿದು ನಡೆದು ಬಿಡು
||ಯಾರ ಬದುಕಿನಲಿ ಯಾರ ಗುರುತು
ಯಾರ ಕವಿತೆಗಳು ಯಾರ ಕುರಿತು||