ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ
ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ
ಎಲ್ಲಿ ಮಾಡುಮ ಎಲ್ಲಿ ಮಾಡುಮ
ಎಲ್ಲಿ ಮಾಡುಮ ಎಲ್ಲಿ ಮಾಡುಮ
ಹುಬ್ಬಳ್ಳಿಯಲ್ಲಿ ಬ್ಯಾಡ ಬ್ಯಾಡ
ಬಳ್ಳಾರಿಗ್ ಹೋಗುಮ ಅಲ್ಲೂ ಬ್ಯಾಡ
ಮಂಡ್ಯದಲ್ಲಿ ಮಾಡುಮ ತುಂಡ್ ಹೈಕ್ಳು ಸವಾಸ
ಎಡ್ಮುರಿಲಿ ಬಲ್ಮುರಿಲಿ ಪೊಲೀಸ್ರು ಕೈಯಲ್ಲಿ
ಎಲ್ಲಿಗ್ ಹೋಗುಮ ಇನ್ನೆಲಿಗ್ ಹೋಗುಮ
ಎಲ್ಲಿಗ್ ಹೋಗುಮ ಇನ್ನೆಲಿಗ್ ಹೋಗುಮ
ಮೈಸೂರು ಬೆಟ್ಟದಲ್ಲಿ ಸೀರಿಯಲ್ ಸೆಟ್ಟು ಬೆಳಕಲ್ಲಿ
ಆಹಹಹ ಸೂಪರ್ರು ಕಣ್ಲ
ಆದ್ರೆ
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
||ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ||
ಕೆರೆ ಏರಿ ಮ್ಯಾಲೆ ನಡ್ಕಂದು
ನಡ್ಕಂದು
ಹೆಗ್ಲು ಮ್ಯಾಲೆ ಕೈ ಹಾಕಂದು
ಹಾಕಂದು
ಸ್ಲೇಟು ಬಳಪ ಬ್ಯಾಗಲ್ಲಿ ಇಟ್ಕಂದು
ಇಟ್ಕಂದು
ನಾಕಾಣೆ ಕಡ್ಲೆ ಮಿಠಾಯ್ ಕಡ್ಕಂದು
ಕಡ್ಕಂದು
ಎರ್ಡೊಂದ್ಲ್ ಎರ್ಡು ಎರ್ಡೆರ್ಡ್ ನಾಕು
ಎರ್ಡ್ಮೂರ್ಲ್ ಆರು ಅಂತ ಮಗ್ಗಿ ಹೇಳ್ಕಂದು
ನಾ ಟೂಶನ್ಗ್ ಹೊಯ್ತಿದ್ದೆ
ಹೋಯ್ತಿದ್ದಂಗೆ ಮೇಷ್ಟ್ರು
ಸೀತುಕ್ಕೊಳೆದು ಸಿರಪ್ ಕುಡ್ಯೊ ಕಂದ
ಅಂತ ಲೋಟುಕ್ ಊಯ್ದೇ ಬಿಟ್ರು
ಹೂಯ್ತಿದ್ದಂಗೆ ನಾನು
ಗಟ ಗಟ ಗಟ ಅಂತ ಕುಡ್ದು
ಖಾಲಿ ಲೋಟವ ಮಡುಗ್ತಿದ್ದಂಗೆ
ಮೇಷ್ಟ್ರು ನೋಡಿ ಸುಸ್ತಾಗಿ
ಲೋ ಸಿಸ್ಯ
ಹೇಳಿ ಮೇಷ್ಟ್ರೆ
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
||ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ||
ಬುಲೆಟ್ ಗಾಡಿಯ ತಕ್ಕಂದು
ತಕ್ಕಂದು
ಸೈಲೆನ್ಸರ್ ಆಲ್ಟ್ರು ಮಾಡಿಸ್ಕಂದು
ಒಹೋ
ಪಪ್ಪರೆ ಪಪ್ಪ ಪಪ್ಪರೆ ಪಪ್ಪ
ಎರ್ಡು ಕ್ವಾಟ್ರು ಎಣ್ಣೆಯ ಬುಟ್ಕಂದು
ಬುಟ್ಕಂದು
ಫುಲ್ ಬಾಟ್ಲು ಪಾರ್ಸಲ್ ನ ಹಿಡ್ಕಂದು
ಹಿಡ್ಕಂದು
ಸಾಲ ಮಾಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಅಂತ ಹಾಡ್ ಹೇಳ್ಕಂದು ತೂರಾಡ್ಕಂಡ್ ಬತ್ತಿದ್ದೆ...
ಬರ್ತಿದಂಗೆ ಎಲ್ಲಿದ್ನೊ ಪೋಲಿಸ್ ಮಾಮ
ಕೈ ಹೊಡ್ದೇ ಬಿಟ್ಟ,
ಹೊಡ್ದೇ ಬಿಟ್ಟ
ಡಿ ಎಲ್ ಡಾಕ್ಯುಮೆಂಟ್ಸು ಇನ್ಶುರೆನ್ಸು ತೆಗ್ಯಪ್ಪ
ಹೆಲ್ಮೆಟ್ಟು ಎಲ್ಲಪ್ಪ
ಕುಡ್ದ್ ಬಿಟ್ಟು ಗಾಡಿ ಒಡುಸ್ತಿದ್ಯೇನೊ ಬಡ್ಡಿ ಮಗನೆ
ಅಂದ್ಬಿಟ್ಟು ಬಾಯಿಗೆ ಎಣ್ಣೆ ಮೀಟ್ರು ಇಟ್ಟೇಬುಟ್ಟ
ಇಟ್ಟೇಬುಟ್ಟ
ಸಾರ್,
ಏನೋ ಮುಂಡೇದೆ
ದಯವಿಟ್ಟು ನನ್ನ ಬಿಟ್ಬುಡಿ
ಫುಲ್ ಬಾಟ್ಲು ಏಣ್ಣೆ ಮಡಿಕೊಂಡು
ಅಂತ ಕೈ ಮೇಲ್ ಮಡುಗ್ತಿದ್ದಂಗೆ
ಪೋಲಿಸ್ ಮಾಮ
ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು
ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ
ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ
ಎಲ್ಲಿ ಮಾಡುಮ ಎಲ್ಲಿ ಮಾಡುಮ
ಎಲ್ಲಿ ಮಾಡುಮ ಎಲ್ಲಿ ಮಾಡುಮ
ಹುಬ್ಬಳ್ಳಿಯಲ್ಲಿ ಬ್ಯಾಡ ಬ್ಯಾಡ
ಬಳ್ಳಾರಿಗ್ ಹೋಗುಮ ಅಲ್ಲೂ ಬ್ಯಾಡ
ಮಂಡ್ಯದಲ್ಲಿ ಮಾಡುಮ ತುಂಡ್ ಹೈಕ್ಳು ಸವಾಸ
ಎಡ್ಮುರಿಲಿ ಬಲ್ಮುರಿಲಿ ಪೊಲೀಸ್ರು ಕೈಯಲ್ಲಿ
ಎಲ್ಲಿಗ್ ಹೋಗುಮ ಇನ್ನೆಲಿಗ್ ಹೋಗುಮ
ಎಲ್ಲಿಗ್ ಹೋಗುಮ ಇನ್ನೆಲಿಗ್ ಹೋಗುಮ
ಮೈಸೂರು ಬೆಟ್ಟದಲ್ಲಿ ಸೀರಿಯಲ್ ಸೆಟ್ಟು ಬೆಳಕಲ್ಲಿ
ಆಹಹಹ ಸೂಪರ್ರು ಕಣ್ಲ
ಆದ್ರೆ
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
||ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ||
ಕೆರೆ ಏರಿ ಮ್ಯಾಲೆ ನಡ್ಕಂದು
ನಡ್ಕಂದು
ಹೆಗ್ಲು ಮ್ಯಾಲೆ ಕೈ ಹಾಕಂದು
ಹಾಕಂದು
ಸ್ಲೇಟು ಬಳಪ ಬ್ಯಾಗಲ್ಲಿ ಇಟ್ಕಂದು
ಇಟ್ಕಂದು
ನಾಕಾಣೆ ಕಡ್ಲೆ ಮಿಠಾಯ್ ಕಡ್ಕಂದು
ಕಡ್ಕಂದು
ಎರ್ಡೊಂದ್ಲ್ ಎರ್ಡು ಎರ್ಡೆರ್ಡ್ ನಾಕು
ಎರ್ಡ್ಮೂರ್ಲ್ ಆರು ಅಂತ ಮಗ್ಗಿ ಹೇಳ್ಕಂದು
ನಾ ಟೂಶನ್ಗ್ ಹೊಯ್ತಿದ್ದೆ
ಹೋಯ್ತಿದ್ದಂಗೆ ಮೇಷ್ಟ್ರು
ಸೀತುಕ್ಕೊಳೆದು ಸಿರಪ್ ಕುಡ್ಯೊ ಕಂದ
ಅಂತ ಲೋಟುಕ್ ಊಯ್ದೇ ಬಿಟ್ರು
ಹೂಯ್ತಿದ್ದಂಗೆ ನಾನು
ಗಟ ಗಟ ಗಟ ಅಂತ ಕುಡ್ದು
ಖಾಲಿ ಲೋಟವ ಮಡುಗ್ತಿದ್ದಂಗೆ
ಮೇಷ್ಟ್ರು ನೋಡಿ ಸುಸ್ತಾಗಿ
ಲೋ ಸಿಸ್ಯ
ಹೇಳಿ ಮೇಷ್ಟ್ರೆ
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಮ್ದು ಊಟ ನಿಮ್ದು
ಇಲ್ಲ ಊಟ ನಮ್ದು ಎಣ್ಣೆ ನಿಮ್ದು
||ಹೋಗುಮ ಹೋಗುಮ ಲಾಂಗು ಡ್ರೈವು ಹೋಗುಮ
ಮಾಡುಮ ಮಾಡುಮ ಎಣ್ಣೆ ಪಾರ್ಟಿ ಮಾಡುಮ||
ಬುಲೆಟ್ ಗಾಡಿಯ ತಕ್ಕಂದು
ತಕ್ಕಂದು
ಸೈಲೆನ್ಸರ್ ಆಲ್ಟ್ರು ಮಾಡಿಸ್ಕಂದು
ಒಹೋ
ಪಪ್ಪರೆ ಪಪ್ಪ ಪಪ್ಪರೆ ಪಪ್ಪ
ಎರ್ಡು ಕ್ವಾಟ್ರು ಎಣ್ಣೆಯ ಬುಟ್ಕಂದು
ಬುಟ್ಕಂದು
ಫುಲ್ ಬಾಟ್ಲು ಪಾರ್ಸಲ್ ನ ಹಿಡ್ಕಂದು
ಹಿಡ್ಕಂದು
ಸಾಲ ಮಾಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಅಂತ ಹಾಡ್ ಹೇಳ್ಕಂದು ತೂರಾಡ್ಕಂಡ್ ಬತ್ತಿದ್ದೆ...
ಬರ್ತಿದಂಗೆ ಎಲ್ಲಿದ್ನೊ ಪೋಲಿಸ್ ಮಾಮ
ಕೈ ಹೊಡ್ದೇ ಬಿಟ್ಟ,
ಹೊಡ್ದೇ ಬಿಟ್ಟ
ಡಿ ಎಲ್ ಡಾಕ್ಯುಮೆಂಟ್ಸು ಇನ್ಶುರೆನ್ಸು ತೆಗ್ಯಪ್ಪ
ಹೆಲ್ಮೆಟ್ಟು ಎಲ್ಲಪ್ಪ
ಕುಡ್ದ್ ಬಿಟ್ಟು ಗಾಡಿ ಒಡುಸ್ತಿದ್ಯೇನೊ ಬಡ್ಡಿ ಮಗನೆ
ಅಂದ್ಬಿಟ್ಟು ಬಾಯಿಗೆ ಎಣ್ಣೆ ಮೀಟ್ರು ಇಟ್ಟೇಬುಟ್ಟ
ಇಟ್ಟೇಬುಟ್ಟ
ಸಾರ್,
ಏನೋ ಮುಂಡೇದೆ
ದಯವಿಟ್ಟು ನನ್ನ ಬಿಟ್ಬುಡಿ
ಫುಲ್ ಬಾಟ್ಲು ಏಣ್ಣೆ ಮಡಿಕೊಂಡು
ಅಂತ ಕೈ ಮೇಲ್ ಮಡುಗ್ತಿದ್ದಂಗೆ
ಪೋಲಿಸ್ ಮಾಮ
ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು
ಎಣ್ಣೆ ನಿಮ್ದು ಊಟ ನಮ್ದು
ಊಟ ನಮ್ದು ಎಣ್ಣೆ ನಿಮ್ದು
Hoguma Hoguma song lyrics from Kannada Movie Kanaka starring Duniya Vijay, Haripriya, Manvitha Harish, Lyrics penned by Hrudaya Shiva Sung by Naveen Sajju, Music Composed by Naveen Sajju, film is Directed by R Chandru and film is released on 2018