ಪುಟ್ಟ ಪುಟ್ಟ ಕಣ್ಣುಗಳು
ಪುಟ್ಟ ಪುಟ್ಟ ಕನಸುಗಳು
ಬಿಟ್ಟು ಬಿಡದ ಸೆಳೆತ ಯಾವುದು ಇದು
ಮುದ್ದು ಮುದ್ದು ಮನಸುಗಳು
ಕದ್ದು ನೋಡೊ ಆಸೆಗಳು
ಯಾವ ಜನುಮದ ನಂಟು ಹೇಳಲಾಗದು
ಬಂಕಾಪುರದಲ್ಲೊಬ್ಬ ರಾಕ್ಷಸ ನಿದ್ದನು
ಭಲರೇ
ಮುಗ್ಧ ಜನರ ರುಂಡ ಮುಂಡಗಳನ್ನು
ಚಂಡಾಡುತ್ತಿದ್ದನು
ಭಲರೇ
ಬಂಕಾಪುರದ ಪಾಲಿಗೆ
ನರ ರಾಕ್ಷಸನಾಗಿದ್ದನು
ಭಲ್ ಭಲರೇ ಭಲ್
ಭಲರೇ ಭಲ್ ಭಲರೇ ಭಲರೇ
ಯಾವ ಜನುಮದ ಶಾಪ
ದಿನ ಬೈಯುತಿದ್ದ ಅಪ್ಪ
ಅಮಾವಾಸ್ಯೆ ದಿವಸಾ ಹುಟ್ಟಿದ್ದೇ ತಪ್ಪಾ
ಸಂಪಿಗೆ ಒಲವಿರಲು
ಕಂಬನಿಯ ಒರೆಸಿರಲು
ತಬ್ಬಲಿ ನಾನಲ್ಲ ಈ ಕನಕ
ಅರಿಯದ ವಯಸಿನಲಿ ತಿಳಿಯದ ಮನಸಿನಲಿ
ಹಸೆಮಣೆ ಏರುವುದೇ ಸೊಗಸಿಲ್ಲಿ
ಯಾರ ಬಾಳ ದಾರಿಯಲಿ
ಯಾರೊ ಜೊತೆ ಇಲ್ಲಿ
ಎಲ್ಲದಕ್ಕೂ ಋಣವಿರಲೇ ಬೇಕಿಲ್ಲಿ
ಸುತ್ತಲೂ ಮುಳ್ಳು ಬೇಲಿ ಸಾಗುವೆ ನೀನಿಲ್ಲಿ
ಅಪ್ಪನೆ ವೈರಿ ಆದ ನೋಡಿಲ್ಲಿ
ಹುಟ್ಟಿನಿಂದ ಸ್ವಾಭಿಮಾನಿ
ಅಣ್ಣಾವರ ಅಭಿಮಾನಿ
ಹಾಲು ಮತದ ತಿಲಕ
ಈ ಕನಕ ಕೊನೆ ತನಕ
ಪುಟ್ಟ ಪುಟ್ಟ ಕಣ್ಣುಗಳು
ಪುಟ್ಟ ಪುಟ್ಟ ಕನಸುಗಳು
ಹೆತ್ತವಳ ತೊರೆಯೋ ಹಣೆಬರಹ ಇದು
ಉಕ್ಕಿ ಬರೊ ನೋವಿನಲಿ
ಕಣ್ಣ ಹನಿ ಅಂಚಲ್ಲಿ
ದುಃಖಿಸುವ ಪಾಡು ಯಾಕಾಗಿ ಇದು
ಪುಟ್ಟ ಪುಟ್ಟ ಕಣ್ಣುಗಳು
ಪುಟ್ಟ ಪುಟ್ಟ ಕನಸುಗಳು
ಬಿಟ್ಟು ಬಿಡದ ಸೆಳೆತ ಯಾವುದು ಇದು
ಮುದ್ದು ಮುದ್ದು ಮನಸುಗಳು
ಕದ್ದು ನೋಡೊ ಆಸೆಗಳು
ಯಾವ ಜನುಮದ ನಂಟು ಹೇಳಲಾಗದು
ಬಂಕಾಪುರದಲ್ಲೊಬ್ಬ ರಾಕ್ಷಸ ನಿದ್ದನು
ಭಲರೇ
ಮುಗ್ಧ ಜನರ ರುಂಡ ಮುಂಡಗಳನ್ನು
ಚಂಡಾಡುತ್ತಿದ್ದನು
ಭಲರೇ
ಬಂಕಾಪುರದ ಪಾಲಿಗೆ
ನರ ರಾಕ್ಷಸನಾಗಿದ್ದನು
ಭಲ್ ಭಲರೇ ಭಲ್
ಭಲರೇ ಭಲ್ ಭಲರೇ ಭಲರೇ
ಯಾವ ಜನುಮದ ಶಾಪ
ದಿನ ಬೈಯುತಿದ್ದ ಅಪ್ಪ
ಅಮಾವಾಸ್ಯೆ ದಿವಸಾ ಹುಟ್ಟಿದ್ದೇ ತಪ್ಪಾ
ಸಂಪಿಗೆ ಒಲವಿರಲು
ಕಂಬನಿಯ ಒರೆಸಿರಲು
ತಬ್ಬಲಿ ನಾನಲ್ಲ ಈ ಕನಕ
ಅರಿಯದ ವಯಸಿನಲಿ ತಿಳಿಯದ ಮನಸಿನಲಿ
ಹಸೆಮಣೆ ಏರುವುದೇ ಸೊಗಸಿಲ್ಲಿ
ಯಾರ ಬಾಳ ದಾರಿಯಲಿ
ಯಾರೊ ಜೊತೆ ಇಲ್ಲಿ
ಎಲ್ಲದಕ್ಕೂ ಋಣವಿರಲೇ ಬೇಕಿಲ್ಲಿ
ಸುತ್ತಲೂ ಮುಳ್ಳು ಬೇಲಿ ಸಾಗುವೆ ನೀನಿಲ್ಲಿ
ಅಪ್ಪನೆ ವೈರಿ ಆದ ನೋಡಿಲ್ಲಿ
ಹುಟ್ಟಿನಿಂದ ಸ್ವಾಭಿಮಾನಿ
ಅಣ್ಣಾವರ ಅಭಿಮಾನಿ
ಹಾಲು ಮತದ ತಿಲಕ
ಈ ಕನಕ ಕೊನೆ ತನಕ
ಪುಟ್ಟ ಪುಟ್ಟ ಕಣ್ಣುಗಳು
ಪುಟ್ಟ ಪುಟ್ಟ ಕನಸುಗಳು
ಹೆತ್ತವಳ ತೊರೆಯೋ ಹಣೆಬರಹ ಇದು
ಉಕ್ಕಿ ಬರೊ ನೋವಿನಲಿ
ಕಣ್ಣ ಹನಿ ಅಂಚಲ್ಲಿ
ದುಃಖಿಸುವ ಪಾಡು ಯಾಕಾಗಿ ಇದು
Putta Putta Kannugalu song lyrics from Kannada Movie Kanaka starring Duniya Vijay, Haripriya, Manvitha Harish, Lyrics penned by Hrudaya Shiva Sung by Ramya Behara, Music Composed by Naveen Sajju, film is Directed by R Chandru and film is released on 2018