Duniyadalle Don Lyrics

ದುನಿಯಾದಲ್ಲೇ ಡಾನು Lyrics

in Kanaka

in ಕನಕ

Duniyadalle Don Lyrics

ದುನಿಯಾದಲ್ಲೇ ಡಾನು Lyrics

in Kanaka

in ಕನಕ

LYRIC

Song Details Page after Lyrice

-
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
 
ದುನಿಯಾದಲ್ಲೇ ಡಾನು ಗುರು
ನಾ ಹೋದಲ್ಲೆ ದಾರಿ ಶುರು
ದಿನ್ನಾರ ದಿನ್ನಾರ ಓಓ ಹೊಹೊ
ದುನಿಯಾ ನಂದೆ ಎಲ್ಲಿದ್ದರು
ಟೆಸ್ಟ್ ಮಾಡ್ಬೇಡ ನನ್ ಟೆಂಪರು
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ ಹೊಹೊ
 
ನ್ಯಾಯ ನೀತಿ ನನ್ನ ಸ್ವತ್ತು
ಮುಟ್ಟೋಕ್ ಬಂದ್ರೆ ನಿನಿಗ್ ಆಪತ್ತು
ಜಗ್ಗೋದಿಲ್ಲ ನಾನ್ ಯಾವತ್ತು
ಒಂದೇ ಏಟಿಗ್ ಎಲ್ಲಾ ಚುಕ್ತು
ಬೆಂಕೀಲ್ ಬೆಂದೆ ಆಗೋದ್ ಚಿನ್ನ
ಸೈಲೆಂಟ್ ಆಗಿ ಇದ್ರೆ ಚೆನ್ನ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
                                                  
ವಿಷವ ಕುಡಿದ ನೀಲಕಂಠ
ನಾನು ಕೂಡ ಅವನ ಬಂಟ
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದುಡಿಮೆಗಿಂತ ದೇವರುಂಟ
ಇದುವೆ ನನ್ನ ಮೊದಲ ಪಾಠ
ನಾನು ಎಂದರೆ ಏಕಾಂಗಿ ಎಂದು
ನಾವು ಎಂದರೆ ಲೋಕಾನೇ ನಿಂದು
ನೊಂದ ಜನರು ತುಂಬ ಇಹರು ಎಲ್ಲ ನನ್ನವರು
ಕೋಪ ಬಂದ್ರೆ ಇವ ಬೆಂಕಿಯ ಚೆಂಡು
ವರಸೆಯಲ್ಲಿ ಇವ ಯಮನ ಫ್ರೆಂಡು
ಜ್ವಾಲಾಮುಖಿಯ ಜೊತೆ ಸರಸಯಾಕೆ
ಬಡಾ ತೂಫಾನು ಇವನು ಜೋಕೆ
 
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
 
ನಾನು ಹುಟ್ಟ ಬಂಡೆ ಕಲ್ಲು
ತಾಕಬೇಡ ದೂರ ನಿಲ್ಲು
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ಸಿಡಿಲ ತುಂಡು ನನ್ನ ತೋಳು
ಕೆಣಕಬೇಡ ಕನಸಿನಲ್ಲು
ಜಗಕೆ ಬೆಳಕು ಕೊಡುವಂತ ಸೂರ್ಯ
ತನ್ನ ಪಾಡಿಗೆ ಇರುತಾನೆ ಗೆಳೆಯ
ಯಾವ ಲೆಕ್ಕವೊ ನಾನು ನೀನು ಸಾಕು ಮೆರೆಯದಿರು
ದುಷ್ಟ ಕೂಟದ ಧ್ವಂಸ ಕಾರಕ
ಅಷ್ಟ ಗ್ರಹಗಳ ಆಳೊ ಬಾಲಕ
ಶಿಷ್ಟಚಾರಕೆ ಇವನು ಸೇವಕ
ಎಲ್ಲ ಗೆಲ್ಲೋ ಮುಕ್ಕಣ್ಣ ನಾಯಕ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
ಕನಕ

-
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
 
ದುನಿಯಾದಲ್ಲೇ ಡಾನು ಗುರು
ನಾ ಹೋದಲ್ಲೆ ದಾರಿ ಶುರು
ದಿನ್ನಾರ ದಿನ್ನಾರ ಓಓ ಹೊಹೊ
ದುನಿಯಾ ನಂದೆ ಎಲ್ಲಿದ್ದರು
ಟೆಸ್ಟ್ ಮಾಡ್ಬೇಡ ನನ್ ಟೆಂಪರು
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ ಹೊಹೊ
 
ನ್ಯಾಯ ನೀತಿ ನನ್ನ ಸ್ವತ್ತು
ಮುಟ್ಟೋಕ್ ಬಂದ್ರೆ ನಿನಿಗ್ ಆಪತ್ತು
ಜಗ್ಗೋದಿಲ್ಲ ನಾನ್ ಯಾವತ್ತು
ಒಂದೇ ಏಟಿಗ್ ಎಲ್ಲಾ ಚುಕ್ತು
ಬೆಂಕೀಲ್ ಬೆಂದೆ ಆಗೋದ್ ಚಿನ್ನ
ಸೈಲೆಂಟ್ ಆಗಿ ಇದ್ರೆ ಚೆನ್ನ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
                                                  
ವಿಷವ ಕುಡಿದ ನೀಲಕಂಠ
ನಾನು ಕೂಡ ಅವನ ಬಂಟ
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದುಡಿಮೆಗಿಂತ ದೇವರುಂಟ
ಇದುವೆ ನನ್ನ ಮೊದಲ ಪಾಠ
ನಾನು ಎಂದರೆ ಏಕಾಂಗಿ ಎಂದು
ನಾವು ಎಂದರೆ ಲೋಕಾನೇ ನಿಂದು
ನೊಂದ ಜನರು ತುಂಬ ಇಹರು ಎಲ್ಲ ನನ್ನವರು
ಕೋಪ ಬಂದ್ರೆ ಇವ ಬೆಂಕಿಯ ಚೆಂಡು
ವರಸೆಯಲ್ಲಿ ಇವ ಯಮನ ಫ್ರೆಂಡು
ಜ್ವಾಲಾಮುಖಿಯ ಜೊತೆ ಸರಸಯಾಕೆ
ಬಡಾ ತೂಫಾನು ಇವನು ಜೋಕೆ
 
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
 
ನಾನು ಹುಟ್ಟ ಬಂಡೆ ಕಲ್ಲು
ತಾಕಬೇಡ ದೂರ ನಿಲ್ಲು
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ಸಿಡಿಲ ತುಂಡು ನನ್ನ ತೋಳು
ಕೆಣಕಬೇಡ ಕನಸಿನಲ್ಲು
ಜಗಕೆ ಬೆಳಕು ಕೊಡುವಂತ ಸೂರ್ಯ
ತನ್ನ ಪಾಡಿಗೆ ಇರುತಾನೆ ಗೆಳೆಯ
ಯಾವ ಲೆಕ್ಕವೊ ನಾನು ನೀನು ಸಾಕು ಮೆರೆಯದಿರು
ದುಷ್ಟ ಕೂಟದ ಧ್ವಂಸ ಕಾರಕ
ಅಷ್ಟ ಗ್ರಹಗಳ ಆಳೊ ಬಾಲಕ
ಶಿಷ್ಟಚಾರಕೆ ಇವನು ಸೇವಕ
ಎಲ್ಲ ಗೆಲ್ಲೋ ಮುಕ್ಕಣ್ಣ ನಾಯಕ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
ಕನಕ

LYRIC

Song Details Page after Lyrice

-
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
 
ದುನಿಯಾದಲ್ಲೇ ಡಾನು ಗುರು
ನಾ ಹೋದಲ್ಲೆ ದಾರಿ ಶುರು
ದಿನ್ನಾರ ದಿನ್ನಾರ ಓಓ ಹೊಹೊ
ದುನಿಯಾ ನಂದೆ ಎಲ್ಲಿದ್ದರು
ಟೆಸ್ಟ್ ಮಾಡ್ಬೇಡ ನನ್ ಟೆಂಪರು
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ ಹೊಹೊ
 
ನ್ಯಾಯ ನೀತಿ ನನ್ನ ಸ್ವತ್ತು
ಮುಟ್ಟೋಕ್ ಬಂದ್ರೆ ನಿನಿಗ್ ಆಪತ್ತು
ಜಗ್ಗೋದಿಲ್ಲ ನಾನ್ ಯಾವತ್ತು
ಒಂದೇ ಏಟಿಗ್ ಎಲ್ಲಾ ಚುಕ್ತು
ಬೆಂಕೀಲ್ ಬೆಂದೆ ಆಗೋದ್ ಚಿನ್ನ
ಸೈಲೆಂಟ್ ಆಗಿ ಇದ್ರೆ ಚೆನ್ನ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
                                                  
ವಿಷವ ಕುಡಿದ ನೀಲಕಂಠ
ನಾನು ಕೂಡ ಅವನ ಬಂಟ
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದುಡಿಮೆಗಿಂತ ದೇವರುಂಟ
ಇದುವೆ ನನ್ನ ಮೊದಲ ಪಾಠ
ನಾನು ಎಂದರೆ ಏಕಾಂಗಿ ಎಂದು
ನಾವು ಎಂದರೆ ಲೋಕಾನೇ ನಿಂದು
ನೊಂದ ಜನರು ತುಂಬ ಇಹರು ಎಲ್ಲ ನನ್ನವರು
ಕೋಪ ಬಂದ್ರೆ ಇವ ಬೆಂಕಿಯ ಚೆಂಡು
ವರಸೆಯಲ್ಲಿ ಇವ ಯಮನ ಫ್ರೆಂಡು
ಜ್ವಾಲಾಮುಖಿಯ ಜೊತೆ ಸರಸಯಾಕೆ
ಬಡಾ ತೂಫಾನು ಇವನು ಜೋಕೆ
 
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
 
ನಾನು ಹುಟ್ಟ ಬಂಡೆ ಕಲ್ಲು
ತಾಕಬೇಡ ದೂರ ನಿಲ್ಲು
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ಸಿಡಿಲ ತುಂಡು ನನ್ನ ತೋಳು
ಕೆಣಕಬೇಡ ಕನಸಿನಲ್ಲು
ಜಗಕೆ ಬೆಳಕು ಕೊಡುವಂತ ಸೂರ್ಯ
ತನ್ನ ಪಾಡಿಗೆ ಇರುತಾನೆ ಗೆಳೆಯ
ಯಾವ ಲೆಕ್ಕವೊ ನಾನು ನೀನು ಸಾಕು ಮೆರೆಯದಿರು
ದುಷ್ಟ ಕೂಟದ ಧ್ವಂಸ ಕಾರಕ
ಅಷ್ಟ ಗ್ರಹಗಳ ಆಳೊ ಬಾಲಕ
ಶಿಷ್ಟಚಾರಕೆ ಇವನು ಸೇವಕ
ಎಲ್ಲ ಗೆಲ್ಲೋ ಮುಕ್ಕಣ್ಣ ನಾಯಕ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
ಕನಕ

-
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ
 
ದುನಿಯಾದಲ್ಲೇ ಡಾನು ಗುರು
ನಾ ಹೋದಲ್ಲೆ ದಾರಿ ಶುರು
ದಿನ್ನಾರ ದಿನ್ನಾರ ಓಓ ಹೊಹೊ
ದುನಿಯಾ ನಂದೆ ಎಲ್ಲಿದ್ದರು
ಟೆಸ್ಟ್ ಮಾಡ್ಬೇಡ ನನ್ ಟೆಂಪರು
ದಿನ್ನಾರ ದಿನ್ನಾರ ಓಓ ದಿನ್ನಾರ ಎ
ದಿನ್ನಾರ ದಿನ್ನಾರ ಓಓ ಹೊಹೊ
 
ನ್ಯಾಯ ನೀತಿ ನನ್ನ ಸ್ವತ್ತು
ಮುಟ್ಟೋಕ್ ಬಂದ್ರೆ ನಿನಿಗ್ ಆಪತ್ತು
ಜಗ್ಗೋದಿಲ್ಲ ನಾನ್ ಯಾವತ್ತು
ಒಂದೇ ಏಟಿಗ್ ಎಲ್ಲಾ ಚುಕ್ತು
ಬೆಂಕೀಲ್ ಬೆಂದೆ ಆಗೋದ್ ಚಿನ್ನ
ಸೈಲೆಂಟ್ ಆಗಿ ಇದ್ರೆ ಚೆನ್ನ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
                                                  
ವಿಷವ ಕುಡಿದ ನೀಲಕಂಠ
ನಾನು ಕೂಡ ಅವನ ಬಂಟ
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದುಡಿಮೆಗಿಂತ ದೇವರುಂಟ
ಇದುವೆ ನನ್ನ ಮೊದಲ ಪಾಠ
ನಾನು ಎಂದರೆ ಏಕಾಂಗಿ ಎಂದು
ನಾವು ಎಂದರೆ ಲೋಕಾನೇ ನಿಂದು
ನೊಂದ ಜನರು ತುಂಬ ಇಹರು ಎಲ್ಲ ನನ್ನವರು
ಕೋಪ ಬಂದ್ರೆ ಇವ ಬೆಂಕಿಯ ಚೆಂಡು
ವರಸೆಯಲ್ಲಿ ಇವ ಯಮನ ಫ್ರೆಂಡು
ಜ್ವಾಲಾಮುಖಿಯ ಜೊತೆ ಸರಸಯಾಕೆ
ಬಡಾ ತೂಫಾನು ಇವನು ಜೋಕೆ
 
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
 
ನಾನು ಹುಟ್ಟ ಬಂಡೆ ಕಲ್ಲು
ತಾಕಬೇಡ ದೂರ ನಿಲ್ಲು
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ದಿನ್ನ ದಿನ್ನ ದಿನ್ನ ದಿನ್ ದಿನ್ ಕನಕಾ..
ಸಿಡಿಲ ತುಂಡು ನನ್ನ ತೋಳು
ಕೆಣಕಬೇಡ ಕನಸಿನಲ್ಲು
ಜಗಕೆ ಬೆಳಕು ಕೊಡುವಂತ ಸೂರ್ಯ
ತನ್ನ ಪಾಡಿಗೆ ಇರುತಾನೆ ಗೆಳೆಯ
ಯಾವ ಲೆಕ್ಕವೊ ನಾನು ನೀನು ಸಾಕು ಮೆರೆಯದಿರು
ದುಷ್ಟ ಕೂಟದ ಧ್ವಂಸ ಕಾರಕ
ಅಷ್ಟ ಗ್ರಹಗಳ ಆಳೊ ಬಾಲಕ
ಶಿಷ್ಟಚಾರಕೆ ಇವನು ಸೇವಕ
ಎಲ್ಲ ಗೆಲ್ಲೋ ಮುಕ್ಕಣ್ಣ ನಾಯಕ
ದಟ್‌ ಈಸ್‌ ದಟ್ ಈಸ್‌
ಕನಕಾ ಕನಕಾ ಕನಕಾ..ಕನಕಾ..
ಕನಕ

Duniyadalle Don song lyrics from Kannada Movie Kanaka starring Duniya Vijay, Haripriya, Manvitha Harish, Lyrics penned by Kaviraj Sung by Kailash Kher, Music Composed by Naveen Sajju, film is Directed by R Chandru and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ